• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ವಾ – ಬಿಗ್ ಬಾಸ್ ಬಿಗ್ ಟ್ವಿಸ್ಟ್.!

Rachita by Rachita
November 10, 2024
in Uncategorized
0
ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ವಾ – ಬಿಗ್ ಬಾಸ್  ಬಿಗ್ ಟ್ವಿಸ್ಟ್.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಸೀಸನ್ ೧೧ ಸದ್ಯ ೪೦ ದಿನಗಳನ್ನು ಪೂರೈಸಿ ಭರ್ಜರಿ ಇಂದ ಮುನ್ನುಗ್ಗುತ್ತಿದೆ.ಈ ವಾರದ ಟಾಸ್ಕ್ ಎಲ್ಲವು ಕೂಡ ವಿಭಿನ್ನವಾಗಿದ್ದು ಸ್ಪರ್ಧಿಗಳು ಕೂಡ ಕಾಂಪಿಟೇಟಿವ್ ಆಗಿ ಭಾಗವಹಿಸುದ್ರು..

ADVERTISEMENT

ಇನ್ನು ಬಿಗ್ ಬಾಸ್ ನ ನಿನ್ನ ಎಪಿಸೋಡ್ ವಾರದ ಕಥೆ ಕಿಚ್ಚನ ಜೊತೆ ಕೂಡ ಅದ್ಭುತವಾಗಿ ಮೂಡಿ ಬಂತು ತಪ್ಪು ಮಾಡಿದ ಕಂಟೆಸ್ಟಂಟ್ ಗಳಿಗೆ ಕಿಚ್ಚ ತಿಳಿಹೇಳಿದ್ರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಆಟ ಆಡಬೇಕು ಅನ್ನೋದ್ರ ಬಗ್ಗೆ ಕೂಡ ಕಿಚ್ಚ ಮಾಹಿತಿಯನ್ನು ತಿಳಿಸಿಕೊಟ್ಟರು.

Screenshot

ಜೊತೆಗೆ ಈ ವಾರ ಎಲ್ಲಾ ಟಾಸ್ಕ್ ನಲ್ಲಿ ಕೂಡ ಅದ್ಭುತವಾಗಿ ಆಡಿ, ಉತ್ತಮವನ್ನ ಪಡೆದ ಭವ್ಯಗೆ ಸ್ವಲ್ಪದ್ರಲ್ಲೇ ಕಿಚ್ಚನ ಚಪ್ಪಾಳೆ ಮಿಸ್ ಆದ ಬಗ್ಗೆ ಕೂಡ ಸುದೀಪ್ ಹೇಳಿದ್ರು. ಈ ವಿಚಾರ ಕೇಳಿದ ಭವ್ಯ ಕಣ್ಣೀರು ಹಾಕಿದ್ರು.

ಇನ್ನು ಬಿಗ್ ಬಾಸ್ ನ ಸಂಡೇ ಎಪಿಸೋಡ್ ಪ್ರೊಮೋ ಸದ್ಯ ಹೊರ ಬಿದ್ದಿದ್ದು, ಇವತ್ತು ಕೂಡ ಕಿಚ್ಚನ ಗೆಟಪ್ ಸೂಪರಾಗಿದೆ. ಸಂಡೆ ಎಪಿಸೋಡ್ ಅಂದ್ರೆ ಖಂಡಿತವಾಗಿಯೂ ಫನ್ ಕಂಟೆಂಟ್ ಹೆಚ್ಚಿರುತ್ತದೆ. ಇದರ ಜೊತೆಗೆ ಈ ವಾರ ಯಾರಪ್ಪ ಎಲಿಮಿನೇಟ್ ಆಗ್ತಾರೆ ಎಂಬ ಚರ್ಚೆ ಆಗ್ತಾ ಇದೆ. ಈಗಾಗಲೇ ನಾಮಿನೇಟ್ ಆದವರ ಪೈಕಿ ತ್ರಿ ವಿಕ್ರಂ ಹಾಗೂ ಮೋಕ್ಷಿತ ಅವರು ಸೇಫ್ ಆಗಿದ್ದಾರೆ.

Screenshot

ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಏನಾದ್ರೂ ಟ್ವಿಸ್ಟ್ ನಡೆಯಲಿದ್ಯಾ? ಎಂಬುದು ಕೂಡ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಪ್ರತಿವಾರವೂ ಕೂಡ ನಾಮಿನೇಟ್ ಆದ ತಕ್ಷಣವೇ ವೋಟಿಂಗ್ ಲೈನ್ ಗಳು ಓಪನ್ ಆಗ್ತಾ ಇದ್ದವು. ಆದರೆ ಈ ವಾರ ಬಿಗ್ ಬಾಸ್ ಗುರುವಾರದ ಎಪಿಸೋಡ್ ನಲ್ಲಿ ವೋಟಿಂಗ್ ಲೈನ್ ತೆರೆಯುವುದಿಲ್ಲ ಎಂಬುದರ ಸೂಚನೆಯನ್ನು ನೀಡಿದರು.

ಅಷ್ಟರಲ್ಲಿಯೇ ಪ್ರೇಕ್ಷಕರು, ಹಾಗಾದ್ರೆ ಈ ವಾರ ನೋ ಎಲಿಮಿನೇಷನ್ ವೀಕ್ ಇರಬಹುದು ಎಂಬ ಚರ್ಚೆಯನ್ನು ಶುರು ಮಾಡಿದ್ರು. ಆದ್ರೆ ಬಿಗ್ ಬಾಸ್ ಯಾವ ಸಂದರ್ಭದಲ್ಲಿ ಯಾವ ರೀತಿಯ ಟ್ವಿಸ್ಟ್ ಅನ್ನ ನೀಡ್ತಾರೆ ಎಂಬುದನ್ನ ಹೇಳೋದಿಕ್ಕೆ ಅಸಾಧ್ಯ.

Screenshot

ಫೇಕ್ ಎಲಿಮಿನೇಷನ್ ಮಾಡಿ ಯಾವುದಾದರೂ ಸ್ಪರ್ಧೆಯನ್ನು ಸೀಕ್ರೆಟ್ ರೂಮಿಗೆ ಕಳಿಸಬಹುದಾ ಎಂಬ ಕುತೂಹಲ ಕೂಡ ಮನೆ ಮಾಡಿದೆ. ಒಟ್ಟಿನಲ್ಲಿ ನಾಮಿನೇಟ್ ಆದವರ ಪೈಕಿ ಭವ್ಯ ,ಚೈತ್ರ ಕುಂದಾಪುರ, ಗೋಲ್ಡ್ ಸುರೇಶ್, ಧನರಾಜ್, ಧರ್ಮ ಕೀರ್ತಿರಾಜ್ . ಸೇಫ್ ಆಗ್ತಾರೆ ಈ ದಿನದ ಎಪಿಸೋಡ್ ನಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Previous Post

ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ

Next Post

ಬಾಂಗ್ಲಾ ನುಸುಳುಕೋರ ತಂದೆ ಮತ್ತು ಅದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ ; ಬಿಜೆಪಿ ಅದ್ಯಕ್ಷ ನಡ್ಡಾ

Related Posts

ಮಹಾವೀರ ಜಯಂತಿಯಂದು ಬ್ಯಾಂಕ್ ರಜೆ ರದ್ದು: ಆರ್ ಬಿ ಐ ಮಹತ್ವದ ತೀರ್ಮಾನ 
Uncategorized

ಮಹಾವೀರ ಜಯಂತಿಯಂದು ಬ್ಯಾಂಕ್ ರಜೆ ರದ್ದು: ಆರ್ ಬಿ ಐ ಮಹತ್ವದ ತೀರ್ಮಾನ 

by ಪ್ರತಿಧ್ವನಿ
February 4, 2026
0

ಮಹಾವೀರ ಜಯಂತಿಯನ್ನು ಈ ಹಿಂದೆ ಬ್ಯಾಂಕ್ ರಜಾದಿನವೆಂದು ಪಟ್ಟಿ ಮಾಡಲಾಗಿತ್ತು, ಆದರೆ ಈಗ ಆ ದಿನದಂದು ಬ್ಯಾಂಕಿಂಗ್ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಈ...

Read more
ಮತ್ತೆ ಅಲರ್ಟ್ ಆಯ್ತಾ ಡಿಕೆ ಟೀಂ..? : ಸಿದ್ದರಾಮಯ್ಯ ಬಜೆಟ್‌ಗೂ ಅಡಚಣೆ..?

ಮತ್ತೆ ಅಲರ್ಟ್ ಆಯ್ತಾ ಡಿಕೆ ಟೀಂ..? : ಸಿದ್ದರಾಮಯ್ಯ ಬಜೆಟ್‌ಗೂ ಅಡಚಣೆ..?

February 4, 2026
ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

February 2, 2026
Union Budget 2026: ಆದಾಯ ತೆರಿಗೆ ಕಡಿತ- ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬದಲಾವಣೆ ತರಬಹುದೇ?

Union Budget 2026: ಆದಾಯ ತೆರಿಗೆ ಕಡಿತ- ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬದಲಾವಣೆ ತರಬಹುದೇ?

February 1, 2026
Union Budget 2026: ಮಧ್ಯಮ ವರ್ಗಕ್ಕೆ ವರದಾನವಾಗುತ್ತಾ ಈ ಬಾರಿಯ ಕೇಂದ್ರ ಬಜೆಟ್‌..?

Union Budget 2026: ಮಧ್ಯಮ ವರ್ಗಕ್ಕೆ ವರದಾನವಾಗುತ್ತಾ ಈ ಬಾರಿಯ ಕೇಂದ್ರ ಬಜೆಟ್‌..?

January 31, 2026
Next Post

ಬಾಂಗ್ಲಾ ನುಸುಳುಕೋರ ತಂದೆ ಮತ್ತು ಅದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ ; ಬಿಜೆಪಿ ಅದ್ಯಕ್ಷ ನಡ್ಡಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!