ಬಿಗ್ ಬಾಸ್ ಸೀಸನ್ ಕನ್ನಡ 11ರ 11ನೇ ವಾರ ಕೊನೆಗೊಳ್ತಾ ಇದೆ. ಅದರಲ್ಲೂ ಪ್ರೇಕ್ಷಕರು ಇವತ್ತಿನ ಎಪಿಸೋಡ್ ಗೆ ಕಾತುರದಿಂದ ಕಾಯ್ತ ಇದ್ರು. ಕಿಚ್ಚ ಬಂದ್ರು ಅಂದ್ರೆ ಕ್ಲಾಸ್ ಇರೋದೊಂತು ಪಕ್ಕಾ. ಇಂದಿನ ವಾರ ಬಿಗ್ ಬಾಸ್ ಮನೆಯಲ್ಲಿ ಏನಿಲ್ಲ ಆಗಿದೆ ಎಂಬುದರ ಬಗ್ಗೆ ಸಾಕಷ್ಟು ಜನಕ್ಕೆ ಮಾಹಿತಿ ಇದೆ.

ಕಳೆದೆರಡುವ ದಿನಗಳಿಂದ ಬಿಗ್ ಬಾಸ್ ಧನರಾಜ್ ಹಾಗೂ ರಜತ್ ನಡುವೆ ಮಾತಿನ ಚಕಮಕಿ ಜೋರಾಾಗೆ ನಡೆದಿದೆ. ನಿನ್ನೆ ಎಪಿಸೋಡ್ ನಲ್ಲೂ ಕೂಡ ಕಳಪೆ ವಿಚಾರಕ್ಕೆ ಧನರಾಜ್ ಹಾಗು ರಜತ್ ಜಗಳ ಜೋರಾಗಿದ್ದು, ರಜತ್ ಧನರಾಜ್ ಗೆ ಹೊಡೆಯಲು ಮುಂದಾಗಿದ್ದರು. ಇದೇ ವಿಚಾರಕ್ಕೆ ರಜಕ್ಕೆ ಕ್ಲಾಸ್ ತಗಳ್ಬೇಕು ಎಂಬುದು ಪ್ರೇಕ್ಷಕರ ಚರ್ಚೆಯಾಗಿತ್ತು.
ಇದೀಗ ಬಿಗ್ ಬಾಸ್ ಇಂದಿನ ಪ್ರೊಮೋ ಹೊರಬಿದ್ದಿದ್ದು. ಕಿಚ್ಚ ರಜತ್ ಗೆ ಮಾತ್ರವಲ್ಲದೆ ಧನರಾಜ್ ಕೂಡ ಬೈದಿದ್ದಾರೆ. ಮನೆಯಲ್ಲಿ ಈ ರೀತಿ ಆಗಿದ್ದಕ್ಕೆ ಇಬ್ಬರು ಸ್ಪರ್ದಿಗಳಿಗೂ ಕೂಡ ಪನಿಶ್ಮೆಂಟ್ ಒಂದನ್ನ ನೀಡಿದ್ದಾರೆ.

ಇವರಿಬ್ಬರಿಗೆ ಮಾತ್ರವಲ್ಲದೆ ಈ ವಾರ ಕಳಪೆ ಹಾಗೂ ನೋಮಿನೇಷನ್ ಅನ್ನು ಗುಂಪುಗಾರಿಕೆಯಿಂದ ಮಾಡಿದ್ದಾರೆ ಇದರ ಬಗ್ಗೆಯೂ ಕೂಡ ಕಿಚ್ಚ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ಕಿಚ್ಚ ಮಾತನಾಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ.

ಹಾಗೂ ಇಷ್ಟು ವಾರಗಳಲ್ಲಿ ಪ್ರತಿಯೊಂದು ಟಾಸ್ಕ್ ನಲ್ಲಿ ಮಾತ್ರವಲ್ಲದೆ ಮನೆಯಲ್ಲೂ ಕೂಡ ಎಲ್ಲಾ ವಿಚಾರದಲ್ಲಿ ತುಂಬಾ ಆಕ್ಟಿವ್ ಆಗಿದ್ದ ಮಂಜು ಅವರು ತುಂಬಾ ವೀಕ್ ಆಗಿದ್ದಾರೆ ಅದು ಕೂಡ ಗೌತಮಿ ಇಂದ ಎಂಬುದು ವಿವರ್ಸ್ ಮಾತಾಗಿದ್ದು ಈ ಬಗ್ಗೆ ಕಿಚ್ಚ ಏನ್ ಹೇಳ್ತಾರೆ ಎಂಬುದೇ ಕುತೂಹಲ.