ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಗಳು ತಮ್ಮದೇ ಆದ ವಿಭಿನ್ನ ಪ್ರದರ್ಶನವನ್ನು ನೀಡುತ್ತಿದ್ದಾರೆ. ಟಾಸ್ಕ್ ನಲ್ಲಿ ಕಂಟೆಸ್ಟೆಂಟ್ಗಳ ನಡುವೆ ಪೈಪೋಟಿ ಕೂಡ ಅಷ್ಟೇ ಇದೆ.
ಇನ್ನು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಟಾಸ್ಕ್ ಕೂಡ ಜೋರಾಗಿ ನಡೆದಿತ್ತು ಕೊನೆಯದಾಗಿ ಐಶ್ವರ್ಯ ಹಾಗೂ ಭವ್ಯ ಅವರು ಉಳಿಯುತ್ತಾರೆ. ಇವರಿಬ್ಬರ ನಡುವೆ ಯಾರಪ್ಪ ಈ ವಾರದ ಕ್ಯಾಪ್ಟನ್ ಅನ್ನೋ ಕುತೂಹಲ ಎಲ್ಲರಲ್ಲೂ ಇರೋದಂತೂ ಸಹಜ.

ಸದ್ಯ ಈ ಕುತೂಹಲಕ್ಕೆ ಬ್ರೇಕ್ ಸಿಕ್ಕಿದೆ. ಹೌದು ಹೌದು ಶುಕ್ರವಾರ ಬಂತು ಅಂದ್ರೆ ಕಳಪೆ ಉತ್ತಮ ಹಾಗೂ ಕ್ಯಾಪ್ಟನ್ ಯಾರಾಗ್ತಾರೆ ಎಂಬ ಕ್ಯೂರಿಯಾಸಿಟಿ ಇರುತ್ತದೆ. ಇನ್ನು ಈ ವಾರ ಕಳಪೆ ಪ್ರದರ್ಶನ ನೀಡಿದ್ದು ಚೈತ್ರ ಎಂಬುದು ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಕೂಡ ಗೊತ್ತಿತ್ತು. ಯಾಕಂದ್ರೆ ಉಸ್ತುವಾರಿಯನ್ನ ಸರಿಯಾಗಿ ಮಾಡಿಲ್ಲ.

ಇನ್ನು ಇದೇ ಕಾರಣಕ್ಕಾಗಿ ಚೈತ್ರ ಅವರು ಈ ವಾರ ಕಳಪೆಕ್ಕೆ ಹೋಗ್ತಾರೆ ಹಾಗೂ ಕಳಪೆಗೆ ಹಾಗೂ ಚೈತ್ರಾಗೆ ಕಳಪೆ ಬಟ್ಟೆಯನ್ನು ಕೊಟ್ಟು, ಜೈಲನ್ನ ಓಪನ್ ಮಾಡೋದು ಭವ್ಯ ,ಹಾಗಾಗಿ ಈ ವಾರದ ಕ್ಯಾಪ್ಟನ್ ಭವ್ಯ ಎಂಬುದು ಪ್ರೊಮೊ ಮೂಲಕ ಎಲ್ಲರಿಗೂ ತಿಳಿಯಿತು.