• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾಮಾ ಮಸೀದಿಯಲ್ಲಿ ದೇವಾಲಯ ಇದ್ದುದಕ್ಕೆ ಸಾಕ್ಷಿ ;ಕೋರ್ಟ್‌ ಗೆ ವರದಿ ಸಲ್ಲಿಕೆ

ಪ್ರತಿಧ್ವನಿ by ಪ್ರತಿಧ್ವನಿ
January 3, 2025
in Top Story, ಇತರೆ / Others
0
ಜಾಮಾ ಮಸೀದಿಯಲ್ಲಿ  ದೇವಾಲಯ ಇದ್ದುದಕ್ಕೆ ಸಾಕ್ಷಿ ;ಕೋರ್ಟ್‌ ಗೆ ವರದಿ ಸಲ್ಲಿಕೆ
Share on WhatsAppShare on FacebookShare on Telegram

ಸಂಭಲ್‌ ; ಉತ್ತರ ಪ್ರದೇಶದ ಸಂಭಲ್‌ ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವಿಸ್ತೃತ ವರದಿ ಚಂಡೌಸಿ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಲಾಗಿದೆ, ಮತ್ತು ಆ ಸ್ಥಳದಲ್ಲಿ ಹಿಂದೆಯೊಂದು ದೇವಸ್ಥಾನ ಇದ್ದುದಕ್ಕೆ ಸಾಕ್ಷಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

“ಕೋರ್ಟ್‌ ನಿರ್ದೇಶನದಂತೆ ನವೆಂಬರ್ 19 ಮತ್ತು 24ರಂದು ಮಸೀದಿಯಲ್ಲಿ ಸಮೀಕ್ಷೆ ನಡೆಸಿ, ಆ ಸ್ಥಳದ ಎಲ್ಲಾ ಕೋನಗಳ ವಿಡಿಯೋ ಸೆರೆಯೊಂದಿಗೆ 40-45 ಪುಟಗಳ ವರದಿಯನ್ನು ಸಿವಿಲ್‌ ನ್ಯಾಯಾಧೀಶರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ,” ಎಂದು ಪ್ರಕರಣದ ವಕೀಲ ರಮೇಶ್‌ ಸಿಂಗ್‌ ರಾಘವ್‌ ತಿಳಿಸಿದ್ದಾರೆ.

ಮೊಘಲ್‌ ಕಾಲದ ಜಾಮಾ ಮಸೀದಿಯ ಸ್ಥಳದಲ್ಲಿ ಮೊದಲು ಹರಿಹರ ದೇವಾಲಯವಿದ್ದ ಎಂಬ ನಿರೀಕ್ಷೆಯನ್ನು ಆಧರಿಸಿ ಸಮೀಕ್ಷೆ ನಡೆಯಿತು. ಆದರೆ, ಕೋರ್ಟ್‌ ಈ ಬಗ್ಗೆ ವರದಿಯನ್ನು ಬಹಿರಂಗಪಡಿಸದಂತೆ ಆದೇಶಿಸಿದ್ದು, ಸಮೀಕ್ಷೆ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಗಿ, ನಾಲ್ವರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ದೀರ್ಘಕಾಲೀನ ಮಂದಿರ-ಮಸೀದಿ ವಿವಾದವನ್ನು ಬಗೆಹರಿಸಲು ಕರೆ ನೀಡಿದ ಬೆನ್ನಲ್ಲೇ, ಈ ವಿವಾದಗಳು ಸತ್ಯವನ್ನು ಅನ್ವೇಷಿಸುವ ಹೋರಾಟವಾಗಿದ್ದು, ನಾಗರಿಕ ನ್ಯಾಯ ಪಡೆಯಲು ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿಯಾಗಿರುವ ಆರ್ಗನೈಸರ್‌ನಲ್ಲಿ ಬರೆದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

Siddaramaiah: ದ್ರೌಪದಿ ಮುರ್ಮುಗೆ ಕಾಂಗ್ರೆಸ್‌ ನಾಯಕರ ಪರಿಚಿಯಿಸಿದ ಸಿಎಂ ಸಿದ್ದರಾಮಯ್ಯ..! #sharanprakashpatil

“ಜಾಮಾ ಮಸೀದಿಯ ಸ್ಥಳದಲ್ಲಿ ಶ್ರೀ ಹರಿಹರ ದೇವಸ್ಥಾನವಿತ್ತು ಎಂಬ ಸಮೀಕ್ಷೆಯ ಅರ್ಜಿಯಿಂದ ಹುಟ್ಟಿದ ವಿವಾದವು ಜನರು ಮತ್ತು ಸಮುದಾಯಗಳಿಗೆ ನೀಡಿರುವ ಸಾಂವಿಧಾನಿಕ ಹಕ್ಕುಗಳ ಕುರಿತು ಚರ್ಚೆಗೆ ಅವಕಾಶವನ್ನು ನೀಡಿದೆ.

ಇದನ್ನು ಹಿಂದೂ-ಮುಸ್ಲಿಂ ವಿವಾದಕ್ಕೆ ಸೀಮಿತಗೊಳಿಸದೆ, ಎಲ್ಲಾ ವರ್ಗಗಳನ್ನು ಒಳಗೊಂಡ ನಿಜವಾದ ಇತಿಹಾಸವನ್ನು ಆಧರಿಸಿ ಚರ್ಚಿಸಬೇಕು,” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಹೋರಾಟವು ಧಾರ್ಮಿಕ ಶ್ರೇಷ್ಠತೆಗೆ ಮಾತ್ರವಲ್ಲ, ಬದಲಿಗೆ ರಾಷ್ಟ್ರದ ಗುರುತನ್ನು ಪುನಃಸ್ಥಾಪಿಸಿ ನಾಗರಿಕ ನ್ಯಾಯವನ್ನು ಹುಡುಕುವ ಪ್ರಯತ್ನವಾಗಿದೆ ಎಂದು ಆರ್ಗನೈಸರ್ ಸ್ಪಷ್ಟಪಡಿಸಿದೆ.

Tags: lawyer Ramesh Singh Raghav.November 19 and 24RSS chief Mohan BhagwatSambhalSubmission of report to courttemple in Jama Masjid;the Shahi Jama Masjid in SambhalUttar Pradesh's
Previous Post

ಕಾಲೇಜಿಗೆ ಸಾವರ್ಕರ್‌ ಹೆಸರು ಇಡಲು ಕಾಂಗ್ರೆಸ್‌ ವಿರೋಧ ;ಮನಮೋಹನ್‌ ಹೆಸರು ಇಡಲು ಆಗ್ರಹ

Next Post

ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ನೀಡಿ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಅಂಬೇಡ್ಕರ್‌ ?

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ನೀಡಿ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಅಂಬೇಡ್ಕರ್‌ ?

ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ನೀಡಿ ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಅಂಬೇಡ್ಕರ್‌ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!