• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Bridal sneakers: ಮದುಮಗಳಿಗಂತನೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಟ್ರೆಂಡಿ ಶೂ ಕಲೆಕ್ಷನ್.!

ಪ್ರತಿಧ್ವನಿ by ಪ್ರತಿಧ್ವನಿ
April 19, 2024
in Top Story, ವಿಶೇಷ
0
Bridal sneakers: ಮದುಮಗಳಿಗಂತನೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಟ್ರೆಂಡಿ ಶೂ ಕಲೆಕ್ಷನ್.!
Share on WhatsAppShare on FacebookShare on Telegram

ಮದುವೆ ಸಮಾರಂಭದಲ್ಲಿ ಮದುಮಗಳು ಹೆಚ್ಚು ತಲೆ ಕೆಡೆಸಿಕೊಳ್ಳುವಂಥದ್ದು ಸೀರೆ, ಒಡವೆ ,ಮೇಕಪ್ (makeup)ಅಲಂಕಾರದ ಬಗ್ಗೆ ..ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು ವಿಚಾರದ ಬಗ್ಗೆ ಹೆಣ್ಣು ಮಕ್ಕಳು ತುಂಬಾನೇ ತಲೆಕೆಡಿಸಿಕೊಳ್ತಿದ್ದಾರೆ ಅದುವೆ ಫೂಟ್ ವೇರ್(foot wear)

ADVERTISEMENT

ಹೌದು, ಫೂಟ್ ವೇರ್ (foot wear) ಕೂಡ ತುಂಬಾನೇ ಇಂಪಾರ್ಟೆಂಟ್ (important).. ಹೆಣ್ಣು ಮಕ್ಕಳು ತಮಗೆ ಬೇಕಾದಾಗೆ ಅಲಂಕಾರ ಮಾಡಿಕೊಂಡು ಸುಂದರವಾದ ಬಟ್ಟೆಗಳನ್ನು ಧರಿಸುತ್ತಾರೆ.ಆದರೆ ನಾವು ನಡಿಬೇಕಾದ್ರೆ ನಮ್ಮ ಪಾದರಕ್ಷೆಗಳನ್ನ ಕೂಡ ನೋಡುಲು ಹೆಚ್ಚು ಜನ ಇರ್ತಾರೆ.. ಯಾವ ರೀತಿಯ ಸ್ಲಿಪ್ಪರ್ಸ್ ನ (slippers)ವೇರ್ ಮಾಡಿದ್ದಾರೆ ಅನ್ನೋದು ಕೂಡ ಗಮನಹರಿಸುವವರ ಸಂಖ್ಯೆ ಜಾಸ್ತಿಯಾಗಿದೆ..

ನಾವೇನಾದ್ರೂ ಮಾರುಕಟ್ಟೆಗೆ ಹೋಗಿ ಮದುವಣಗಿತ್ತಿಗೆ ಸ್ಲಿಪ್ಪರ್ ತೋರಿಸಿ ಅಂತ ಕೇಳಿದ್ರೆ ಸಾಕು ಅಬ್ಬಬ್ಬಾ ರಾಶಿ ರಾಶಿ ಕಲೆಕ್ಷನ್ ಗಳನ್ನು (collections)ತೋರಿಸ್ತಾರೆ.. ಸೀರೆಗೆ ಒಂದು ರೀತಿಯ ಚಪ್ಪಲಿಗಳು ಸಿಕ್ಕಿದ್ರೆ , ಲೆಹಂಗಾಗೆ (Lehenga)ಮತ್ತೊಂದು ರೀತಿಯ ಫುಟ್ ವೇರ್ ಸಿಗತ್ತೆ.ಹೀಗೆ ಸಂಗೀತ್ ಗೆ(sangeet), ರಿಸೆಪ್ಶನ್ ಗೆ (reception )ಹಳದಿಗೆ ಪ್ರತಿಯೊಂದು ಇವೆಂಟ್ ಗೂ ಕೂಡ ಸಾಕಷ್ಟು ರೀತಿಯ ಫೂಟ್ ವೇರ್ ಕಲೆಕ್ಷನ್ ಗಳು ಲಭ್ಯವಿದೆ..

ಹೀಲ್ಸ್(heels),ಜುಟ್ಟಿ(jutti),ವೆಡ್ಜಸ್(wedges),ಫ್ಲ್ಯಾಟ್ಸ್(flats),ಪಂಪ್ಸ್(pumps),ಅಂಕಲ್ ಸ್ಟ್ರಾಪ್ಸ್(ankle straps),ಸ್ಟೈಲೆಟ್ಟೋಸ್ ಹೀಗೆ ಹೇಳ್ತಾ ಹೋದ್ರೆ ತುಂಬಾ ಇದೆ..ಅದರಲ್ಲೂ ಮಧುಮಗಳ ತಮ್ಮ ಬಟ್ಟೆಗೆ ಮ್ಯಾಚ್ ಆಗುವಂತ ಪಾದರಕ್ಷೆ ಯನ್ನ ಬಳಸ್ತಾರೆ..

ಆದ್ರೆ ಈಗ ತುಂಬಾ ಟ್ರೆಂಡ್ (trend)ಅಲ್ಲಿ ಇರುವಂತದ್ದು ಬ್ರೈಡಲ್ ಸ್ನೀಕರ್ಸ್.. ಹೌದು ಮುಂಚೆಲ್ಲ ಶೂಸ್ (shoes)ಹಾಗೂ ಸ್ನೀಕರ್ಸ್ ಅಂದ್ರೆ ನಾವು ಜೀನ್ಸ್,  ಮಾಡ್ರನ್ ಡ್ರೆಸ್ (modern dress)ಗೆ ವೇರ್ ಮಾಡ್ತಾ ಇದ್ವಿ..ಆದ್ರೆ ಈಗ ಮಧುಮಗಳಿಗೂ ಸ್ನೀಕರ್ಸ್ (sneakers)ಬಂದಿರೋದು ವಿಶೇಷ..

ಬ್ರೈಡಲ್ ಸ್ಪೀಕರ್ಸ್ (bridal sneakers)ಅಂದ್ರೆ ಹೆಚ್ಚಾಗಿ ನಾವು ವೈಟ್ (white)ಹಾಗೂ ಗೋಲ್ಡನ್ (golden)ಕಾಂಬಿನೇಶನ್ ನಲ್ಲಿ ನೋಡ್ತೀವಿ ಅಥವಾ ಸಿಲ್ವರ್ ಹಾಗೂ ವೈಟ್ ಕಾಂಬಿನೇಶನ್ (combination)ನೋಡ್ತೀವಿ..ಆದರೆ ಇವಾಗ ಬಂದಿರುವಂತಹ ಬ್ರೈಡಲ್ ಸ್ನೀಕರ್ಸ್ ವೆರೈಟಿಯಾಗಿದೆ ..ಎಂಬ್ರಾಯ್ಡರಿ ವರ್ಕ್(embroidery), ಶಿಮ್ಮರ್ ವರ್ಕ್  (shimmer work), ಫ್ಲೋರಲ್ ಡಿಸೈನ್ (floral design)ಪ್ರಿಂಟೆಡ್ (printed)ಸ್ನೀಕರ್ಸ್ ಇವೇ.. 

 ಹೆಚ್ಚಾಗಿ ಮೆಹಂದಿ, ಸಂಗೀತ ಹಾಗೂ ಹಳದಿ ಕಾರ್ಯಕ್ರಮಕ್ಕೆ ಲೆಹೆಂಗವನ್ನ ಧರಿಸಿದಾಗ ಹೆಣ್ಣು ಮಕ್ಕಳು ಸ್ನೀಕರ್ಸ್ ನ ಹಾಕ್ತಾರೆ.. ಇದರಲ್ಲೂ ಕೂಡ ಹೀಲ್ಸ್ ಹಾಗೂ ಫ್ಲ್ಯಾಟ್ ಸ್ನೀಕರ್ಸ್ ನಿಮಗೆ ದೊರೆಯತ್ತೆ..ಹಾಗೂ ಸ್ನೀಕರ್ಸ್ ಹಾಕಿದ್ರೆ ನಮಗೆ ತುಂಬಾ ಕಂಫರ್ಟ್ ಅಂತನು ಮದುಮಕ್ಕಳು ಅಭಿಪ್ರಾಯ..

ಒಟ್ನಲ್ಲಿ ಕಾಲಕ್ಕೆ ತಕ್ಕಂತೆ ಟ್ರೆಂಡ್ ಚೇಂಜ್ ಆಗ್ತಾ ಇದೆ ಟ್ರೆಂಡ್ ಗೆ ಅನುಗುಣವಾಗಿ ನಾವು ಬದಲಾಗುತ್ತಿದ್ದೇವೆ..

Tags: Bridal shoesBridecollectionsdressmakeupmarriageshoessneakersWedding
Previous Post

ನಾಳೆ ಮೋದಿಗೆ ಸ್ವಾಗತ ಕೋರಲಿರುವ ಕಾಂಗ್ರೆಸ್​ ಕಾರ್ಯಕರ್ತರು.. ಯಾಕೆ..?

Next Post

ಮೋದಿ ಬಗ್ಗೆ ಹಾಡು.. ಹಲ್ಲೆ ಮಾಡಿದ್ಯಾಕೆ..? ಮೈಸೂರಲ್ಲಿ ನಡೆದಿದ್ದೇನು..?

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
ಮೋದಿ ಬಗ್ಗೆ ಹಾಡು.. ಹಲ್ಲೆ ಮಾಡಿದ್ಯಾಕೆ..? ಮೈಸೂರಲ್ಲಿ ನಡೆದಿದ್ದೇನು..?

ಮೋದಿ ಬಗ್ಗೆ ಹಾಡು.. ಹಲ್ಲೆ ಮಾಡಿದ್ಯಾಕೆ..? ಮೈಸೂರಲ್ಲಿ ನಡೆದಿದ್ದೇನು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada