• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಖಮೇನಿ ನಂತರ ಹೊಸ  ಉತ್ತರಾಧಿಕಾರಿ ನೇಮಕ: ಆಯ್ಕೆ ಪ್ರಕ್ರಿಯೆ ಹೇಗೆ ಗೊತ್ತೆ? 

ಪ್ರತಿಧ್ವನಿ by ಪ್ರತಿಧ್ವನಿ
March 2, 2026
in ವಿದೇಶ
0
ಖಮೇನಿ ನಂತರ ಹೊಸ  ಉತ್ತರಾಧಿಕಾರಿ ನೇಮಕ: ಆಯ್ಕೆ ಪ್ರಕ್ರಿಯೆ ಹೇಗೆ ಗೊತ್ತೆ? 
Share on WhatsAppShare on FacebookShare on Telegram

37 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಮರಣ ನಂತರದ ಉತ್ತರಾಧಿಕಾರಿಯ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತಿದೆ. ಖಮೇನಿ ಹತ್ಯೆಯ ನಂತರದ ಸಂಕೀರ್ಣ ಉತ್ತರಾಧಿಕಾರ ಪ್ರಕ್ರಿಯೆ ಏನು ಗೊತ್ತೆ ?

ADVERTISEMENT
Advocate Vivek Jain says : ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ಬಗ್ಗೆ ಲಾಯರ್‌ ಹೇಳಿದ್ದೇನು..! #pratidhvani #ed

 

ಇರಾನ್‌ನ ಸಂವಿಧಾನದ ಪ್ರಕಾರ, ದೇಶದ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮತ್ತು ಆಡಳಿತ ನಡೆಸಲು ಒಂದು ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯಲ್ಲಿ ಇರಾನ್‌ನ ಹಾಲಿ ಅಧ್ಯಕ್ಷರು, ದೇಶದ ನ್ಯಾಯಾಂಗ ಮುಖ್ಯಸ್ಥರು ಹಾಗೂ ಸಂಸತ್ತಿಗೆ ಸಲಹೆ ನೀಡುವ ಮತ್ತು ಪರಮೋಚ್ಛ ನಾಯಕರಿಗೆ ಮಾರ್ಗದರ್ಶನ ನೀಡುವ ಎಕ್ಸ್‌ಪಿಡಿಯೆನ್ಸಿ ಕೌನ್ಸಿಲ್ ಆಯ್ಕೆ ಮಾಡಿದ ಗಾರ್ಡಿಯನ್ ಕೌನ್ಸಿಲ್‌ನ ಒಬ್ಬ ಸದಸ್ಯರು ಸೇರಿರುತ್ತಾರೆ.

Court discharges Kejriwal : ಸಿಬಿಐ ಪ್ರಕರಣದಲ್ಲಿ ಆರೋಪದಿಂದ ಮುಕ್ತಿ ಪಡೆದ ಕೇಜ್ರಿವಾಲ್..! #supremecourt

 

ಇರಾನ್ ಕಾನೂನು ಪ್ರಕಾರ 88 ಸದಸ್ಯರ “ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್” ಹೊಸ ಸುಪ್ರೀಂ ನಾಯಕರನ್ನು ಆಯ್ಕೆ ಮಾಡುತ್ತದೆ.ಈ ಮಂಡಳಿಯಲ್ಲಿ ಸಂಪೂರ್ಣವಾಗಿ ಶಿಯಾ ಧಾರ್ಮಿಕ ಪಂಡಿತರು ಇದ್ದು, ಇವರನ್ನು ಪ್ರತಿ ಎಂಟು ವರ್ಷಗಳಿಗೊಮ್ಮೆ ಜನರಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಅವರ ಅಭ್ಯರ್ಥಿತ್ವವನ್ನು ಇರಾನ್‌ನ ಸಂವಿಧಾನ ಪರಿವೀಕ್ಷಕ ಸಂಸ್ಥೆಯಾಗಿರುವ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಬೇಕು.

Yatnal : ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್‌ ವಾಗ್ದಾಳಿ..! #siddaramaiah #dkshivakumar #pratidhvani

ಉತ್ತರಾಧಿಕಾರದ ವಿಚಾರದಲ್ಲಿ ನಡೆಯುವ ಚರ್ಚೆಗಳು ಸಾರ್ವಜನಿಕ ವಲಯದಿಂದ ದೂರ ನಡೆಯುತ್ತದೆ.ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನನ್ನಾಗಿ (Interim Supreme Leader) ನೇಮಕ ಮಾಡಲಾಗಿದೆ.ಅಯತೊಲ್ಲಾ ಅರಾಫಿ ಅವರು ಇರಾನ್‌ನ ಶೈಕ್ಷಣಿಕ ಮತ್ತು ಧಾರ್ಮಿಕ ವಲಯದಲ್ಲಿ ಅತೀವ ಪ್ರಭಾವ ಹೊಂದಿರುವ ವ್ಯಕ್ತಿ. ಅವರು ಈ ಹಿಂದೆ ಇರಾನ್‌ನ ಪ್ರಸಿದ್ಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳ (Seminaries) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಖಮೇನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಇವರು, ಈಗ ದೇಶದ ಸಂಕಷ್ಟದ ಸಮಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: irakKhemini
Previous Post

ಇನ್ನಷ್ಟು ಅನಾಹುತಕ್ಕೂ ಮುನ್ನ ವಿಶ್ವ ನಾಯಕರು ಯುದ್ಧ ನಿಲ್ಲಿಸಲಿ : ಸಂಸದ ಬೊಮ್ಮಾಯಿ ಒತ್ತಾಯ..!

Next Post

ಕರ್ನಾಟಕದ ಬಡತನ ಸೂಚ್ಯಂಕ :  ಹೆಚ್ಚು ಬಡತನವಿರುವ ಟಾಪ್ 5 ಜಿಲ್ಲೆಗಳ ಪಟ್ಟಿ ಇಲ್ಲಿದೆ

Related Posts

Gangster Goldy Brar added to FBIs Most Wanted list
Top Story

ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ `FBI’ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ: ₹8.3 ಕೋಟಿ ಬಹುಮಾನ ಘೋಷಣೆ | FBI

by ಪ್ರತಿಧ್ವನಿ
September 29, 2026
0

ವಾಷಿಂಗ್ಟನ್: ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್ ಸತೀಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್‌ (Goldy Brar)ನನ್ನು ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)...

Read moreDetails
Heavy rains lash Nepal 21 dead in floods and landslides

BREAKING : ನೇಪಾಳದಲ್ಲಿ ಭಾರಿ ಮಳೆ ಅಬ್ಬರ: ಪ್ರವಾಹ, ಭೂಕುಸಿತಕ್ಕೆ 21 ಮಂದಿ ಬಲಿ | NEPAL

September 28, 2026
Today is World Tourism Day know the importance historical background

ಇಂದು `ವಿಶ್ವ ಪ್ರವಾಸೋದ್ಯಮ ದಿನ’ 2026: ಈ ದಿನದ ಮಹತ್ವ, ಐತಿಹಾಸಿಕ ಹಿನ್ನೆಲೆ ತಿಳಿಯಿರಿ | WORLD TOURISM DAY

September 27, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

September 13, 2026
Next Post
ಕರ್ನಾಟಕದ ಬಡತನ ಸೂಚ್ಯಂಕ :  ಹೆಚ್ಚು ಬಡತನವಿರುವ ಟಾಪ್ 5 ಜಿಲ್ಲೆಗಳ ಪಟ್ಟಿ ಇಲ್ಲಿದೆ

ಕರ್ನಾಟಕದ ಬಡತನ ಸೂಚ್ಯಂಕ :  ಹೆಚ್ಚು ಬಡತನವಿರುವ ಟಾಪ್ 5 ಜಿಲ್ಲೆಗಳ ಪಟ್ಟಿ ಇಲ್ಲಿದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada