• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಡುಗೆ ನಂತ್ರ ನಿಮ್ಮ ಉಗುರುಗಳು ಹಳದಿಯಾಗಿದ್ರೆ ಈ ಹ್ಯಾಕ್‌ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 26, 2024
in Top Story, ಸೌಂದರ್ಯ
0
ಅಡುಗೆ ನಂತ್ರ ನಿಮ್ಮ ಉಗುರುಗಳು ಹಳದಿಯಾಗಿದ್ರೆ ಈ ಹ್ಯಾಕ್‌ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಹೆಣ್ಣು ಮಕ್ಕಳಿಗೆ ಉಗುರುಗಳನ್ನು ಉದ್ದ ಇರ್ಬೇಕು ಎನ್ನುವ ಆಸೆ ತುಂಬಾನೆ ಇರುತ್ತದೆ..ಆದರೆ ಉಗುರು ಬಿಟ್ಟರೆ ಯಾವ ಕೆಲಸವನ್ನು ಸರಿಯಾಗಿ ಮಾಡಲು ಆಗುವುದಿಲ್ಲಾ..ಅದರಲ್ಲು ಬಲಗೈಯಲ್ಲಿ ಉಗುರು ಸ್ವಲ್ಪ ಉದ್ದವಿದ್ದರು ಅಡುಗೆ ಮಾಡಲು ಅಸಾಧ್ಯ..ಇನ್ನೂ ಅಡುಗೆ ನಂತರ ಉಗುರುಗಳು ಹಳದಿಯಾಗಿರುತ್ತದೆ.. ಕಾರಣ ಬಳಸುವಂತೆ ಮಸಾಲ ಅಥವ ಅರಿಶಿಣಪುಡಿಯಿಂದ.. ಅರಿಶಿಣ ಬಣ್ಣ ಉಗುರುಗಳಿಗೆ ಆದರೆ ಅದು ನೀರಿನಿಂದ ತೊಳೆದರೆ ಹೋಗುವುದಿಲ್ಲ.ಉಗುರುಗಳು ಹಳದಿಯಾಗುತ್ತದೆ..ಹೀಗಾದಗ ನಮ್ಮ ಉಗುರನ್ನು ನಾವು ನೋಡಲು ಹಿಂಸೆ ಮತ್ತು ಮುಜುಗರ..ಹಾಗಾದ್ರೆ ತಕ್ಷಣವೆ ಆ ಬಣವನ್ನು ಉಗುರಿನಿಂದ ಶಮನ ಗೊಳಿಸಲು ಈ ಮನೆಮದ್ದುಗಳನ್ನು ಬಳಸಿ..

ADVERTISEMENT

ಲಿಂಬೆರಸ

ಒಂದು ನಿಂಬೆ ಹಣ್ಣನ್ನು ಎರಡು ಹೋಳಾಗಿ ಮಾಡಿ ,ನಂತ್ರ ಒಂದು ಹೋಳಿನಿಂದ ಉಗುರನ್ನು ಚನ್ನಾಗಿ ಉಜ್ಜಿ..ಕೆಲ ನಿಮಿಷ ಹಾಗೆ ಬಿಟ್ಟಿ ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ, ತಕ್ಷಣವೆ ನಿಮಗೆ ರಿಸಲ್ಟ್‌ ಸಿಗುತ್ತದೆ..ನಿಂಬೆ ರಸದಲ್ಲಿ ಸಿಟ್ರಿಕ್‌ ಆಸಿಡ್‌ ಇರುವುದರಿಂದ ಕಲೆಗಳು ಶಮನವಾಗುತ್ತದೆ..

ಅಡುಗೆ ಸೋಡ

ಕಲೆಗಳನ್ನು ತೊಡೆದು ಹಾಕಲು ಉತ್ತಮ ಮನೆ ಮದ್ದು ಇದು,ಅರ್ಧ ಟೇಬಲ್‌ ಸ್ಪೂನ್‌ ಅಷ್ಟು ಅಡುಗೆ ಸೋಡಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಆ ಮಿಶ್ರಣವನ್ನು ಒಂದು ಕಾಟನ್‌ ಬಳಸಿ ನಿಮ್ಮ ಉಗುರುಗಳನ್ನು ಉಜ್ಜಿ ಬೆಚ್ಚಗಿನಿ ನೀರಿನಿಂದ ಕೈ ತೊಳೆಯಿರಿ..ಇದರಿಂದ ಉಗುರುಗಳು ಸ್ವಚ್ಛವಾಗುತ್ತವೆ..

ಟೂತ್‌ ಪೇಸ್ಟ್‌

ಟೂತ್‌ ಪೇಸ್ಟ್‌ ಯಾವುದೆ ಕಲೆಗಳನ್ನು ತಕ್ಷಣಗೆ ನಿವಾರಣೆ ಮಾಡುತ್ತದೆ..ಕಾಟನ್‌ ಗೆ ಸ್ವಲ್ಪ ಟೂತ್‌ ಪೇಸ್ಟ್‌ನ ಹಾಕಿ,ಅಡುಗೆ ಬಳಿಕ ನಿಮ್ಮ ಉಗುರುಗಳನ್ನು ಉಜ್ಜಿದರೆ, ಹಳದಿ ಬಣ್ಣ ನಿವಾರಣೆಯಾಗುತ್ತದೆ..

Tags: cookinghacknailsodatricksyellow nails
Previous Post

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಕೌಂಟರ್ ! ಡಿಕೆ ಬಣದಿಂದ ಹೊಸ ಅಸ್ತ್ರ !

Next Post

 ರಾಜ್‌ಕುಮಾರ್ ಹೆಸರು ಹಾಳ್ ಮಾಡುತ್ತಿದ್ದಾನೆ ಮೊಮ್ಮಗ

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post

 ರಾಜ್‌ಕುಮಾರ್ ಹೆಸರು ಹಾಳ್ ಮಾಡುತ್ತಿದ್ದಾನೆ ಮೊಮ್ಮಗ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!