• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮ್ಯಾಟ್ರಿಮೋನಿ ವೆಬ್ಸೈಟ್ ಬಳಸೋ ಮುನ್ನ ಹುಷಾರ್..! ನಕಲಿ ಐಡೆಂಟಿಟಿ ಮೂಲಕ ಲಕ್ಷ ಲಕ್ಷ ಹಣ ವಂಚಿಸಿದ ಕಿರಾತಕ ! 

Chetan by Chetan
January 31, 2025
in Top Story, ಇದೀಗ, ಕರ್ನಾಟಕ
0
ಮ್ಯಾಟ್ರಿಮೋನಿ ವೆಬ್ಸೈಟ್ ಬಳಸೋ ಮುನ್ನ ಹುಷಾರ್..! ನಕಲಿ ಐಡೆಂಟಿಟಿ ಮೂಲಕ ಲಕ್ಷ ಲಕ್ಷ ಹಣ ವಂಚಿಸಿದ ಕಿರಾತಕ ! 
Share on WhatsAppShare on FacebookShare on Telegram

ಈಗಂತೂ ಖದೀಮರು ಯಾವ ಯಾವ ದಾರಿಗಳಲ್ಲಿ ವಂಚನೆ ಮಾಡ್ತಾರೋ.. ಜಾಗೃತರಾಗಿರೋದೆ ಕಷ್ಟ. ಒಂದುಕಡೆ ಸೈಬರ್ ಖದೀಮರ (Cyber crime) ಹಾವಳಿ, ಮತ್ತೊಂದೆಡೆ ಸುಳ್ಳು ಹೇಳಿ ವಂಚಿಸಿ ಹಣ ಲಪಟಾಯಿಸುವ ಕಳ್ಳರ ಹಗಲು ದರೋಡೆ. ಇಂಥದ್ದೇ ಒಂದು ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.ಶಾದಿ ಡಾಟ್ ಕಾಮ್‌ನಲ್ಲಿ (Shadi.com) ಮಹಿಳಾ ಟೆಕ್ಕಿಗೆ ದೋಖಾ ಮ್ಕಾದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈಟ್ ಫೀಲ್ಡ್ ನ (White field) 32 ವರ್ಷದ ಮಹಿಳಾ ಟೆಕ್ಕಿ ಶಾದಿ ಡಾಟ್ ಕಾಮ್ ನಲ್ಲಿ  ಮದುವೆಗಾಗಿ ವರನನ್ನು ಹುಡುಕಾಡುತ್ತಿದ್ದರು. 

ADVERTISEMENT

ಈ ವೇಳೆ ರೋಷನ್ ಶಂಕರ್ (Roshan shankar),ಶಾದಿ ಡಾಟ್ ಕಾಮ್ ನಲ್ಲಿ ಮಹಿಳಾ ಟೆಕ್ಕಿ ಪ್ರೊಫೈಲ್ ನೋಡಿ ಮೆಸೇಜ್ ಮಾಡಿದ್ದ.ಮಹಿಳಾ ಟೆಕ್ಕಿ ಇ-ಮೇಲ್ (Email) ಅಕೌಂಟ್ ಗೆ ತನ್ನ ವಿವರ ಕಳುಹಿಸಿದ್ದ.ಆ ನಂತರ ವಾಟ್ಸಾಫ್ ನಂಬರ್ (Whatsapp) ಪಡೆದು ಚಾಟಿಂಗ್ ಶುರು ಮಾಡಿದ್ದ.ತಾನು ವೈದ್ಯನಾಗಿದ್ದು ಬೆಂಗಳೂರಿನಲ್ಲಿ ಸೆಟಲ್ ಆಗ್ತಾನೆಂದು ಹೇಳಿದ್ದ ಕಾರಣ  ಮಹಿಳಾ ಟೆಕ್ಕಿ ಪ್ರೊಫೈಲ್ ಒಕೆ ಮಾಡಿದ್ದರು. 

ಹೀಗೆ ಮಾತುಕತೆ ಮುಂದುವರೆದು, ಜನವರಿ 13ರಂದು ಬೆಂಗಳೂರಿಗೆ ಬಂದು ಮದುವೆ ಮಾತುಕತೆ ನಡೆಸೋದಾಗಿ ತಿಳಿಸಿದ್ದ ಎನ್ನಲಾಗಿದೆ.ಅಮೇರಿಕಾದಿಂದ (America) ದೆಹಲಿ ವಿಮಾನ ನಿಲ್ದಾಣಕ್ಕೆ (Delhi airport) ಬಂದಿದ್ದೇನೆ,ದೆಹಲಿಯಿಂದ ಬೆಂಗಳೂರಿಗೆ ಬರ್ತೀನಿ ಎಂದು ನಂಬಿಸಿದ್ದನಂತೆ.ಈ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಮಸ್ಯೆಯಾಗಿದೆ. ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಈ ಆರೋಪಿ ಹೊಸ ವರಸೆ ತೆಗೆದಿದ್ದ. ಆದ್ರೆ ಈತನ ವಂಚನೆ ಅರಿಯದ ಮಹಿಳೆ ಅಪರಿಚಿತನ ಮಾತನ್ನ ನಂಬಿ 28 ಲಕ್ಷ 75 ಸಾವಿರ ಹಣವನ್ನು ಮಹಿಳಾ ಟೆಕ್ಕಿ ವರ್ಗಾಯಿಸಿದ್ದಾರೆ.

ಈ ರೀತಿ ಹಣ ಬರ್ತಿದ್ದಂತೆ ಈ ರೋಷನ್ ಶಂಕರ್ ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ.ಆ ನಂತರ ದಿಕ್ಕು ತೋಚದೆ ಕಡೆಗೆ ವೈಟ್ ಫೀಲ್ಡ್ ಸೈಬರ್ ಕ್ತೈಂ ಠಾಣೆಗೆ ಮಹಿಳಾ ಟೆಕ್ಕಿ ದೂರು ದಾಖಲಿಸಿದ್ದಾರೆ.ಡಿಸೆಂಬರ್ 14 ರಿಂದ ಸತತ ಒಂದು ತಿಂಗಳ ಕಾಲ ಮಹಿಳಾ ಟೆಕ್ಕಿ ಜೊತೆ ಆರೋಪಿ ವಾಟ್ಸಾಫ್ ಚಾಟಿಂಗ್ ಮಾಡಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

Tags: ಆನ್ಲೈನ್ ವಂಚನೆಮ್ಯಾಟ್ರಿಮೋನಿಮ್ಯಾಟ್ರಿಮೋನಿ ವಂಚನೆಶಾದಿ ಡಾಟ್ ಕಾಂಸೈಬರ್ ಕ್ರೈಂ
Previous Post

BJPಯಲ್ಲಿ ವಿಜಯೇಂದ್ರಣ್ಣ ಎನ್ನುತ್ತಿದ್ದವರೇ ಸಿಡಿಯುತ್ತಿರೋದ್ಯಾಕೆ..?

Next Post

ಸೂರ್ಯಕುಮಾರ್ ಯಾದವ್ ನಾಯಕತ್ವ: ಸಂಜಯ್ ಬಂಗಾರ್ ಅವರ ಅಚ್ಚರಿ ಮತ್ತು ಚರ್ಚೆಗೆ ಕಾರಣವಾದ ಆಯ್ಕೆ

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಸೂರ್ಯಕುಮಾರ್ ಯಾದವ್ ನಾಯಕತ್ವ: ಸಂಜಯ್ ಬಂಗಾರ್ ಅವರ ಅಚ್ಚರಿ ಮತ್ತು ಚರ್ಚೆಗೆ ಕಾರಣವಾದ ಆಯ್ಕೆ

ಸೂರ್ಯಕುಮಾರ್ ಯಾದವ್ ನಾಯಕತ್ವ: ಸಂಜಯ್ ಬಂಗಾರ್ ಅವರ ಅಚ್ಚರಿ ಮತ್ತು ಚರ್ಚೆಗೆ ಕಾರಣವಾದ ಆಯ್ಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada