• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗರ್ಭಿಣಿ ಮಾಡಿದ್ರೆ 13 ಲಕ್ಷ ಹಣ 2BHK ಫ್ಲಾಟ್: ಅಸಂಬದ್ಧ ಆಫರ್‌ಗೆ ಮರುಳಾದವರಿಗೆ ಪಂಗನಾಮ

ಪ್ರತಿಧ್ವನಿ by ಪ್ರತಿಧ್ವನಿ
February 24, 2026
in Top Story, ದೇಶ
0
ಗರ್ಭಿಣಿ ಮಾಡಿದ್ರೆ 13 ಲಕ್ಷ  ಹಣ 2BHK ಫ್ಲಾಟ್: ಅಸಂಬದ್ಧ ಆಫರ್‌ಗೆ ಮರುಳಾದವರಿಗೆ ಪಂಗನಾಮ
Share on WhatsAppShare on FacebookShare on Telegram
ADVERTISEMENT

ಪಟ್ನಾ: ಜನ ಮರುಳೋ ಜಾತ್ರೆ ಮರಳೋ ಎನ್ನುವ ಮಾತನ್ನು ದೊಡ್ಡವರು ಸುಮ್ಮನೆ ಮಾಡಿಲ್ಲ ಎನ್ನುವುದು ಈಗಿನ ಕಾಲದ ಸ್ಥಿತಿಯಲ್ಲಿ ಪದೇ ಪದೇ ಸಾಬೀತಾಗುತ್ತಿದೆ. ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಯಾವ ಮಟ್ಟಕ್ಕಾದರೂ ಇಳಿದು ಮೋಸ ಮಾಡುತ್ತಾರೆ ಎನ್ನುವುದಕ್ಕೆ ಬಿಹಾರದಲ್ಲಿ ಬಯಲಿಗೆ ಬಂದ ಅಪರಾಧ ಜಾಲ ಸಾಕ್ಷಿಯಾಗಿದೆ.

Rahul gandhi "ಮೋದಿ ಜೀ, ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತಿದ್ದೀರಾ? #pratidhvani #rahulgandhi

ಬ್ಯಾಂಕ್‌ ಖಾತೆ ನವೀಕರಣ, ಕ್ರೆಡಿಟ್‌ ಕಾರ್ಡ್‌ ವಂಚನೆ, ಶಾಂಪಿಂಗ್‌, ಆಫರ್‌, ಕಡಿಮೆ ಹೂಡಿಕೆಯಲ್ಲಿ ಹೆಚ್ಚ ಲಾಭ ಹೀಗೆ ಅನೇಕ ಐಡಿಯಾಗಳಿಂದ ಜನರನ್ನು ವಂಚಿಸುತ್ತಿದ್ದ ಸೈಬರ್‌ ವಂಚಕರಿಗೆ ಶಾಕ್‌ ಆಗುವಂತೆ ಬಿಹಾರದ ಸೈಬರ್‌ ವಂಚಕರ ತಂಡವೊಂದು ಖತರ್ನಾಕ್‌ ಪ್ಲಾನ್‌ ಮಾಡಿದ್ದು, ಸದ್ಯ ಸ್ಥಳೀಯ ಪೊಲೀಸರು ಈ ಜಾಲವನ್ನು ಮಟ್ಟಹಾಕಿದ್ದಾರೆ ಎಂದು ವರದಿಯಾಗಿದೆ.

ʼಅಖಿಲ ಭಾರತ ಗರ್ಭಿಣಿ ಉದ್ಯೋಗ ಯೋಜನೆʼ (All India Pregnant Job) ಎಂಬ ಹೆಸರಿನ ಭಾರೀ ವಂಚನೆ ಜಾಲ ಬಯಲಾಗಿದ್ದು, ಯುವಕರನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ʼನನ್ನನ್ನು ಗರ್ಭಿಣಿಯನ್ನಾಗಿ ಮಾಡಿ… ನಿಮಗೆ ₹13 ಲಕ್ಷ ಹಣ ಮತ್ತು 2BHK ಫ್ಲಾಟ್ ನೀಡುತ್ತೇವೆʼ ಎಂಬ ಅಸಂಬದ್ಧ ಆಮೀಷವೊಡ್ಡಿದ ಸೈಬರ್‌ ವಂಚಕರು ನೂರಾರು ಯುವಕರನ್ನು ಈ ಜಾಲದಲ್ಲಿ ಬೀಳಿಸಿ ವಂಚಿಸಿದ್ದಾರೆ.

Yatnal on Vijayendra: ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಲ್ಲ.. ಗೆಲ್ಲಲ್ಲ ಬರೆದಿಟ್ಟುಕೊಳ್ಳಿ ಯತ್ನಾಳ್ ಕಿಡಿ

ಈ ಬಗ್ಗೆ ಮಹಿಳೆಯೊಬ್ಬಳ ವಿಡಿಯೋ ಕೂಡ ಹಂಚಿಕೊಂಡಿರುವ ವಂಚಕರು ಕೆಲ ಕೃತಕ ವೆಬ್‌ಸೈಟ್‌ಗಳ ಮೂಲಕ ನೊಂದಣಿ ಮಾಡಿಸಿಕೊಂಡು ಮೊದಲು ₹5,000 ರಿಂದ ₹20,000ರವರೆಗೆ ನೋಂದಣಿ ಶುಲ್ಕ ಪಾವತಿಸಿಕೊಂಡಿದ್ದಾರೆ ಬಳಿಕ ಒಪ್ಪಂದ ಪತ್ರ, ವೈದ್ಯಕೀಯ ಪರಿಶೀಲನೆ ಹೆಸರಲ್ಲಿ ಮತ್ತಷ್ಟು ಹಣ ಪಡೆದು ಬಳಿಕ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಈ ವಂಚನೆಯಲ್ಲಿ ಕೆಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ದೂರುಗಳು ದಾಖಲಾಗಿವೆ. ಸದ್ಯ ಪೊಲೀಸರು ಈ ಜಾಲವನ್ನು ಭೇದಿಸಿದ್ದು, ಈ ರೀತಿಯ ಜಾಹೀರಾತುಗಳನ್ನು ನೋಡಿ ಮೂರ್ಖರಾಗಬೇಡಿ. ಸಾರ್ವಜನಿಕರು ಜಾಗರೂಕರಾಗಿ ಎಂದು ಮನವಿ ಮಾಡಿದ್ದಾರೆ.

Kothur Manjunath: ಅಧಿಕಾರಿಗಳಿಗೆ ಶಾಸಕ ಕೊತ್ತನೂರು ಮಂಜುನಾಥ್ ಸಖತ್ ಕ್ಲಾಸ್ #pratidhvani
Tags: BiharBihar Policecyber crimecyber fraudfraud caseIndiaMoney
Previous Post

ಶುದ್ಧ ಕುಡಿಯುವ ನೀರಿಲ್ಲದೆ 6 ತಿಂಗಳು: ವಾಲೇತೋಪು ಜನರ ಕಷ್ಟ ಕೇಳೋರ‍್ಯಾರು?

Next Post

BREAKING: ದಾವಣಗೆರೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾ**

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
Next Post
BREAKING: ದಾವಣಗೆರೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾ**

BREAKING: ದಾವಣಗೆರೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾ**

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada