• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್ ಮಧ್ಯಂತರ ಜಾಮೀನು ಅವದಿ ಇನ್ನು 8ದಿನ ಮಾತ್ರ ಬಾಕಿ ! ಇಂದು ಕೋರ್ಟ್ ನಲ್ಲಿ ವಿಚಾರಣೆ ! 

Chetan by Chetan
December 3, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಇಂದು ನಟ ದರ್ಶನ್ ಬೇಲ್ ಭವಿಷ್ಯ –  ಪವಿತ್ರಾಗೆ ಇನ್ನಾದ್ರೂ ಬೇಲ್ ಸಿಗುತ್ತಾ ?!
Share on WhatsAppShare on FacebookShare on Telegram

ದರ್ಶನ್ ಅಂಡ್ ಗ್ಯಾಂಗ್ (Drahsan and gang) ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ ಜಾಮೀನು ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. ನ್ಯಾ.ವಿಶ್ವಜಿತ್ ಶೆಟ್ಟಿಯವರ (Vishwanath Shetty) ಪೀಠದಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಯಲಿದ್ದು, ದರ್ಶನ್ ಪವಿತ್ರಾಗೌಡ (Pavitra Gowda) ಸೇರಿ 6 ಆರೋಪಿಗಳ ಜಾಮೀನು ಅರ್ಜಿಗಳು ವಿಚಾರಣೆ ನಡೆಯಲಿದೆ.

ADVERTISEMENT

ಈಗಾಗಲೇ ದರ್ಶನ್, ನಾಗರಾಜ್ ಪರ ವಕೀಲರ ವಾದ ಮುಕ್ತಾಯವಾಗಿದ್ದು, ಪವಿತ್ರಾಗೌಡ, ಲಕ್ಷ್ಮಣ್ ಸೇರಿ ನಾಲ್ವರ ಅರ್ಜಿಗಳು ವಿಚಾರಣೆ ಬಾಕಿಯಿದೆ. ಇಂದು ಪವಿತ್ರಾಗೌಡ ವಕೀಲರಿಂದ ವಾದ ಮಂಡನೆ ಸಾಧ್ಯತೆಯಿದೆ.ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಲಿದ್ದಾರೆ.

ಇನ್ನು ಲಕ್ಷ್ಮಣ್ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದಿಸಲಿದ್ದಾರೆ. ಅನುಕುಮಾರ್ ಪರ ರಂಗನಾಥ ರೆಡ್ಡಿ ವಾದ ಮಂಡನೆಗೆ ತಯಾರಿ ನಡೆಸಿದ್ದಾರೆ.ಈ ಎಲ್ಲಾ ಆರೋಪಿಗಳ ವಾದದ ಬಳಿಕ ಎಸ್ಪಿಪಿ ಪ್ರಸನ್ನಕುಮಾರ್ (Spp Prasannakumar) ವಾದ ಮಂಡಿಸಲಿದ್ದಾರೆ. ದರ್ಶನ್ ಮಧ್ಯಂತರ ಜಾಮೀನು ಅವದಿ ಇನ್ನು 8ದಿನ ಮಾತ್ರ ಬಾಕಿ ಇದೆ.

Upendra : ಸುದೀಪ್ ಹೇಳಿದ್ ಮೇಲೆ ಮುಗೀತು ಬಿಡ್ರಿ  ಉಪೇಂದ್ರ #pratidhvani  #upendra #kicchasudeep

ಈ ಎಂಟು ದಿನದಲ್ಲಿ ಎಲ್ಲಾ ವಾದ ಮುಕ್ತಾಯವಾಗಿ ಆದೇಶ ಬರುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ‌ ಆದೇಶ ಬರದಿದ್ದರೆ ದರ್ಶನ್ ಮತ್ತೆ ಜೈಲು ಸೇರಬೇಕು. ಒಂದು ವೇಳೆ‌ ಜಾಮೀನು ಅರ್ಜಿ ವಜಾ ಆದರೂ ದರ್ಶನ್ ಬಳ್ಳಾರಿ ಜೈಲು ಸೇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Tags: ಜಾಮೀನು ಅರ್ಜಿದರ್ಶನ್ ಚಿಕಿತ್ಸೆದರ್ಶನ್ ಜಾಮೀನುಪವಿತ್ರ ಗೌಡಪ್ರಸನ್ನ ಕುಮಾರ್ರೇಣುಕಸ್ವಾಮಿ
Previous Post

ಐಎಸ್‌ಎಸ್‌ಎಫ್‌ ತೀರ್ಪುಗಾರರ ಸಮಿತಿಗೆ ನಾಲ್ಕನೇ ಬಾರಿಗೆ ಮರು ಆಯ್ಕೆಯಾದ ಪವನ್‌ ಸಿಂಗ್

Next Post

ಸರ್ಕಾರದಲ್ಲಿ ಡಿಸಿ ಆಗ್ಬೇಕಿದ್ದವರು ಸನ್ಯಾಸಿ ಆಗ್ತಿರೋದ್ಯಾಕೆ..?

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post

ಸರ್ಕಾರದಲ್ಲಿ ಡಿಸಿ ಆಗ್ಬೇಕಿದ್ದವರು ಸನ್ಯಾಸಿ ಆಗ್ತಿರೋದ್ಯಾಕೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada