• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಬ್ಬಬ್ಬಾ! ಕೋಲಾ ಬಳಸಿ ಹೇರ್‌ ವಾಶ್‌ ಮಾಡೊದ್ರಿಂದ ಇಷ್ಟು ಪ್ರಯೋಜನ ಉಂಟ?

ಪ್ರತಿಧ್ವನಿ by ಪ್ರತಿಧ್ವನಿ
May 7, 2024
in Top Story, Uncategorized, ಜೀವನದ ಶೈಲಿ, ಸೌಂದರ್ಯ
0
ಅಬ್ಬಬ್ಬಾ! ಕೋಲಾ ಬಳಸಿ ಹೇರ್‌ ವಾಶ್‌ ಮಾಡೊದ್ರಿಂದ ಇಷ್ಟು ಪ್ರಯೋಜನ ಉಂಟ?
Share on WhatsAppShare on FacebookShare on Telegram

ಪ್ರತಿಯೊಬ್ಬರಿಗೂ ಕೂಡ ತಮ್ಮ ತಲೆಕೂದಲು ತುಂಬಾನೇ ಸುಂದರವಾಗಿರಕೆಂಬ ಆಸೆ ಇರುತ್ತದೆ. ಆದರೆ ಕೆಲವರು ಸರಿಯಾಗಿ ಮೇಂಟೆನ್ ಮಾಡಿದ ಕಾರಣ ಕೂದಲು ತುಂಬಾನೇ ರಫ್ ಆಗಿರುತ್ತೆ, ಹಾಗೂ ಒಂದಿಷ್ಟು ಜನ ಏನೇ ಕೂದಲನ್ನ ಮೆಂಟೇನ್ ಮಾಡಿದ್ರು ಕೂಡ ಹೇರ್ ಡ್ರೈ ಆಗುವಂತದ್ದು ಅಥವಾ ಹೇರ್ ಫಾಲ್ ಜಾಸ್ತಿ ಆಗ್ತಾಯಿರುತ್ತದೆ. ಕೂದಲಿನ ವಾಲ್ಯೂಮ್ ಕಮ್ಮಿ ಇರುತ್ತದೆ ಅಥವ ಸಣ್ಣವಾಗಿರುತ್ತೆ. ಈ ಕೂದಲ ಸಮಸ್ಯೆಯನ್ನ ಪರಿಹರಿಸಲು ಸಾಕಷ್ಟು ಪ್ರಯತ್ನವನ್ನ ನೀವು ಮಾಡಿರುತ್ತೀರಾ ,ಕೆಲವೊಬ್ಬರಿಗೆ ಆ ಪ್ರಯತ್ನದಿಂದ ಒಳ್ಳೆದಾಗಿರುತ್ತೆ ,ಇನ್ನು ಕೆಲವರಿಗೆ ಸೇಮ್ ಹೇರ್ ಪ್ರಾಬ್ಲಮ್ಸ್ ಕಂಟಿನ್ಯೂ ಆಗ್ತಾ ಇರುತ್ತದೇ.

ADVERTISEMENT

ಸೋ ನಿಮ್ಮ ಕೂದಲು ತುಂಬಾ ಚೆನ್ನಾಗಿ ಆಗ್ಬೇಕು, ಉದ್ದ ಬೆಳಿಬೇಕು ಜೊತೆಗೆ ಕೂದಲಿನ ವಾಲ್ಯೂಮ್ ಅಂಡ್ ಸ್ಟ್ರೆಂತ್ ಜಾಸ್ತಿ ಆಗ್ಬೇಕು ಅಂದ್ರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.ನಿಮ್ಮ ಕೂದಲನ್ನ ಕೋಲಾದಿಂದ ವಾಶ್ ಮಾಡುವುದರಿಂದ ಎಲ್ಲಾ ಪ್ರಾಬ್ಲಮ್ಸ್ ಕೂಡ ನಿವಾರಣೆ ಆಗುತ್ತೆ..

ಏನಪ್ಪಾ ಇದು ಕೋಲಾನ ಕುಡಿತಾರೆ, ಆದರೆ ಹೇರ್ ವಾಷ್ ಮಾಡೋಕು ಯೂಸ್ ಮಾಡ್ತಾರಾ? ಇದು ನಿಜಾನಾ? ಅನ್ನುವ ಪ್ರಶ್ನೆಗಳು ನಿಮ್ಮ ತಲೆಗೆ ಬರೋದು ಸಹಜ, ಹೌದು ಕೋಲದಿಂದ ಗುಡ್ ರಿಸಲ್ಟ್ ಸಿಗೋದು ಕಚಿತ ಅನ್ನೋದು ಕೆಲವರ ಮಾತು.

ಹೆಚ್ಚಾಗಿ ನಾವು ತಲೆಗೆ ಸ್ನಾನವನ್ನು ಮಾಡ್ತೀವಿ, ಆಗಾಗ ಕಲರಿಂಗ್ ಮಾಡಿಸ್ತೀವಿ, ಜೊತೆಗೆ ಹೇರ್ ಸ್ಟ್ರೈಟ್ನಿಂಗ್ ಆಗಿರಬಹುದು ಹಾಗೂ ಕರ್ಲಿಂಗ್ ಕೂಡ ಮಾಡಿಸ್ತೀವಿ. ಇದೆಲ್ಲವೂ ಕೂಡ ಆ ಕ್ಷಣಕ್ಕೆ ಚೆನ್ನಾಗಿ ಕಾಣ್ಸುತ್ತೆ ಆದರೆ ಇದರಿಂದ ನಮ್ಮ ಕೂದಲಿನಲ್ಲಿ ತುಂಬಾನೇ ವ್ಯತ್ಯಾಸ ಶುರುವಾಗುತ್ತೆ ಹೇರ್ ಕಂಪ್ಲೀಟ್ ಆಗಿ ಡ್ಯಾಮೇಜ್ ಆಗ್ತಾ ಹೋಗುತ್ತೆ.

ಕೋಲಾ ಬಳಸಿ ನಿಮ್ಮ ತಲೆ ಕೂದಲನ್ನು ತೊಳೆಯುವುದರಿಂದ ದೊಡ್ಡ ಡಿಫರೆನ್ಸ್ ನಾ ನೀವು ನೋಡಬಹುದು.. ತಲೆ ಕೂದಲಿಗೆ ಸಂಬಂಧಿಸಿದ ಪ್ರಾಬ್ಲಮ್ಸನ್ನು ಮಾತ್ರ ಸಾಲ್ವ್ ಮಾಡೋದಿಕ್ಕಲ್ಲದೆ ಕೋಲವನ್ನ ಬೇರೆ ವಿಚಾರಗಳಿಗೂ ಕೂಡ ಬಳಸ್ತಾರೆ. ಕೋಲದಲ್ಲಿ ಬಳಸುವಂತಹ ಕೆಮಿಕಲ್ಸ್ ಒಳ್ಳೆಯದಲ್ಲ ಇದರಿಂದ ಟೀ ಮಾಡಿದ ಪಾತ್ರೆ ಬೇಗನೆ ಅಚ್ಚು ಕಟ್ಟಾಗಿ ಕ್ಲೀನ್ ಮಾಡಬಹುದು. ಕೋಲಾ ಬಳಸಿ ಟಾಯ್ಲೆಟ್ ಕ್ಲೀನ್ ಮಾಡಬಹುದು ಕೂಡ, ಅಷ್ಟು ಕೇಮಿಕಲ್ ನ ಈ ಕೋಲಾ ಹೊಂದಿದೆ. ಇವೆಲ್ಲಾ ಎಕ್ಸಾಂಪಲ್ ಅಷ್ಟೇ. ಈ ವಿಚಾರಗಳನ್ನು ನೋಡಿದ್ರೆ ಕೋಲಾ ಕುಡಿಯೋದುಬೇಡ ಅನ್ನಿಸೋದು ನಿಜ..

ಇನ್ನು ನಿಮ್ಮ ತಲೆ ಕೂದಲಿಗೆ ಏನಾದರೂ ಚಿವಿಂಗ್ಗಮ್ ಅಂಟಿಕೊಂಡಿದ್ದರೆ ಅದನ್ನ ಕೂಡ ಬೇರೆ ಪಡಿಸುವುದಕ್ಕೆ ಈ ಕೋಲಾ ತುಂಬಾನೇ ಸಹಾಯಕಾರಿ. ಒಂದು ಬೌಲ್ಗೆ ಕೋಲವನ್ನ ಹಾಕಿ ಅದಕ್ಕೆ ಚಿವಿಂಗ್ಗಮ್ ಅಂಟಿರುವ ತಲೆಕೂದಲನ್ನ ಹಾಕಿ ಕೆಲವು ನಿಮಿಷಗಳ ಕಲಾ ಬಿಟ್ಟು ನೋಡಿದರೆ ಎರಡು ಕೂಡ ಬೇರೆ ಬೇರೆ ಆಗಿರುತ್ತದೆ..

ಇನ್ನು ಕೋಲಾ ಬಳಸಿ ನಿಮ್ಮ ಕೂದಲನ್ನು ತೊಳೆಯುವುದರಿಂದ ಹೇರಿ ಡ್ಯಾಮೇಜ್ಸ್ ಬೇಗನೆ ಕಡಿಮೆಯಾಗುತ್ತೆ, ಜೊತೆಗೆ ಮೆಸ್ಸಿ ಹೇರ್ ನಿಮ್ಮದಾಗುತ್ತೆ ಅದು ಕೂಡ ಒಳ್ಳೆಯ ರೀತಿಯಲ್ಲಿ. ಇದರ ಜೊತೆಗೆ ನಿಮ್ಮ ಕೂದಲಿನ ವಾಲ್ಯೂಮ್ ನ ಜಾಸ್ತಿ ಮಾಡುತ್ತೆ ಹಾಗೂ ಹಾಗೂ ಕೋಲಾದಲ್ಲಿ ಹೆಚ್ಚಿನ ಅಸಿಡಿಟಿ ಇರೋದ್ರಿಂದ ಕೂದಲಿನ ಮಾಪಕಗಳನ್ನು ಮುಚ್ಚಲು ಮತ್ತು ಸಂಕುಚಿತಗೊಳಿಸಲು ಇದು ಸಹಾಯ ಮಾಡುತ್ತಿದೆ ಇದರಿಂದ ನಮ್ಮ ಕೂದಲು ಶೈನ್ ಆಗುತ್ತದೆ.

Tags: BeautycococolaColaHair carehair tipsLifestyle
Previous Post

ಡಿಕೆಶಿ ಓರ್ವ ರಾಜಕೀಯ ವ್ಯಭಿಚಾರಿ ! ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪೋಸ್ಟರ್ !

Next Post

ಟಿಎಂಸಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಟಿಎಂಸಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ

ಟಿಎಂಸಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada