
ಚಿಟಗುಪ್ಪ ಪಟ್ಟಣದ ಹೃದಯ ಭಾಗದಲ್ಲಿರುವ ಹಜರತ್ ಖಾಜಾ ಶೇಖ್ ಕರಿಮುಲ್ಲಾ ಶಾ ಖಾದ್ರಿ ಚಿಸ್ತಿಯವರ 94ನೇ ಉರ್ಸ್ ಇಂದಿನಿಂದ ಪ್ರಾರಂಭವಾಗಿದೆ.ದಿ 25 ಶುಕ್ರವಾರದಂದು ಸಂದಲ್ ಮುಬಾರಕ್ 26ರಂದು ಶನಿವಾರ ಮೆಹಫಿಲ್ ಎ ಚಿರಾಗಾ 27ರಂದು ರವಿವಾರ ಮೆಹಫಿಲ್ ಎ ಕುಲ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.