• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Viral Video: ತಾಯಿ ಪ್ರೀತಿಗೆ ಹಂಬಲಿಸಿದ ಪುಟ್ಟ ಪಂಚ್‌ಗೆ ಗೊಂಬೆಯೇ ಆಸರೆ

ಪ್ರತಿಧ್ವನಿ by ಪ್ರತಿಧ್ವನಿ
February 20, 2026
in Top Story, ವಿಡಿಯೋ, ವಿದೇಶ, ವಿಶೇಷ
0
Viral Video: ತಾಯಿ ಪ್ರೀತಿಗೆ ಹಂಬಲಿಸಿದ ಪುಟ್ಟ ಪಂಚ್‌ಗೆ ಗೊಂಬೆಯೇ ಆಸರೆ
Share on WhatsAppShare on FacebookShare on Telegram

ಟೋಕಿಯೋ: ಜಪಾನ್‌ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯ( Ichikawa Zoological and Botanical Gardens) ಮೃಗಾಲಯದ ಮರಿ ಕೋತಿ ಪಂಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ADVERTISEMENT
Dr. Roopa Rao :16 -17 ವರ್ಷದ ಹುಡುಗ,ಹುಡುಗಿ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಯಾಕೆ ಇರುತ್ತಾರೆ.? #pratidhvani

ಕಳೆದ ಜುಲೈ 26, 2025ರಂದು ಜನಿಸಿದ ಮಕಾಕ್ ಜಾತಿಯ ಈ ಮರಿ ಕೋತಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ಬೇರ್ಪಟ್ಟಿತ್ತು. ‘ಪಂಚ್-ಕುನ್’ ಎಂದು ಕರೆಯಲ್ಪಡುವ ಈ ಏಳು ತಿಂಗಳ ಮರಿ ಕೋತಿ ತಾಯಿಯ ತಿರಸ್ಕಾರದಿಂದ ಏಕಾಂಗಿಯಾಗಿತ್ತು.

ಮೃಗಾಲಯದ ಸಿಬ್ಬಂದಿ ತಿಳಿಸಿರುವಂತೆ, ಜನನ ಸಮಯದಲ್ಲಿ ಕೇವಲ 500 ಗ್ರಾಂ ತೂಕವಿದ್ದ ಪಂಚ್‌ನ್ನು ತಾಯಿ ಕೋತಿ ಒಪ್ಪಿಕೊಂಡಿರಲಿಲ್ಲ. ಇತರೆ ಕೋತಿಗಳು ಕೂಡ ಇದಕ್ಕೆ ಕಿರುಕುಳ ನೀಡುತ್ತಿದ್ದು, ದಾಳಿ ಮಾಡುವ ಘಟನೆಗಳು ನಡೆದಿವೆ. ಇದರಿಂದ ಪಂಚ್ ಒಂಟಿತನ ಅನುಭವಿಸುತ್ತಿತ್ತು.

Maithili Thakur : ಲಾಲೂ - ತೇಜಸ್ವಿ ಬಗ್ಗೆ ಮೈಥಿಲಿ ಹೇಳಿದ್ದೇನು..? #laluprasadyadav #tejashwiyadav

ಪಂಚ್‌ಗೆ ಖುಷಿಯಾಗಲು ಹಾಗೂ ತಾಯಿಯ ಅಪ್ಪುಗೆ ನೀಡಲು ಸಿಬ್ಬಂದಿ ಸ್ಟಫ್ಡ್ ಒರಾಂಗುಟನ್ ಬೊಂಬೆ ನೀಡಿದ್ದರು. ಅದನ್ನೇ ತಾಯಿ ಎಂದು ಭಾವಿಸಿ ಪಂಚ್ ಆಟವಾಡುತ್ತಿತ್ತು. ಹಾಗೂ ಅದನ್ನೇ ತಾಯಿ ಎಂದುಕೊಂಡು ಅದರ ಜೊತೆಗೆ ತನ್ನ ಸಂಪೂರ್ಣ ಸಮಯವನ್ನು ಕಳೆಯುತ್ತಿದೆ. ಈ ಹಿಂದೆ ಕೆಲವೊಮ್ಮೆ ಸಿಬ್ಬಂದಿ ಒಳಗೆ ಬಂದಾಗ ಅವರ ಮೇಲೇರಿ ತನ್ನನ್ನು ಕರೆದೊಯ್ಯುವಂತೆ ವರ್ತಿಸುತ್ತಿತ್ತು. ಆದರೆ ಈಗ ಗೊಂಬೆಯ ಜೊತೆಗೆ ಹೊಂದಿಕೊಂಡ ಕಾರಣ ತಾನಿರುವಲ್ಲಿಯೇ ಖುಷಿಯಾಗಿದೆ.

Maithili Thakur : ಲಾಲೂ - ತೇಜಸ್ವಿ ಬಗ್ಗೆ ಮೈಥಿಲಿ ಹೇಳಿದ್ದೇನು..? #laluprasadyadav #tejashwiyadav

ಒರಾಂಗುಟನ್ ಬೊಂಬೆ ಜೊತೆಗೆ ಇದೀಗ ಮತ್ತೊಂದು ಹೆಣ್ಣು ಕೋತಿ ಪಂಚ್‌ಗೆ ತಾಯಿ ಪ್ರೀತಿ ನೀಡುತ್ತಿದೆ. ಆ ಕೋತಿ ಪಂಚ್‌ನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯಗಳು ಕೂಡ ವೈರಲ್ ಆಗಿವೆ. ಸದ್ಯ ಪಂಚ್‌ನ್ನು ನೋಡಲು ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.

The story of Punch, the baby macaque, in 20 seconds.pic.twitter.com/GPo33dZ0sy

— Massimo (@Rainmaker1973) February 19, 2026

Tags: Kannadakannada newsmonkeySocial MediavideoViral Video
Previous Post

AI Impact Summit: ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ: ಸಿಟ್ಟಿಗೆದ್ದ ಬಿಜೆಪಿ

Next Post

ಭಾರತ್‌ – ಪಾಕ್‌ ಹ್ಯಾಂಡ್‌ಶೇಕ್‌ ಬಗ್ಗೆ ತಲೆಕೆಡಿಸಿಕೊಂಡ ಇಂಗ್ಲೆಂಡ್‌ ಮಾಜಿ ಆಟಗಾರರು : ಸಂಭಾಷಣೆಯಲ್ಲಿ ಚರ್ಚೆ ಮಾಡಿದ್ದೇನು..?

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ಭಾರತ್‌ – ಪಾಕ್‌ ಹ್ಯಾಂಡ್‌ಶೇಕ್‌ ಬಗ್ಗೆ ತಲೆಕೆಡಿಸಿಕೊಂಡ ಇಂಗ್ಲೆಂಡ್‌ ಮಾಜಿ ಆಟಗಾರರು : ಸಂಭಾಷಣೆಯಲ್ಲಿ ಚರ್ಚೆ ಮಾಡಿದ್ದೇನು..?

ಭಾರತ್‌ - ಪಾಕ್‌ ಹ್ಯಾಂಡ್‌ಶೇಕ್‌ ಬಗ್ಗೆ ತಲೆಕೆಡಿಸಿಕೊಂಡ ಇಂಗ್ಲೆಂಡ್‌ ಮಾಜಿ ಆಟಗಾರರು : ಸಂಭಾಷಣೆಯಲ್ಲಿ ಚರ್ಚೆ ಮಾಡಿದ್ದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!