• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ರಾಜ್ಯ ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿನಂದಿಸುವ ಉಪಕರಣವನ್ನು ಹೇಗೆ ಬಳಸಬೇಕು! ಅಣಕು ಪ್ರದರ್ಶನ | BMTC |

ಪ್ರತಿಧ್ವನಿ by ಪ್ರತಿಧ್ವನಿ
February 4, 2022
in ಇದೀಗ, ವಿಡಿಯೋ
0
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎರಡು ಮಿನಿ ಬಸ್ಸುಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ಇಂದು ಸಂಸ್ಥೆಯು ಕರ್ನಾಟಕ ರಾಜ್ಯ ಅಗ್ನಿ ಶಾಮಕ ಇಲಾಖೆಯ ಸಹಯೋಗದೊಂದಿಗೆ ಘಟಕಗಳಲ್ಲಿ ಚಾಲನಾ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದಲ್ಲಿ ಅಗ್ನಿನಂದಿಸುವ ಉಪಕರಣವನ್ನು ಹೇಗೆ ಬಳಸಬೇಕು, ಹಾಗೂ ಅಗ್ನಿಯನ್ನು ಹೇಗೆ ನಂದಿಸಬೇಕು ಎಂಬುವುದರ ಬಗ್ಗೆ ಅಣಕು ಪ್ರದರ್ಶನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ADVERTISEMENT
Tags: BJPBMTCbusfiraccidentಬಿಜೆಪಿ
Previous Post

ಭಾರತೀಯ ಟಿವಿ | ಶೇ. 85% ಟಾಕ್ ಶೋಗಳಲ್ಲಿ masculine ಕುರಿತ ಆಕ್ರಮಣಶೀಲತೆ ಹೆಚ್ಚಿದೆ : NWMI ವರದಿ

Next Post

ಮಂಗನಕಾಯಿಲೆ ಉಲ್ಬಣ ಆತಂಕದ ನಡುವೆ ವ್ಯಾಕ್ಸಿನ್ ಮರೆತು ಕುಳಿತ ಸರ್ಕಾರ!

Related Posts

ಕಾಂಗ್ರೆಸ್‌ಗೆ ಬಿಗ್ ಬೂಸ್ಟ್! : 9 ಮತಗಳ ಅಂತರದಲ್ಲಿ ಗಾಯತ್ರಿ ಶಾಂತೇಗೌಡ ಭರ್ಜರಿ ಗೆಲುವು
Top Story

ಕಾಂಗ್ರೆಸ್‌ಗೆ ಬಿಗ್ ಬೂಸ್ಟ್! : 9 ಮತಗಳ ಅಂತರದಲ್ಲಿ ಗಾಯತ್ರಿ ಶಾಂತೇಗೌಡ ಭರ್ಜರಿ ಗೆಲುವು

by ಪ್ರತಿಧ್ವನಿ
July 31, 2026
0

ಚಿಕ್ಕಮಗಳೂರು : ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದಿದ್ದಚುನಾವಣೆಯ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ 9 ಮತಗಳ ಅಂತರದಲ್ಲಿ ಭರ್ಜರಿ...

Read moreDetails
ʼನಾನೆಲ್ಲಿ ಅಂತಾ ಕೇಳಬೇಡʼ: ಮಗನಿಗೆ ತಂದೆಯ ಕೊನೆಯ ಮಾತಿನ ವಿಡಿಯೋ ವೈರಲ್‌

ʼನಾನೆಲ್ಲಿ ಅಂತಾ ಕೇಳಬೇಡʼ: ಮಗನಿಗೆ ತಂದೆಯ ಕೊನೆಯ ಮಾತಿನ ವಿಡಿಯೋ ವೈರಲ್‌

July 31, 2026
ರಾಜೀ ಇಲ್ಲದೆ ಕೋರ್ಟ್‌ ಮೂಲಕ ನೀರು ಪಡೆಯೋಣ : ಸಿಎಂ ವಿಜಯ್ ಬೆನ್ನಿಗೆ ನಿಂತ ಎಡಪ್ಪಾಡಿ ಪಳನಿಸ್ವಾಮಿ..

ರಾಜೀ ಇಲ್ಲದೆ ಕೋರ್ಟ್‌ ಮೂಲಕ ನೀರು ಪಡೆಯೋಣ : ಸಿಎಂ ವಿಜಯ್ ಬೆನ್ನಿಗೆ ನಿಂತ ಎಡಪ್ಪಾಡಿ ಪಳನಿಸ್ವಾಮಿ..

July 31, 2026
ಬಾಕ್ಸ್ ಆಫೀಸಲ್ಲಿ ವಿಜಯ್ ‘ಜನ ನಾಯಗನ್’ ಅಬ್ಬರ:  250 ಕೋಟಿಗೂ ಹೆಚ್ಚು ಗಳಿಕೆ?

ಬಾಕ್ಸ್ ಆಫೀಸಲ್ಲಿ ವಿಜಯ್ ‘ಜನ ನಾಯಗನ್’ ಅಬ್ಬರ:  250 ಕೋಟಿಗೂ ಹೆಚ್ಚು ಗಳಿಕೆ?

July 31, 2026
ಕಾವೇರಿ ವಿವಾದ: ಜನನಾಯಗನ್‌ ಪ್ರದರ್ಶನ ಬಂದ್‌, ಕೆಲ ತಮಿಳು ಸಿನಿಮಾಗಳಿಗೂ ಬಿಸಿ!

ಕಾವೇರಿ ವಿವಾದ: ಜನನಾಯಗನ್‌ ಪ್ರದರ್ಶನ ಬಂದ್‌, ಕೆಲ ತಮಿಳು ಸಿನಿಮಾಗಳಿಗೂ ಬಿಸಿ!

July 31, 2026
Next Post
ಮಂಗನಕಾಯಿಲೆ ಉಲ್ಬಣ ಆತಂಕದ ನಡುವೆ ವ್ಯಾಕ್ಸಿನ್ ಮರೆತು ಕುಳಿತ ಸರ್ಕಾರ!

ಮಂಗನಕಾಯಿಲೆ ಉಲ್ಬಣ ಆತಂಕದ ನಡುವೆ ವ್ಯಾಕ್ಸಿನ್ ಮರೆತು ಕುಳಿತ ಸರ್ಕಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!