• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

4.09 ಲಕ್ಷ ಕೋಟಿ ಗಾತ್ರದ ಬಜೆಟ್..! ಬೆಂಗಳೂರು ಸುರಂಗ ರಸ್ತೆ ಮಾರ್ಗಕ್ಕೆ ಅನುದಾನ ಮೀಸಲು !

Chetan by Chetan
March 7, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
4.09 ಲಕ್ಷ ಕೋಟಿ ಗಾತ್ರದ ಬಜೆಟ್..! ಬೆಂಗಳೂರು ಸುರಂಗ ರಸ್ತೆ ಮಾರ್ಗಕ್ಕೆ ಅನುದಾನ ಮೀಸಲು !
Share on WhatsAppShare on FacebookShare on Telegram

ಇಂದು 2025-26ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ (Cm Siddaramaiah) ಮಂಡಿಸಲುನೀಗಾಗಲೇ ಆರಂಭಿಸಿದ್ದಾರೆ. ಈ ಬಜೆಟ್ ನ ಗಾತ್ರ 4.09 ಲಕ್ಷ ಕೋಟಿಯಾಗಿರಲಿದೆ (4.09 lakh crores) 

ADVERTISEMENT

ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಸಂಗ್ರಹಕ್ಕೆ (Taxation) ಹೆಚ್ಚು ಆಧ್ಯತೆ ನೀಡಿದೆ. 2025-26 ರಲ್ಲಿ ಗಣಿ, ಭೂ ಇಲಾಖೆಯಿಂದ 9000 ಕೋಟಿ ತೆರಿಗೇಯತರ ರಾಜಸ್ವ ಗುರಿ ಹೊಂದಲಾಗಿದೆ ಎಂದು ಸಿಎಂಹೇಳಿದ್ದಾರೆ. 

ಮೊದಲಿಗೆ ಆರಂಭದಲ್ಲಿ ನಿಂತುಕೊಂಡೇ ಬಜೆಟ್ ಪ್ರತಿ ಓದಿದ ಸಿಎಂ, ಕೆಲ‌ ಹೊತ್ತಿನ ನಂತರ ಸ್ಪೀಕರ್ ಗಮನಕ್ಕೆ ತಂದು ಆ ನಂತರ ಕುಳಿತುಕೊಂಡು ಬಜೆಟ್ ಓದಲು ಸಿದ್ದರಾಮಯ್ಯ ಮುಂದಾಗಿದ್ದಾರೆ. 

ಇನ್ನು ಬಜೆಟ್ ನಲ್ಲಿ ಸುರಂಗ ರಸ್ತೆ ಮಾರ್ಗ (Tunel way) ಪ್ರಸ್ತಾಪವಾಗಿದೆ. ೪೦ ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್ ಗಳನ್ನ ಕೈಗೊಳ್ಳಲು ಅನುಕೂಲವಾಗುವಂತೆ ೧೯ ಸಾವಿರ ಕೋಟಿ ಮೀಸಲಿಡಲಾಗಿದೆ.

Tags: 2025-26 ಬಜೆಟ್4.09 ಲಕ್ಷ ಕೋಟಿ ಬಜೆಟ್ಕರ್ನಾಟಕ ಬಜೆಟ್ಬೆಂಗಳೂರು ಸುರಂಗ ಮಾರ್ಗಸಿಎಂ ಸಿದ್ದರಾಮಯ್ಯ
Previous Post

ನನ್ನ ರಾಜಕೀಯ ಜೀವನದ 16ನೇ ಬಜೆಟ್‌ ಮಂಡನೆಗೆ ರೆಡಿಯಾಗಿದ್ದೇನೆ:ಸಿಎಂ ಸಿದ್ದರಾಮಯ್ಯ.

Next Post

ಮೈಸೂರಿನ ಇಂಟರ್ನ್ಯಾಷನಲ್ ಫಿಲಂ ಸಿಟಿ – 150 ಎಕರೆ ಜಮೀನು .. 500 ಕೋಟಿ ಹಣ ಅನುದಾನ ! 

Related Posts

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇದೀಗ

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
February 6, 2026
0

ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ‌ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌ ಈ ಕುರಿತು ಹೇಳಿಕೆ ಬಿಡುಗಡೆ...

Read moreDetails
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
Next Post
ಮೈಸೂರಿನ ಇಂಟರ್ನ್ಯಾಷನಲ್ ಫಿಲಂ ಸಿಟಿ – 150 ಎಕರೆ ಜಮೀನು .. 500 ಕೋಟಿ ಹಣ ಅನುದಾನ ! 

ಮೈಸೂರಿನ ಇಂಟರ್ನ್ಯಾಷನಲ್ ಫಿಲಂ ಸಿಟಿ - 150 ಎಕರೆ ಜಮೀನು .. 500 ಕೋಟಿ ಹಣ ಅನುದಾನ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!