• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಕ್ಫ್​​ ವಿವಾದ.. ಬಿಜೆಪಿ ಹೋರಾಟ.. ಲಾಡ್​ ಕೊಟ್ಟ ತಿರುಗೇಟು..

ಪ್ರತಿಧ್ವನಿ by ಪ್ರತಿಧ್ವನಿ
November 16, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಧಾರವಾಡ : ವಕ್ಪ್ ವಿಚಾರದಲ್ಲಿ ಬಿಜೆಪಿ ಮತ್ತೇ ಹೋರಾಟಕ್ಕೆ ಇಳಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಕಾಲದಲ್ಲೂ ಕೂಡ ವಕ್ಪ್ ವಿಚಾರವಾಗಿ ನೋಟಿಸ್ ಕೊಡಲಾಗಿದೆ ಎಂದಿದ್ದಾರೆ.

ADVERTISEMENT

ವಕ್ಪ್ ನೋಟಿಸ್ ಕೊಟ್ಟಂತೆಯೇ ಮುಜರಾಯಿ ಇಲಾಖೆಯಿಂದಲೂ ನೋಟಿಸ್ ಕೊಡುತ್ತಾರೆ. ಈಗಾಗಲೇ ಅದರ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಟ್ಟಾಗಿದೆ. 2014 ರ ಬಿಜೆಪಿ ಪ್ರಣಾಳಿಕೆ ಇವರು ಓದಿದ್ದಾರಾ..? ಬಿಜೆಪಿಯವರಿಗೆ ಅದರಲ್ಲಿ ಏನಿದೆ ಎಂದು ಕೇಳಿ ಎಂದು ಸವಾಲು ಹಾಕಿದ್ದಾರೆ.

ವಕ್ಫ್​​ ಬಿಟ್ರೆ ಅವರಿಗೆ ಬೇರೆ ಏನು ಅವರಿಗೆ‌ ವಿಷಯ ಇಲ್ಲಾ. ಯುಪಿಯಲ್ಲಿ ಐಸಿಯುದಲ್ಲಿ‌ ಇದ್ದ 10 ಮಕ್ಕಳು ಸಾವನ್ನಪ್ಪಿವೆ. ಇದರ ಬಗ್ಗೆ ಮಾತಾಡೋದು ಬೇಡವಾ..? ದೇಶದಲ್ಲಿ ಈಗ‌ ಇರೊದು‌ ಬರ್ನಿಂಗ್ ಇಶ್ಯು‌ ಏನು..? ವಕ್ಪ್ ಬಿಟ್ಟರೆ ಬೇರೆ ಏನು ಬರ್ನಿಂಗ್ ಇಶ್ಯೂ‌ ಇಲ್ಲವಾ..? ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರಿಗೆ‌ ಸಮಸ್ಯೆ ಆಗುವ ವಿಷಯವೇ ಅವರಿಗೆ ಬೇಡವಾಗಿದೆ. ದಿನಾ ಬೆಳಗಾದರೆ ಹಿಂದೂ ಮುಸ್ಲಿಂ ಅಂತಾ ಹೇಳುತ್ತ ತಿರುಗಾಡೋದು ಮಾಮೂಲಾಗಿದೆ. ಬಿಜೆಪಿಯವರಿಗೆ ಮಾತನಾಡೊಕೆ ಬೇರೆ ವಿಷಯವೇ ಇಲ್ಲಾ. ಮಹಾರಾಷ್ಟ್ರ ಚುನಾವಣೆ ಮೇಲೆ‌ ವಕ್ಪ್ ವಿಚಾರ‌ ಪ್ರಭಾವ ಬೀರಬಹುದಾ ಅನ್ನೋ ವಿಚಾರಕ್ಕೆ ಎಲೆಕ್ಟ್ರಾಲ್ ಬಾಂಡ್ ಕೂಡಾ ವಿಷಯ ಅಲ್ಲವಾ..? ಎಂದು ತಿರುಗೇಟು ನೀಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚು ರೈತರು ಮಹಾರಾಷ್ಟ್ರದಲ್ಲೇ ಸಾವಾಗಿದ್ದು, ಅಲ್ಲೇ ಆತ್ಮಹತ್ಯೆ ಆಗಿದ್ದು, ಈ‌ ವಿಚಾರ ಚರ್ಚೆ ಆಗಿಲ್ಲಾ. ಸ್ಟಾಕ್ ಎಕ್ಸಚೆಂಜ್ ಬಿದ್ದಿದೆ, ಅದರ ಪರಿಣಾಮ ಚುನಾವಣೆ ಮೇಲೆ‌ ಆಗಲ್ಲಾ. ಮುಂಬೈ ಐಐಟಿಯ ಶೇಕಡ 38ರಷ್ಟು ಯುವಕರಿಗೆ ಕೆಲಸ ಸಿಕ್ಕಿಲ್ಲ, ಮದ್ರಾಸ್ ಐಐಟಿಯವರಿಗೆ ಕೆಲಸ ಸಿಕ್ಕಿಲ್ಲ. ಇದು ಪರಿಣಾಮ ಆಗಲ್ಲ. ಬರೀ ವಕ್ಫ್​‌‌ ಅಂತದ್ದೇ‌ ಮಾತಾಡೋದು, ಬೇರೆ ವಿಷಯವೇ‌ ಇಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.

Tags: BJPCongress PartyDharwadsanthosh ladsiddaramaiahVaqh boardಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಆಟೋದಲ್ಲಿ ಬಾಂಬ್ ಇದೆ ಎಂದು ಆಟೋ ತಂದು ಠಾಣೆಗೆ ಬಿಟ್ಟ ಡ್ರೈವರ್ ! ಜಯನಗರ ಠಾಣೆಯಲ್ಲಿ ಆತಂಕ !

Next Post

ಬಿಜೆಪಿ ವಿರುದ್ಧ ಆಡಿಯೋ ವಿಡಿಯೋ ಇದೆ.. ಸಾಕ್ಷಿ ಬಿಡುಗಡೆ ಮಾಡ್ತೇವೆ’

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
Next Post

ಬಿಜೆಪಿ ವಿರುದ್ಧ ಆಡಿಯೋ ವಿಡಿಯೋ ಇದೆ.. ಸಾಕ್ಷಿ ಬಿಡುಗಡೆ ಮಾಡ್ತೇವೆ’

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada