• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಾತುಕತೆ ನಡೆಯುತ್ತಿದೆ ಎಂದ ಟ್ರಂಪ್ ಹೇಳಿಕೆ ಸುಳ್ಳು: ಇಲ್ಲಿದೆ ಇರಾನ್ ಕಟು ಪ್ರತಿಕ್ರಿಯೆ”

ಪ್ರತಿಧ್ವನಿ by ಪ್ರತಿಧ್ವನಿ
March 24, 2026
in Top Story, ವಿದೇಶ
0
ಮಾತುಕತೆ ನಡೆಯುತ್ತಿದೆ ಎಂದ ಟ್ರಂಪ್ ಹೇಳಿಕೆ ಸುಳ್ಳು: ಇಲ್ಲಿದೆ ಇರಾನ್ ಕಟು ಪ್ರತಿಕ್ರಿಯೆ”
Share on WhatsAppShare on FacebookShare on Telegram

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಹಂಚಿಕೊಂಡ ವಿಡಿಯೋದಲ್ಲಿ, ಇರಾನ್ ಜೊತೆ “ಉತ್ತಮ ಮತ್ತು ಫಲಪ್ರದ ಮಾತುಕತೆಗಳು ನಡೆದಿವೆ” ಎಂದು ಹೇಳಿ, ಐದು ದಿನಗಳ ಕಾಲ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ್ದರು.

ADVERTISEMENT
Budget Session : ಎತ್ತಿನಹೊಳೆ 10 ವರ್ಷ ಆಗುತ್ತೆ :ರೇವಣ್ಣ ಕೊಟ್ಟ ಅಂಕಿಅಂಶ ನೋಡಿ : H.D. Revanna  #pratidhvani

ಆದರೆ ಈ ಹೇಳಿಕೆಯನ್ನು ಇರಾನ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಅಮೆರಿಕ ಜೊತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಟ್ರಂಪ್ ತಮ್ಮ ದಾಳಿಯ ಬೆದರಿಕೆಯಿಂದ ಹಿಂದೆ ಸರಿದಿದ್ದು, ಇದನ್ನು ರಾಜಕೀಯ ತಂತ್ರವಾಗಿ ಬಳಸುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ. ಇನ್ನೊಂದೆಡೆ, ಅಮೆರಿಕ ಹೇಳುವಂತೆ ಮಾತುಕತೆಗಳು ಸಕಾರಾತ್ಮಕವಾಗಿವೆ ಎನ್ನುವ ಮಾತುಗಳಿಗೆ ವಿರುದ್ಧವಾಗಿ, ಇರಾನ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಹಾರ್ಮುಜ್ ಜಲಸಂಧಿ ಮತ್ತು ಪ್ರಾದೇಶಿಕ ಭದ್ರತೆ ವಿಚಾರಗಳಲ್ಲಿ ಕಠಿಣ ನಿಲುವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದೆ.

Satish Jarkiholi : ನಮ್ಮ ಸೀಟು ಉಳಿಸಿಕೊಳ್ಳೋಕೆ ನಮ್ಮ ಪ್ರಯತ್ನ ನಡೀತಿದೆ..! #siddaramaiah

ಈ ನಡುವೆ, ಅಮೆರಿಕ ದಾಳಿಯನ್ನು ಐದು ದಿನಗಳ ಕಾಲ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಕಂಡುಬಂದಿದೆ. ಆದರೆ ಯುದ್ಧ ಸಂಪೂರ್ಣವಾಗಿ ನಿಲ್ಲಿಸುವ ಬಗ್ಗೆ ಸ್ಪಷ್ಟತೆ ಇನ್ನೂ ಇಲ್ಲದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿಯುತ್ತಿದೆ. ಟ್ರಂಪ್ ಹೇಳಿಕೆಗಳು ಮತ್ತು ಇರಾನ್ ಪ್ರತಿಕ್ರಿಯೆಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯನ್ನು ಇನ್ನಷ್ಟು ಕಷ್ಟಕರವಾಗಿದೆ‌.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: ceasefireFalseIran's harsh responseTrump
Previous Post

ಆಸ್ತಿ ತೆರಿಗೆ ಏರಿಕೆ ವಿರೋಧ: ಮಾರ್ಚ್ 30ಕ್ಕೆ ಬೆಂಗಳೂರು ಪಾಲಿಕೆಗಳ ಮುಂದೆ ಭಾರೀ ಪ್ರತಿಭಟನೆಗೆ ಕರೆ

Next Post

ಬೆಂಗಳೂರಿನ ಕಸದ ರಾಶಿಯಲ್ಲಿ ಮಹಿಳೆ ಶ*ವ ಪತ್ತೆ!

Related Posts

RashiPhala
Top Story

ಇಂದಿನ ರಾಶಿಭವಿಷ್ಯ: ನವೆಂಬರ್ 20, 2026 ರಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?

by Shivakumar
November 20, 2026
0

ನವೆಂಬರ್ 20, 2026 ರ ದೈನಂದಿನ ರಾಶಿಭವಿಷ್ಯ (Daily Horoscope) ಪ್ರಕಾರ, ಇಂದು ಗ್ರಹಗತಿಗಳ ಮತ್ತು ಚಂದ್ರನ ಸ್ಥಾನದ (Moon Position) ಪ್ರಭಾವವು ದ್ವಾದಶ ರಾಶಿಗಳ ಮೇಲೆ...

Read moreDetails
The ASHA Struggle – The Government’s Callous Stance

ಆಶಾ ಹೋರಾಟ –ಸರ್ಕಾರದ ನಿರ್ದಯಿ ಧೋರಣೆ

November 20, 2026
Protest by ASHA workers: What did D.K. Shivakumar say?

ಆಶಾ ಕಾರ್ಯಕರ್ತೆಯರ ಪ್ರತಿಭಟನೆ : ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

November 19, 2026
Allegation of disrespect towards Basavanna: B.Y. Vijayendra demands seizure of Ravi Hanj's work

ಬಸವಣ್ಣನವರ ಗೌರವಕ್ಕೆ ಧಕ್ಕೆ ಆರೋಪ: ರವಿ ಹಂಜ್ ಕೃತಿ ಮುಟ್ಟುಗೋಲಿಗೆ ಬಿ.ವೈ. ವಿಜಯೇಂದ್ರ ಆಗ್ರಹ

November 19, 2026
BREAKING: CM’s meeting with ASHA workers fails?

BREAKING : ಆಶಾ ಕಾರ್ಯಕರ್ತೆಯರೊಂದಿಗಿನ ಸಿಎಂ ಸಭೆ ವಿಫಲ? ಡಿಕೆಶಿ ಪ್ರತಿಕ್ರಿಯೆಗೆ ಕಾರ್ಯಕರ್ತೆಯರ ತೀವ್ರ ಅಸಮಾಧಾನ

November 19, 2026
Next Post
ಬೆಂಗಳೂರಿನ ಕಸದ ರಾಶಿಯಲ್ಲಿ ಮಹಿಳೆ ಶ*ವ ಪತ್ತೆ!

ಬೆಂಗಳೂರಿನ ಕಸದ ರಾಶಿಯಲ್ಲಿ ಮಹಿಳೆ ಶ*ವ ಪತ್ತೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada