• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾಮೀನು ಅರ್ಜಿಗಳ ತೀರ್ಪು 24 ಗಂಟೆಯೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಚಾಟಿ

ಪ್ರತಿಧ್ವನಿ by ಪ್ರತಿಧ್ವನಿ
May 30, 2026
in Top Story
0
ಜಾಮೀನು ಅರ್ಜಿಗಳ ತೀರ್ಪು 24 ಗಂಟೆಯೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಚಾಟಿ
Share on WhatsAppShare on FacebookShare on Telegram

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಪ್ರಕಟಿಸುವ ವಿಳಂಬದ ಕುರಿತು ಗಂಭೀರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ಜಾಮೀನು ಅರ್ಜಿಗಳ ಕುರಿತ ಆದೇಶಗಳನ್ನು ಸಾಧ್ಯವಾದರೆ ಅದೇ ದಿನ ಪ್ರಕಟಿಸಬೇಕು, ತೀರ್ಪು ಕಾಯ್ದಿರಿಸಿದರೆ 24 ಗಂಟೆಯೊಳಗೆ ಪ್ರಕಟಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ADVERTISEMENT
Norway Journalist on Modi: ಪ್ರಶ್ನೆ ಸ್ವೀಕರಿಸದೇ ತೆರಳಿದ ಮೋದಿ: ನಾವೇಕೆ ನಿಮ್ಮನ್ನು ನಂಬಬೇಕು ಎಂದ ಪತ್ರಕರ್ತೆ..!

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವುದೇ ಅನಗತ್ಯ ವಿಳಂಬ ನಡೆಯಬಾರದು ಎಂದು ಸ್ಪಷ್ಟಪಡಿಸಿದೆ. ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶಗಳನ್ನು ತಕ್ಷಣವೇ ಜೈಲು ಅಧಿಕಾರಿಗಳಿಗೆ ತಿಳಿಸಬೇಕು ಹಾಗೂ ಅಗತ್ಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಅದೇ ದಿನ ಅಥವಾ ಗರಿಷ್ಠ ಮರುದಿನ ಬಿಡುಗಡೆ ಮಾಡುವಂತೆ ಸೂಚಿಸಿದೆ‌.

This Isn’t Leadership, It’s A Gimmick: Rahul Gandhi Attacks PM Modi Over 'Melody' Packet For Meloni

ಇದರ ಜೊತೆಗೆ, ಹೈಕೋರ್ಟ್‌ಗಳು ಕಾಯ್ದಿರಿಸಿದ ತೀರ್ಪುಗಳನ್ನು ಸಾಮಾನ್ಯವಾಗಿ ಮೂರು ತಿಂಗಳೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಗಡುವು ನಿಗದಿಪಡಿಸಿದೆ. ನಾಲ್ಕು ತಿಂಗಳು ಕಳೆದರೂ ತೀರ್ಪು ಪ್ರಕಟವಾಗದಿದ್ದರೆ ಸಂಬಂಧಿತ ಪಕ್ಷಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಸಂಪರ್ಕಿಸಿ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಮನವಿ ಮಾಡಬಹುದು ಎಂದೂ ತಿಳಿಸಿದೆ.

ಸಂವಿಧಾನದ ವಿಧಿ 142ರ ಅಡಿಯಲ್ಲಿ ಈ ನಿರ್ದೇಶನಗಳನ್ನು ನೀಡಿರುವ ಸುಪ್ರೀಂ ಕೋರ್ಟ್, ನ್ಯಾಯ ವಿಳಂಬವಾಗುವುದು ನ್ಯಾಯ ನಿರಾಕರಣೆಗೆ ಸಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ದೇಶದಾದ್ಯಂತ ನ್ಯಾಯಾಂಗದ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ನ್ಯಾಯ ದೊರೆಯುವ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ತಿಳಿಸಿದೆ.

Tags: #BailApplications#BailOrders#HighCourts#indianews#IndianJudiciary#JudgmentDelay#JudicialAccountability#JudicialReforms#JusticeSystembreakingnewsCourtVerdictLegalNewspratidavaniRuleOfLawSupremecourtSupremecourtorder
Previous Post

BREAKING NEWS : ಡಿಕೆ ಶಿವಕುಮಾರ್‌ ಮುಂದಿನ CLP ನಾಯಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ : ಕೆ.ಸಿ. ವೇಣುಗೋಪಾಲ್‌ ಅಧಿಕೃತ ಘೋಷಣೆ..!

Next Post

BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

Related Posts

“ಮಾತು ಕೊಟ್ಟು ಕಾಂಗ್ರೆಸ್‌ಗೆ ಕರೆತಂದಿದ್ದರು” : ಸಚಿವ ಸ್ಥಾನ ಕುರಿತು ಶಿವಲಿಂಗೇಗೌಡ ಹೇಳಿದ್ದೇನು ?
Top Story

“ಮಾತು ಕೊಟ್ಟು ಕಾಂಗ್ರೆಸ್‌ಗೆ ಕರೆತಂದಿದ್ದರು” : ಸಚಿವ ಸ್ಥಾನ ಕುರಿತು ಶಿವಲಿಂಗೇಗೌಡ ಹೇಳಿದ್ದೇನು ?

by ಪ್ರತಿಧ್ವನಿ
May 30, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ನಡುವೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್ ವಲಯದಿಂದಲೇ ಹಲವು ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ...

Read moreDetails
“ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯ ಕೇವಲ ರಾಜಕೀಯ ನಾಯಕನಲ್ಲ, ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು”

“ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯ ಕೇವಲ ರಾಜಕೀಯ ನಾಯಕನಲ್ಲ, ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು”

May 30, 2026
BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

May 30, 2026
BREAKING NEWS : ಡಿಕೆ ಶಿವಕುಮಾರ್‌ ಮುಂದಿನ CLP ನಾಯಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ : ಕೆ.ಸಿ. ವೇಣುಗೋಪಾಲ್‌ ಅಧಿಕೃತ ಘೋಷಣೆ..!

BREAKING NEWS : ಡಿಕೆ ಶಿವಕುಮಾರ್‌ ಮುಂದಿನ CLP ನಾಯಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ : ಕೆ.ಸಿ. ವೇಣುಗೋಪಾಲ್‌ ಅಧಿಕೃತ ಘೋಷಣೆ..!

May 30, 2026
BREAKING NEWS : “ಕೈ” ಎತ್ತಿ ಡಿಕೆಶಿಗೆ ಶಾಸಕರ ಬಹುಪರಾಕ್ : ಅಧಿಕೃತವಾಗಿ ನಾಯಕನ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆ..

BREAKING NEWS : “ಕೈ” ಎತ್ತಿ ಡಿಕೆಶಿಗೆ ಶಾಸಕರ ಬಹುಪರಾಕ್ : ಅಧಿಕೃತವಾಗಿ ನಾಯಕನ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆ..

May 30, 2026
Next Post
BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!