ಬೆಂಗಳೂರು : ಜೂನ್.5: ರೋಹಿಣಿ ಸಿಂಧೂರಿ (Rohini sinduri) ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಅರ್ಜಿ – ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಅರ್ಜಿ –
ಐಪಿಎಸ್ ಅಧಿಕಾರಿ ಡಿ.ರೂಪಾ ಹೈಕೋರ್ಟ್ಗೆ ಅರ್ಜಿ – ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ –
ಪ್ರಕರಣ ಬೇರೆ ಪೀಠಕ್ಕೆ ವರ್ಗಾಯಿಸಿದ ನ್ಯಾ.ನಾಗಪ್ರಸನ್ನ – ಹಿಂದೆ ಪ್ರಕರಣವೊಂದರಲ್ಲಿ ರೋಹಿಣಿ ಸಿಂಧೂರಿ ಪ್ರತಿನಿಧಿಸಿದ್ದೆವು
ಹಾಗಾಗಿ, ಅರ್ಜಿಯನ್ನು ತಮ್ಮ ಪೀಠ ವಿಚಾರಣೆ ನಡೆಸುವುದು ಸೂಕ್ತವಲ್ಲ – ವಿಚಾರಣೆಯಿಂದ ತಾವು ಹಿಂದೆ ಸರಿಯುತ್ತೇವೆ – ನ್ಯಾ.ನಾಗಪ್ರಸನ್ನ
ಬೇರೆ ಪೀಠದ ಮುಂದೆ ಅರ್ಜಿ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಿಗೆ ಸೂಚನೆ