• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಕೋಲಾ ಬಾಟಲ್‌ ತಳ್ಳಿ, ಹೆಚ್ಚು ನೀರು ಕುಡಿಯಿರಿ ಎಂದ ರೊನಾಲ್ಡೋ: ಕೊಕಾ ಕೋಲಾ ಷೇರು ಮೌಲ್ಯ ಕುಸಿತ

Any Mind by Any Mind
June 16, 2021
in ವಿದೇಶ
0
ಕೋಲಾ ಬಾಟಲ್‌ ತಳ್ಳಿ, ಹೆಚ್ಚು ನೀರು ಕುಡಿಯಿರಿ ಎಂದ ರೊನಾಲ್ಡೋ: ಕೊಕಾ ಕೋಲಾ ಷೇರು ಮೌಲ್ಯ ಕುಸಿತ
Share on WhatsAppShare on FacebookShare on Telegram
ADVERTISEMENT

ಯುರೋ ಕಫ್ 2020 ಫುಟ್ಬಾಲ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿರುವ ಫುಟ್ಬಾಲ್‌ ತಾರೆ ಕ್ರಿಷ್ಚಿಯಾನೋ ರೊನಾಲ್ಡೊ ಸುದ್ದಿಗೋಷ್ಟಿಯಲ್ಲಿ ನೀಡಿದ ಒಂದೇ ಒಂದು ಸೂಚನೆ ‘ಕೋಲಾ‘ ಕಂಪೆನಿಗೆ ಭಾರಿ ನಷ್ಟವನ್ನು ತಂದೊಡ್ಡಿದೆ.

ಮಾಧ್ಯಮಗೋಷ್ಟಿ ವೇಳೆ ತನ್ನೆದುರಿರಿಸಿದ್ದ ಕೊಕಾ ಕೋಲಾ ಬಾಟಲ್ಗಳನ್ನು ಗಮನಿಸಿದ ರೊನಾಲ್ಡೊ, ಅವುಗಳನ್ನು ಅಲ್ಲಿಂದ ದೂರ ಸರಿಸಿ, ಅಲ್ಲಿಯೇ ಇದ್ದ ನೀರಿನ ಬಾಟಲ್ ಎತ್ತಿಕೊಂಡು ‘ನೀರು ಕುಡಿಯಿರಿ, ಆರೋಗ್ಯವಾಗಿರಿ‘ ಎಂದು ಸೂಚನೆ ಕೊಟ್ಟರು.

ಈ ಒಂದೇ ಒಂದು ಸೂಚನೆಯ ಬೆನ್ನಲ್ಲೇ ಕೋಕಾ ಕೋಲ ಕಂಪೆನಿಯ ಷೇರುಮೌಲ್ಯದಲ್ಲಿ ಶೇ 1.6 ರಷ್ಟು ಕುಸಿದಿದೆ. ಅಂದರೆ ಸುಮಾರು 4 ಬಿಲಿಯನ್ ಡಾಲರ್ನಷ್ಟು ನಷ್ಟ ಸಂಭವಿಸಿದೆ.

ಕೋಲಾ ಬಾಟಲ್‌ ತಳ್ಳಿ, ಹೆಚ್ಚು ನೀರು ಕುಡಿಯಿರಿ ಎಂದ ರೊನಾಲ್ಡೋ: ಕೊಕಾ ಕೋಲಾ ಷೇರು ಮೌಲ್ಯ ಕುಸಿತ #CocaCola #Ronaldo
Previous Post

BS ಯಡಿಯೂರಪ್ಪ ಪರವಾಗಿ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ -MP ರೇಣುಕಾಚಾರ್ಯ

Next Post

ನಮ್ಮ ಮತದಾರರ ಬದುಕೂ ಮುಖ್ಯ ಎಂದು ಸಾವಿರಾರು ಕಿಟ್‌ಗಳನ್ನು ವಿತರಿಸಲಾಗುತ್ತಿದೆ – ಡಿಕೆ ಶಿವಕುಮಾರ್‌ #DKShivakumar

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ನಮ್ಮ ಮತದಾರರ ಬದುಕೂ ಮುಖ್ಯ ಎಂದು ಸಾವಿರಾರು ಕಿಟ್‌ಗಳನ್ನು ವಿತರಿಸಲಾಗುತ್ತಿದೆ – ಡಿಕೆ ಶಿವಕುಮಾರ್‌ #DKShivakumar

ನಮ್ಮ ಮತದಾರರ ಬದುಕೂ ಮುಖ್ಯ ಎಂದು ಸಾವಿರಾರು ಕಿಟ್‌ಗಳನ್ನು ವಿತರಿಸಲಾಗುತ್ತಿದೆ - ಡಿಕೆ ಶಿವಕುಮಾರ್‌ #DKShivakumar

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada