• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೈಕ್‌ ಸವಾರನ ಬೇಜವಾಬ್ದಾರಿಗೆ ದಕ್ಷ, ಪ್ರಾಮಾಣಿಕ ಅಧಿಕಾರಿಯ ಜೀವ ಬಲಿಯಾಯ್ತಾ..?

ಪ್ರತಿಧ್ವನಿ by ಪ್ರತಿಧ್ವನಿ
November 27, 2025
in Top Story, ಕರ್ನಾಟಕ
0
ಬೈಕ್‌ ಸವಾರನ ಬೇಜವಾಬ್ದಾರಿಗೆ ದಕ್ಷ, ಪ್ರಾಮಾಣಿಕ ಅಧಿಕಾರಿಯ ಜೀವ ಬಲಿಯಾಯ್ತಾ..?
Share on WhatsAppShare on FacebookShare on Telegram

ವಾಹನ ಚಾಲನೆ ಮಾಡುವಾಗ ಅಡ್ಡ ಬರುವವರನ್ನು ಉಳಿಸಲು ನೀವು ವಾಹನವನ್ನು ಅಡ್ಡಾಡಿದ್ದಿ ತಿರುಗಿಸಿದರೆ ಅಡ್ಡ ಬಂದವರನ್ನೇನೋ ನೀವು ಉಳಿಸುತ್ತೀರಿ ಆದರೆ ಅವರನ್ನು ಉಳಿಸಲು ನೀವು ನಿಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಗುತ್ತದೆ.

ADVERTISEMENT

ವಾಹನ ಚಾಲಕನಾದವನು ತನ್ನ ದಾರಿಗೆ ಅಡ್ಡ ಬರುವ ಯಾವುದೇ ಪ್ರಾಣಿ, ಪಶು, ವಾಹನ ಅಥವಾ ಮಾನವನನ್ನು ಕಾಪಾಡಬೇಕು ಎಂದುಕೊಂಡಿದ್ದರೆ ನಿಮ್ಮ ವಾಹನ ಚಲಿಸುತ್ತಿರುವ ಲೆನ್ ನಲ್ಲಿ ಇದ್ದುಕೊಂಡು, ಗೇರ್ ಇಳಿಸುತ್ತ ಎರಡು ಕೈಗಳಿಂದ ಸ್ಟೀರಿಂಗ್ ಗಟ್ಟಿಯಾಗಿ ಹಿಡಿದು, ಸಾಕಷ್ಟು ಬಲವಾಗಿ ಬ್ರೇಕ್ ಹಾಕುವ ಧೈರ್ಯ ತೋರಿಸಬೇಕು. ಅಡ್ಡ ಬರುತ್ತಿರುವ ವಸ್ತುವನ್ನು ತಪ್ಪಿಸಲು ನೀವಿರುವ ವೇಗದಲ್ಲೇ ಲೇನ್ ಬದಲಿಸಿ ಬ್ರೇಕ್ ಹಾಕಿದರೆ ? ವಾಹನ ಪಲ್ಟಿಯಾಗದೆ ಇದ್ದೀತೆ ?

Siddaramaiah :  ಹೈ ಸ್ಕೂಲ್ ಕನ್ನಡ ನನಗೆ ಈಗಲೂ ಜ್ಞಾಪಕ ಇದೆ #pratidhvani #siddaramaiah

ಮೂಲಗಳ ಮಾಹಿತಿಯ ಪ್ರಕಾರ IAS ಅಧಿಕಾರಿ ಶ್ರೀ ಮಹಾಂತೇಶ ಬಿಳಗಿಯವರ ಕಾರು ಪಲ್ಟಿಯಾದದ್ದೂ ಹೀಗೆ ಅಡ್ಡ ಬಂದ ದ್ವಿಚಕ್ರ ವಾಹನ ಸವಾರನ ಕಾರಣದಿಂದ. ಆ ಒಬ್ಬ ಸಾಮಾನ್ಯ ವಾಹನ ಸವಾರನನ್ನು ಉಳಿಸಲು ಹೋಗಿ ಒಬ್ಬ IAS ಅಧಿಕಾರಿ ಸೇರಿ ಮೂರು ಜನ ಪ್ರಾಣ ಕಳೆದುಕೊಂಡರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಕಾರು ಅಪಘಾತ – ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು https://publictv.in/ias-officer-mahantesh-bilagi-dies-in-car-accident-in-kalaburagi/ #Kalaburagi #MahanteshBilagi #Accident

ರಸ್ತೆ ನಿಯಮ ಪಾಲಿಸದ ಅಯೋಗ್ಯರು, ಬುದ್ದಿಹೀನರು, ಸಾಮಾಜಿಕ ಜವಾಬ್ದಾರಿ ಇಲ್ಲದ ಅಬ್ಬೇಪಾರಿಗಳು ತಮ್ಮ ವಾಹನಗಳನ್ನು ರಸ್ತೆಗಿಳಿಸಿ ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯ ಜೀವ ಬಲಿಪಡೆಯಬಹುದು ಎಂದಾದರೆ, ಮಹತ್ವದ ಜೀವಗಳನ್ನು ಹೊತ್ತು ವಾಹನ ಚಲಾಯಿಸುವ ಚಾಲಕ ಉತ್ತಮರನ್ನು ಬದುಕಿಸಲಿಕ್ಕಾಗಿ ಧೈರ್ಯದಿಂದ ವಾಹನ ನಿಲ್ಲಿಸಿದರೂ, ಅಯೋಗ್ಯರನ್ನು ಗುದ್ದಿ ಬೀಳಿಸಿದರೂ, ಅಪಘಾತ ಮಾಡಿ ಕೈ ಕಾಲು ಮುರಿದರೂ, ಕೊನೆಗೆ ಕೊಂದರೂ ತಪ್ಪಲ್ಲ – ಅದು ಅಪಘಾತವಷ್ಟೇ ಎಂಬುದು ನನ್ನ ಅನಿಸಿಕೆ.

ರಸ್ತೆ ನಿಯಮಗಳ ಪಾಲನೆ ಮಾಡುವುದು ಒಂದು ಭಾಗವಾದರೆ – ಅವುಗಳನ್ನು ಧೈರ್ಯದಿಂದ ನಮ್ಮೊಳಗೆ ಅಳವಡಿಸಿಕೊಂಡು ಬದುಕುವುದೂ ಅಷ್ಟೇ ಅವಶ್ಯಕ.

ಕಾರು ಅಪಘಾತ | ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತ್ಯು

ಬ್ರೇಕ್ ಹಾಕಲು ಮೀನಮೇಷ ಎನಿಸಬೇಡಿ, ವಾಹನವನ್ನು ಲೇನ್ ನಿಂದ ಲೇನ್ ಗೆ ಓಲಾಡಿಸಬೇಡಿ, ಕೊನೆಗೆ ಇಂತಹ ಯಾವುದೇ ವಸ್ತು/ಜೀವ ಅಡ್ಡ ಬಂದರೂ ಇರುವಲ್ಲಿಯೇ ಬ್ರೇಕ್ ಹಾಕಿ ವಾಹನ ನಿಲ್ಲಿಸಿ, ನಿಲ್ಲಿಸಲಾಗದಿದ್ದರೆ ಗುದ್ದಿ- ಆದರೆ ತಪ್ಪಿಸಲು ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಜನ ನಿಮ್ಮನ್ನು ಸ್ವಾರ್ಥಿ ಎಂದುಕೊಂಡರೂ ಪರವಾಗಿಲ್ಲ – ಮೊದಲು ನೀವು ಬದುಕಿ. ಈ ನಿಯಮವನ್ನೇ ಜಗತ್ತಿನ ಎಲ್ಲ ಮುಂದುವರಿದ ರಾಷ್ಟ್ರಗಳ ಸಾರಿಗೆ ನಿಯಮಗಳಲ್ಲಿ ಹೇಳಿಕೊಡುವುದು.

ಭಗವಂತ ಅಗಲಿದ ಮಹಾಂತೇಶರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ

ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ

Tags: accidentBelagaviDeathMahantesh Bilagi
Previous Post

ರೈತರಿಗೆ ಸಿಹಿ ಸುದ್ದಿ: ಸಬ್ಸಿಡಿಗಾಗಿ ₹1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

Next Post

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರಾಜ್ಯದ ಆಟಗಾರ್ತಿಯರಿಗೆ ಸಿಎಂ ಅಭಿನಂದನೆ

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

May 12, 2026
Next Post
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರಾಜ್ಯದ ಆಟಗಾರ್ತಿಯರಿಗೆ ಸಿಎಂ ಅಭಿನಂದನೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರಾಜ್ಯದ ಆಟಗಾರ್ತಿಯರಿಗೆ ಸಿಎಂ ಅಭಿನಂದನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada