ಬಿಗ್ ಬಾಸ್ ಕನ್ನಡ ಸೀಸನ್ 11 12ನೇ ವಾರಕ್ಕೆ ಕಾಲಿಟ್ಟಿದ್ದು, ದೊಡ್ಮನೆಯಿಂದ ಕಳೆದು ವಾರ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನ ಈ ವಾರದ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು ಎರಡು ತಂಡಗಳಾಗಿ ವಿಂಗಡಣೆಯಾಗಿದೆ.

ಬಿಗ್ ಬಾಸ್ ಈ ಎರಡು ತಂಡಗಳಿಗೂ ಟಾಸ್ಕ್ಕೊಂಡನ ನೀಡುತ್ತಾರೆ ಬಾಸ್ಕೆಟ್ ಒಳಗಡೆ ಬಾಲ್ ಅನ್ನು ಹಾಕಬೇಕು. ಕನ್ನಡ ಕಿಲಾಡಿಗಳು ತಂಡ ಗೆದ್ದಿದೆ ಹಾಗೂ ಕರ್ನಾಟಕ ಕದರ್ ತಂಡ ಸೋತಿದೆ.

ಇನ್ನೂ ಬಿಗ್ ಬಾಸ್ ನೀಡಿದ ಈ ಟಾಸ್ಕಲ್ಲಿ ಯಾವ ತಂಡ ಗೆಲ್ಲುತ್ತಾರೋ ಅವರು ಅಪೋಸಿಟ್ ಇರುವ ತಂಡದ ಒಬ್ಬೊಬ್ಬರನ್ನು ನಾಮಿನೇಟ್ ಮಾಡ್ತಾ ಬರಬೇಕು.
ಒಟ್ಟಿನಲ್ಲಿ ಇವತ್ತಿನ ಟಾಸ್ಕ್ ನಲ್ಲಿ ಯಾವ ತಂಡ ಯಾವ ಟಾಸ್ಕ್ ಅನ್ನ ಆಡಿ ಗೆಲ್ಲುತ್ತದೆ ಯಾರು ಮನೆಯಿಂದ ಹೋಗಲು ನಾಮಿನೇಟ್ ಆಗ್ತಾರೆ ಎಂಬುದನ್ನ ಕಾದು ನೋಡಬೇಕು