• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಧರ್ಮಸ್ಥಳ ಗ್ರಾಮದಲ್ಲಿ 2ನೇ ದಿನದ ಕಾರ್ಯಾಚರಣೆ – 15 ಅಡಿ ಅಗಲ..8 ಅಡಿ ಆಳದ ಗುಂಡಿ..ಸಿಕ್ಕಿದ್ದೇನು..?! 

Chetan by Chetan
July 30, 2025
in Top Story, ಇದೀಗ, ಕರ್ನಾಟಕ
0
ಧರ್ಮಸ್ಥಳ ಗ್ರಾಮದಲ್ಲಿ 2ನೇ ದಿನದ ಕಾರ್ಯಾಚರಣೆ – 15 ಅಡಿ ಅಗಲ..8 ಅಡಿ ಆಳದ ಗುಂಡಿ..ಸಿಕ್ಕಿದ್ದೇನು..?! 
Share on WhatsAppShare on FacebookShare on Telegram

ಧರ್ಮಸ್ಥಳಗ್ರಾಮದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ಟೀಮ್ (SIT) ನಿನ್ನೆಯಿಂದ (ಜು.29) ತನಿಖೆಯನ್ನು ತೀವ್ರಗೊಳಿಸಿದ್ದು, ಅನಾಮಿಕ ದೂರುದಾರರನ್ನು ಹಲವು ಸ್ಥಳಕ್ಕೆ ಕರೆತಂದಿದ್ದ ಅಧಿಕಾರಿಗಳು ಆತ ಗುರುತು ಮಾಡಿದ 13 ಸ್ಥಳಗಳ ಪೈಕಿ ಮೊದಲ ಪಾಯಿಂಟ್ ನಲ್ಲಿ ಉತ್ಖನನ ನಡೆಸಿದ್ದರು.

ADVERTISEMENT
Darshan vs Ramya:ದರ್ಶನ್‌ ಈ ಸ್ಥಿತಿಗೆ ಫ್ಯಾನ್ಸ್‌ ಕಾರಣ..! ಕರಾವಳಿಯ ಪತ್ರಕರ್ತ, ಸಂಪಾದಕ ಶ್ಯಾಮ ಸುದರ್ಶನ ಹೊಸಮೂಲೆ

ಸುಮಾರು 15 ಅಡಿ ಅಗಲ..8 ಅಡಿ ಆಳವಾಗಿ ಭೂಮಿ ಅಗೆದು ಕಳೆಬರಕ್ಕಾಗಿ ಹುಡುಕಾಟ ನಡೆಸಿದ ಹೊರತಾಗಿಯೂ ಮೊದಲ ಸ್ಥಳದಲ್ಲಿ ಏನೇನೂ ಪತ್ತೆಯಾಗಲಿಲ್ಲ. ನಿನ್ನೆ ಕಾರ್ಯಾಚರಣೆ ಅಷ್ಟಕ್ಕೆ ಸೀಮಿತವಾಗಿತ್ತು.ಇಂದು (ಜು .30) ಎಸ್‌ಐಟಿ ಅಧಿಕಾರಿಗಳು ಉಳಿದ ಶವಗಳನ್ನ ಹೂತಿಟ್ಟ ಸ್ಥಳಗಳಲ್ಲಿ ಉತ್ಖನನ ಆರಂಭಿಸಿದ್ದಾರೆ. 

ಇಂದು ಕಾರ್ಯಾಚರಣೆ ನಡೆಯುವ ಸ್ಥಳಗಳಿಗೆ ಜೆ .ಸಿ.ಬಿ ತಲುಪಲು ಸಾಧ್ಯವಿಲ್ಲ ಮತ್ತು ಅರಣ್ಯ ಪ್ರದೇಶದಲ್ಲಿ ಜೆ.ಸಿ.ಬಿ ತರಲು ನಿಷೇಧವಿದೆ. ಹೀಗಾಗಿ 12 ಕಾರ್ಮಿಕರು ಹಾರೆ, ಗುದ್ದಲಿ, ಬಟ್ಟೆ, ಪ್ಲಾಸ್ಟಿಕ್‌ ಕವರ್ ಜೊತೆ ಬಂದಿರೋ ಅಧಿಕಾರಿಗಳು ಮಣ್ಣು ಅಗೆಯುವ ಕೆಲಸ ಆರಂಭಿಸಿದ್ದಾರೆ.ಉಳಿದ 12 ಸ್ಥಳಗಳ ಪೈಕಿ ಇಂದು 3-4 ಸ್ಥಳಗಳಲ್ಲಿ ಮಣ್ಣು ಅಗೆದು ಪರಿಶೀಲಸಲಾಗುತ್ತದೆ. 

CM Siddaramaiah: ಸಿಎಂ ಸಿದ್ದರಾಮಯ್ಯ ಶಾಸಕರ ಜೊತೆ ಮೀಟಿಂಗ್‌..! #rayareddy #eshwarkhandre


ಈ ನಡುವೆ ನಿನ್ನೆಯಿಂದಲೂ ಮಳೆ ಮುಂದುವರೆದಿದ್ದು, ಅದರ ಮಧ್ಯೆಯೇ ಕಾರ್ಯಾಚರಣೆ ಸಾಗುತ್ತಿದೆ.ಒಟ್ಟು 3 ತಂಡಗಳಾಗಿ ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ. ದೂರುದಾರ ತೋರಿಸಿರುವ ಸ್ಥಳಗಳಲ್ಲಿ ಅಗೆಯುವ ಕೆಲಸ ಆರಂಭವಾಗಿದೆ. ಇಂದಾದರೂ ಈ ವ್ಯಕ್ತಿ ಆರೋಪ ಮಾಡಿರುವಂತೆಯೇ ಆ ಸ್ಥಳಗಳಲ್ಲಿ ಕಳೆಬರ ಸಿಗಲಿದ್ಯಾ ಎಂಬುದನ್ನು ಕಾಡು ನೋಡಬೇಕಿದೆ. 

Tags: dharmasthala caseDigginginvestigationSIT
Previous Post

Darshan&Ramya War: ಶಿವರಾಜ್‌ಕುಮಾರ್ ಕಾಲೆಳೆದ ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ!

Next Post

Full Meals: ನವೆಂಬರ್ ಇಪ್ಪತ್ತೊಂದಕ್ಕೆ ಚಿತ್ರಮಂದಿರಗಳಲ್ಲಿ’ಫುಲ್ ಮೀಲ್ಸ್’.

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post

Full Meals: ನವೆಂಬರ್ ಇಪ್ಪತ್ತೊಂದಕ್ಕೆ ಚಿತ್ರಮಂದಿರಗಳಲ್ಲಿ’ಫುಲ್ ಮೀಲ್ಸ್’.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada