• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೀನಾದಲ್ಲಿ ಕರೋನಾ ಮಹಾ ಸ್ಫೋಟ:ದಿನಕ್ಕೆ ದಾಖಲಾಯ್ತು 3.7 ಕೋಟಿ ಕರೋನಾ ಕೇಸ್..!

Any Mind by Any Mind
December 24, 2022
in Top Story, ವಿದೇಶ
0
ಚೀನಾದಲ್ಲಿ ಕರೋನಾ ಮಹಾ ಸ್ಫೋಟ:ದಿನಕ್ಕೆ ದಾಖಲಾಯ್ತು 3.7 ಕೋಟಿ ಕರೋನಾ ಕೇಸ್..!
Share on WhatsAppShare on FacebookShare on Telegram

ಚೀನಾ: ಕಳೆದ ಒಂದು ವಾರದಲ್ಲಿ ಚೀನಾದಲ್ಲಿ ಸೋಂಕು ಹಠಾತ್ ಆಗಿ ಹರಡಿದ್ದು, ಈ ವಾರ ಒಂದೇ ದಿನದಲ್ಲಿ ಸುಮಾರು 3.7 ಕೋಟಿ ಜನ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಮೂಲಕ ಚೀನಾ ಜಾಗತಿಕ ರೆಕಾರ್ಡ್​ ಕೂಡ ಮಾಡಿದೆ.

ADVERTISEMENT

ದಿನಕ್ಕೆ 3.7 ಕೋಟಿ ಪ್ರಕರಣಗಳು ಎಂದರೆ ಇದು ವಿಶ್ವದಲ್ಲೇ ಪ್ರಥಮ ಬಾರಿಗೆ ಆಗಿದ್ದು ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಜನರು ಸೋಂಕಿಗೆ ಒಳಗಾಗಿಲ್ಲ.

ಪ್ರಸ್ತುತ ಅಂದಾಜಿನ ಪ್ರಕಾರ, ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 2.5 ಕೋಟಿ ಜನರು ಅಥವಾ ಚೀನಾದ ಜನಸಂಖ್ಯೆಯ ಶೇಕಡ 18ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಜೀರೋ ಕೋವಿಡ್ ನೀತಿಯನ್ನು ಅಳವಡಿಸಿಕೊಂಡ ನಂತರ ಈ ತಿಂಗಳ ಆರಂಭದಲ್ಲಿ ಚೀನಾ ತನ್ನ ಪಿಸಿಆರ್ ಪರೀಕ್ಷಾ ಕೇಂದ್ರಗಳನ್ನು ಮುಚ್ಚಿತ್ತು. ಹೀಗಾಗಿ ಈ ಲೆಕ್ಕ ಚೀನಾ ಸರ್ಕಾರಕ್ಕೆ ಹೇಗೆ ಸಿಕ್ಕಿದೆ ಎನ್ನುವ ಅನುಮಾನ ಕೂಡ ಎದ್ದಿದೆ.

ಒಂದು ವಾರದಲ್ಲಿ ಗರಿಷ್ಠ ಸೋಂಕು:

ಚೀನಾದ ಆರೋಗ್ಯ ಅಧಿಕಾರಿಗಳು ಒಂದು ವಾರದೊಳಗೆ ಗರಿಷ್ಠ ತಲುಪುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದರು. ಒಂದು ಅಥವಾ ಎರಡು ತಿಂಗಳ ಕಾಲ ಸೋಂಕಿನ ಪ್ರಮಾಣ ಗರಿಷ್ಠವಾಗಿ ಹೆಚ್ಚಲಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡಿಸೆಂಬರ್ 19 ರಂದು, ಸರ್ಕಾರವು ತನ್ನ ಶೂನ್ಯ-ಕೋವಿಡ್ ನೀತಿ ನಿಲ್ಲಿಸಿದ ನಂತರ ಚೀನಾ ಮೊದಲ ಬಾರಿಗೆ ಅಧಿಕೃತವಾಗಿ ಸಾವುನೋವುಗಳನ್ನು ವರದಿ ಮಾಡಿದೆ. ಈ ಸಂದರ್ಭದಲ್ಲೇ ಜನರನ್ನು ಅವರ ಅಪಾರ್ಟ್​ಮೆಂಟ್​ನಲ್ಲಿ ಕೂಡಿ ಹಾಕಿದ್ದ ಪ್ರಕರಣ ನಡೆದಿತ್ತು. ಈ ಸಂದರ್ಭದಲ್ಲೇ ಚೀನಾದ ಟಿಕ್​ಟಾಕ್​ನಲ್ಲಿ ಭಾರತದ ಜಿಮ್ಮಿ ಜಿಮ್ಮಿ ಹಾಡು ಫುಲ್​ ವೈರಲ್​ ಆಗಿದ್ದು.

https://twitter.com/ananthkrishnan/status/1587337932142247936?cxt=HHwWgIC8_Y3crYcsAAAA


ಬೀಜಿಂಗ್‌ನ ಶವಸಂಸ್ಕಾರದ ಘಟಕಗಳ ಕಾರ್ಮಿಕರು ಸತ್ತ ಸಂಬಂಧಿಕರನ್ನು ಶವಸಂಸ್ಕಾರ ಮಾಡಲು ಬರುವವರು ಸರತಿ ಸಾಲಿನಲ್ಲಿ ನಿಂತು ಬರುತ್ತಿದ್ದಾರೆ ಎಂದು ಹೇಳಿದರು. ಬೀಜಿಂಗ್‌ನ ಸ್ಮಶಾನದ ಹೊರಗೆ ಭದ್ರತಾ ಸಿಬ್ಬಂದಿ ನಿಂತಿದ್ದು, ಅಲ್ಲಿ ಹಾಜ್ಮಾತ್​ ಸೂಟ್​ಗಳಲ್ಲಿ ಕಾರ್ಮಿಕರು ಸತ್ತವರನ್ನು ಒಳಗೆ ಒಯ್ಯುವುದನ್ನು ಕಾಣಬಹುದು. ಸ್ಮಶಾನಗಳು ಈಗ ದಿನಕ್ಕೆ 22-30 ಶವಸಂಸ್ಕಾರಗಳನ್ನು ನಿರ್ವಹಿಸುತ್ತಿವೆ ಎಂದು ಅನೇಕ ವರದಿಗಳು ಹೇಳಿವೆ. ಡಿಸೆಂಬರ್ ಮೊದಲು, ಈ ಸಂಖ್ಯೆ ಕೇವಲ 5 ಅಥವಾ 6 ಆಗಿತ್ತು.

Tags: ಕೋವಿಡ್-19ಚೀನಾ ಮಾಧ್ಯಮ
Previous Post

ಜಾಹೀರಾತು ಹೋರ್ಡಿಂಗ್ ಗಳಿಗೆ ತೆರಿಗೆ ವಿಧಿಸುವಂತಿಲ್ಲ; ಏನಿದು ಆದೇಶ ..!?

Next Post

ಕೋವಿಡ್ ಆತಂಕ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ: ಸಿಎಂ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ಕೋವಿಡ್ ಆತಂಕ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ: ಸಿಎಂ

ಕೋವಿಡ್ ಆತಂಕ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ: ಸಿಎಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada