
ಬಿಜೆಪಿ ಶಾಸಕರು ಹೇಳುವ ಪ್ರಕಾರ:
- ಬಿಜೆಪಿ ನಾಯಕರು RSS ಗೆ ಅಧೀನರಾಗಿದ್ದಾರೆ.
- RSS ನಕಲಿ ದೇಶ ಭಕ್ತರು
- RSS ಅತ್ಯಂತ ಭ್ರಷ್ಟ ಸಂಘಟನೆ
- RSS ಮತ್ತು ಅದಕ್ಕೆ ಸಂಬಂಧಿಸಿದವರು ನಗದು ಅಥವಾ ಭೂಮಿ ರೂಪದಲ್ಲಿ ಲಾಭ ಪಡೆದಿದ್ದಾರೆ
- ಕರ್ನಾಟಕದಲ್ಲಿನ RSS ಅತ್ಯಂತ ಭ್ರಷ್ಟ ಮತ್ತು ಶಕ್ತಿಶಾಲಿ

- RSS ಫಲಾನುಭವಿಗಳ ಪಟ್ಟಿ ಶ್ರೀ. BSY ಅವರ ಬಳಿ ಇದೆ ( ಅವರು ಇನ್ನೂ ಅದೇ ವ್ಯವಹಾರಗಳನ್ನು ಮುಂದುವರೆಸಿದ್ದರೆ ಯಾವುದೇ ಆಶ್ಚರ್ಯವಿಲ್ಲ )
- ಶ್ರೀ. BSY ಅಧಿಕಾರ ಉಳಿಸಿಕೊಳ್ಳಲು RSS ಗೆ ಹಣ ನೀಡಿದರು

- RSS ಪತ್ರಿಕೆಗಳಿಗೆ ಯಡಿಯೂರಪ್ಪನವರು ಹಣ ನೀಡುವ ಮೂಲಕ ಲಾಭ ಮಾಡಿಕೊಟ್ಟಿದ್ದಾರೆ.
- ಶ್ರೀ. LK ಅಡ್ವಾಣಿ ಮತ್ತು ಶ್ರೀ. ಯಡಿಯೂರಪ್ಪನವರ ರಾಜಕೀಯ ಜೀವನವನ್ನು RSS ಮುಗಿಸಿಹಾಕಿತು.

ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ದೇಶಿಸಲಾದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 100 ಕೋಟಿಗೂ ಹೆಚ್ಚು ಹಣವನ್ನು ಈ ಸೋಕಾಲ್ಡ್ “NGO” ಲೂಟಿ ಮಾಡಿದೆ ಎಂಬ ಸ್ಪೋಟಕ ವಿಷಯವನ್ನು ತನಿಖೆಗಳು ಬಹಿರಂಗಪಡಿಸಿವೆ.
ಅತಿ ಶೀಘ್ರದಲ್ಲೇ ನಾವು ಅವರ ಭ್ರಷ್ಟಾಚಾರದ ದುಷ್ಕೃತ್ಯಗಳನ್ನು ಬಹಿರಂಗಪಡಿಸುತ್ತೇವೆ.