ಬಾಹ್ಯಾಕಾಶದಲ್ಲಿ ಭೂಮಿಯತ್ತ ತೀವ್ರ ವೇಗದಲ್ಲಿ ಧಾವಿಸುತ್ತಿರುವ ಆಕಾಶಕಾಯವೊಂದು ವಿಜ್ಞಾನಿಗಳನ್ನ ಚಿಂತೆಗೀಡು ಮಾಡಿದೆ. 2024 MT-1 ಹೆಸರಿನ ದೈತ್ಯಕಾರದ ಕ್ಷುದ್ರಗ್ರಹ ಗಂಟೆಗೆ 65ಸಾವಿರ ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸಿ ಬರುತ್ತಿದೆ.
ಈ ಆಕಾಶಕಾಯ ಜುಲೈ 16 ಹಾಗೂ 18ರ ನಡುವೆ ಭೂಮಿಯ ಸಮೀಪ ಬರಲಿದ್ದು, ಒಂದ್ವೇಳೆ ಇದೇನಾದ್ರೂ ಭೂಮಿಗೆ ಅಪ್ಪಳಿಸಿದ್ರೆ, ದೊಡ್ಡ ಅನಾಹುತವಾಗೋದು ಫಿಕ್ಸ್ ಎನ್ನಲಾಗ್ತಿದೆ. ಕ್ಷುದ್ರಗ್ರಹ ಬರ್ತಿರುವ ಆ್ಯಂಗಲ್- ವಿಧಾನ ನೋಡಿದ್ರೆ ಭೂಮಿಗೆ ಅಪ್ಪಳಿಸೋದು ಖಚಿತ ಎಂದು ನಾಸಾ, ಇಸ್ರೋ ವಿಜ್ಞಾನಿಗಳು ಆತಂಕ ಗೊಂಡಿದ್ದಾರೆ.
ಹೀಗಾಗಿ ಇದು ಬೂಮಿಗೆ ಅಪ್ಪಳಿಸಿದ ಹಾಗೇ, ಈ ಕ್ಷುದ್ರಗ್ರಹದ ಡೈರೆಕ್ಷನ್ ಚೇಂಜ್ ಮಾಡಲು ವಿಜ್ಞಾನಿಗಳು ಪ್ಲಾನ್ ಮಾಡ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಈಗಾಘಲೇ ಅಧ್ಯಯನ ಕೂ ನಡೆಸಲಾಗಿದ್ದು, ಒಂದು ಬಸ್‌ನ ಗಾತ್ರವಿರುವ ಈ ಕ್ಷುದ್ರಗ್ರದ ವೇಗ ನೋಡಿದ್ರೆ ಆತಂಕ ಇನ್ನಷ್ಟು ಹೆಚ್ಚಾಗುತ್ತಿದೆ.