• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BJP ಶಾಸಕ ಬಿ.ಪಿ ಹರೀಶ್‌ ಮಾತಿಗೆ ರೇಣುಕಾ ರಾಂಗ್..

ಕೃಷ್ಣ ಮಣಿ by ಕೃಷ್ಣ ಮಣಿ
January 23, 2025
in Top Story, ಕರ್ನಾಟಕ, ರಾಜಕೀಯ
0
BJP ಶಾಸಕ ಬಿ.ಪಿ ಹರೀಶ್‌ ಮಾತಿಗೆ ರೇಣುಕಾ ರಾಂಗ್..
Share on WhatsAppShare on FacebookShare on Telegram

ADVERTISEMENT

ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ‌ ಬಿ.ಪಿ ಹರೀಶ್ ಮಾಧ್ಯಮಗಳ ಜೊತೆಗೆ ಮಾತನಾಡಿ ಮಾಜಿ ಶಾಸಕ ರೇಣುಕಾಸ್ವಾಮಿ ಬಗ್ಗೆ ಟೀಕಾಪ್ರಹಾರ ಮಾಡಿದ್ರು. ಇದೀಗ ಹರೀಶ್‌ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಅವರು ಹಾಲಿ ಶಾಸಕರು..‌ ದೊಡ್ಡವರು.. ಬಹಳ ಆದರ್ಶ ವ್ಯಕ್ತಿ.. ಮರ್ಯಾದಾ ಪುರುಷ.. ಹಾಗಾಗಿ ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನನ್ನ ಹೆಸರು ಹೇಳೋಕೂ ಅಸಹ್ಯ ಅಂತೀರಲ್ಲ, ಹಿಂದೆ ಹೀನಾಯವಾಗಿ ಸೋತಾಗ ಪ್ರತಿ ದಿನ ನಮ್ಮ ಮನೆಯಲ್ಲಿ ಬಂದು ಇರ್ತಿದ್ರಿ.. ಇದು ದಾವಣಗೆರೆ ಜನರಿಗೇ ಗೊತ್ತಿದೆ ಎಂದು ಅಣಕಿಸಿದ್ದಾರೆ. ಮಿಸ್ಟರ್.. ನಿನಗಿಂತ ಬಹಳ‌ ಚೆನ್ನಾಗಿ ಭಾಷೆ‌ ಬಳಸೋಕೆ ಬರುತ್ತದೆ ಎಂದಿರುವ ರೇಣುಕಾಚಾರ್ಯ, ಐದು ವರ್ಷಗಳ‌ ಕಾಲ ಎಲ್ಲಾ ಕೆಲಸಗಳನ್ನು ನಾನೇ ಮಾಡಿಸಿಕೊಟ್ಟೆ. ಈಗ ಸತ್ಯ ಹರಿಶ್ಚಂದ್ರನಂತೆ ಮಾತಾಡ್ತೀಯಾ..? ಸತ್ಯ ಹರಿಶ್ಚಂದ್ರ ನಿಮ್ಮ ಮನೆಯಲ್ಲೇ ಹುಟ್ಟಿದ್ದನಾ..? ಇನ್ಮೇಲೆ ಹೀಗೆ ಮಾತಾಡಿದ್ರೆ ಉತ್ತರ ಕೊಡ್ತೇನೆ ಎಂದು ಎಚ್ಚರಿಸಿದ್ದಾರೆ.

ನಿನ್ನ ಪರವಾಗಿ ಭರ್ಜರಿ ಭಾಷಣ ಮಾಡಿ ಹರೀಶ್ ಗೆಲ್ಲಿಸಿ ಅಂದಿದ್ದೆ. ಅದರ ವಿಡಿಯೋ ಕೂಡ‌ ಇದೆ.. ಅವತ್ತು ನಿನ್ನ ಹುಟ್ಟು ಹಬ್ಬಕ್ಕೆ ಯಾಕೆ ಆಹ್ವಾನಿಸಿದ್ದೆ..? ಗಣೇಶೋತ್ಸವಕ್ಕೆ ಕರೆದಿದ್ದೆ.. ಎಸ್‌ಪಿ, ಡಿಸಿಪಿ,‌ ಸಿಇಒ‌ ಅವರಿಗೆ ಹೇಳಬೇಕಿದ್ದಾಗ ನಾನು‌ ಹೇಳಿದ್ದೇನೆ. ನಿನಗೆ ವರ್ಗಾವಣೆಗಳನ್ನ ಮಾಡಿಸಿ ಕೊಟ್ಡಿದ್ದೇನೆ. ಲೂಸ್ ಟಾಕಿಂಗ್ಸ್ ಮಾತಾಡ್ತಿಯಾ ? ನೀನು ಹಿಂದೆ ಕಾಂಗ್ರೆಸ್‌ನವರಿಗೆ ಸೇಲ್ ಆಗಿದ್ದೆ. ಆಗ ಸಿದ್ದೇಶ್ವರ ಅವರನ್ನ ನಾವು ಗೆಲ್ಲಿಸಿದ್ದು. ಜೋಗಿ ಮಟ್ಟದ ಸರ್ಕ್ಯೂಟ್ ಹೌಸ್‌‌ನಲ್ಲಿ ಎಲ್ರೂ ಸೇರಿದ್ವಿ..‌ ಸುಳ್ಳಾ..? ಎಂದು ನೆನಪಿಸಿದ್ದಾರೆ.

2014ರಲ್ಲಿ ‌ಚುನಾವಣೆಯಲ್ಲಿ ಎಂಪಿಗೆ ನಿಲ್ಲಬೇಡಿ ಸೋಲ್ತೀರಿ ಅಂದಿದ್ದರು.. ಧರ್ಮಸ್ಥಳಕ್ಕೆ ಬಂದು ಪ್ರಮಾಣ‌ ಮಾಡಲಿ.. ಆಗ ನಾನು ಸಿದ್ದೇಶ್ವರ ಅವರ ಗೆಲುವಿಗೆ ಶ್ರಮಿಸಿದವನು. ಸಿದ್ದೇಶ್ವರ ಅವರು ಕೊಟ್ಟ ಕಾರ್‌ ಬಳಸಿಕೊಂಡು, ನಾಳೆ ನಾಮಪತ್ರ ಸಲ್ಲಿಕೆ ಅನ್ನೋವಾಗ ಬಿಟ್ಟು ಕಾಂಗ್ರೆಸ್ ಪರ‌ ಹೋದೆ ನೀನು. ಇದಕ್ಕೆ ಉತ್ತರ‌ ಕೊಡು.. 2024ರ‌ ಚುನಾವಣೆಯಲ್ಲಿ ನಿನಗೆ ಅಧಿಕಾರ ‌ಬಂತು.ನಿಮ್ಮ ಕ್ಷೇತ್ರ ಹರಿಹರದಲ್ಲಿ 5000 ಮತಗಳು ಲೀಡ್ ಆದ್ವು ಕಾಂಗ್ರೆಸ್‌ಗೆ ಯಾಕೆ ? ಮೊನ್ನೆಯೂ‌ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. ನನ್ನ ಬಗ್ಗೆ ಮಾತಾಡಿದ್ರೆ‌ ಹುಷಾರ್ ಎಂದಿರುವ ರೇಣುಕಾಚಾರ್ಯ, 2014 ರ ಲೋಕಸಭಾ ಚುನಾವಣೆ ಸಿದ್ದೇಶ್ವರ ಗೆಲ್ಲಬಾರದು ಎಂದಿದ್ದು ಹರೀಶ್. ನೀನು ಹೇಳಿಲ್ಲ ಅಂದರೆ ಧರ್ಮಸ್ಥಳ ಬಾ ಪ್ರಮಾಣ ಮಾಡು. ನೀನು ಬರಬೇಕು ಧರ್ಮಸ್ಥಳಕ್ಕೆ ನಾನು ಸುಮ್ನೆ ಬಿಡಲ್ಲ ಎಂದು ಗುಡುಗಿದ್ದಾರೆ.

Tags: 1.yeddyurappaapril 2017april 2017 current affairsbankersaddabankingchslcurrent affairs 2016current affairs 2017election.explainexplanationfromgeneral awarenessgeneral knowledgenamami gange projectNarendra Modinarendra modi fallsonpm kisan new updatepm modi in kanpurpradhanmantri kisan newspradhanmantri kisan samman nidhi yojanaShekhar Guptatheprinttheprint indiaYeddyurappa
Previous Post

BJP ಕೋರ್‌ ಕಮಿಟಿಯಲ್ಲಿ ಮಾತಿನ ಯುದ್ಧ.. ನಾಯಕರೇ ಸುಸ್ತು..

Next Post

ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆ ಕ್ಲೀನ್ ಚಿಟ್..? ಸಿಬಿಐ ಕಥೆ ಏನು ?! 

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post
ಸಿದ್ದರಾಮಯ್ಯ ಸಿಎಂ ಖುರ್ಚಿ ತ್ಯಾಗ್ಯ ಮಾಡ್ತಾರ..? ಸಿದ್ದು ಬಾಯಲ್ಲಿ ತ್ಯಾಗದ ಮಾತು ಬಂದಿದ್ದೇಕೆ..?! 

ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆ ಕ್ಲೀನ್ ಚಿಟ್..? ಸಿಬಿಐ ಕಥೆ ಏನು ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada