• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮನೆಗೆ ಅತಿಥಿಗಳ ಆಗಮನ – ಇವತ್ತಿನ ಎಪಿಸೋಡ್ ನಲ್ಲಿ ಪಕ್ಕ ಎಂಟರ್ಟೈನ್ಮೆಂಟ್.!

Rachita by Rachita
November 14, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮನೆಗೆ ಅತಿಥಿಗಳ ಆಗಮನ – ಇವತ್ತಿನ ಎಪಿಸೋಡ್ ನಲ್ಲಿ ಪಕ್ಕ ಎಂಟರ್ಟೈನ್ಮೆಂಟ್.!

Screenshot

Share on WhatsAppShare on FacebookShare on Telegram

ಇನ್ನು ಬಿಗ್ ಬಾಸ್ ನ ಇವತ್ತಿನ ಪ್ರೋಮೋ ರಿಲೀಸ್ ಆಗಿದ್ದು ಇವತ್ತಿನ ಎಪಿಸೋಡ್ ನಲ್ಲಿ ಮನೆಗೆ ಇಬ್ಬರು ಅತಿಥಿಗಳು ಬಂದಿದ್ದಾರೆ, ಅತಿಥಿಗಳು ಮತ್ಯಾರೂ ಪ್ರತಿದಿನ ರಾತ್ರಿ 8 ಗಂಟೆಗೆ ನಿಮ್ಮನ್ನು ರಂಜಿಸುವಂತಹ ರಾಮಾಚಾರಿ ಸೀರಿಯಲ್ನ ರಾಮಾಚಾರಿ ಹಾಗೂ ಚಾರು. ಅತಿಥಿಗಳ ಆಗಮನಕ್ಕೆ ಮನೆಯ ಕಂಟೆಸ್ಟೆಂಟ್ಗಳು ಫುಲ್ ಖುಷಿ ಆಗ್ತಾರೆ .

ADVERTISEMENT
Screenshot

ಇನ್ನು ಇವತ್ತಿನ ಎಪಿಸೋಡ್ ನಲ್ಲಿ ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ಭರ್ಜರಿಯಾಗಿ ಎಥಿಕ್ಸ್ ವೇರ್ ನಲ್ಲಿ ಮಿಂಚುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಚಾರು ಹಾಗೂ ರಾಮಾಚಾರಿಯನ್ನು ಎಂಟರ್ಟೈನ್ ಮಾಡಲು ಬಿಗ್ ಬಾಸ್ ಮನೆಯಲ್ಲಿ ಮನೋರಂಜನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಅದರಲ್ಲೂ ಈಗ ಹೊರಬಂದಿರುವ ಪ್ರೋಮೋದಲ್ಲಿ ಐಶ್ವರ್ಯ ಹಾಗೂ ಧರ್ಮ ಕೀರ್ತಿರಾಜ್ ಜೋಡಿ ಅಬ್ಬಬಾ ಸೂಪರ್ ಪರ್ಫಾರ್ಮೆನ್ಸ್ ನೀಡಿದ್ದು ಯಕ್ಕಾಸಕ್ಕ ಹಾಡಿಗೆ ಎಗ್ಗ ಮಗ ಕುಣಿದಿದ್ದಾರೆ. ಇವರ ಪರ್ಫಾರ್ಮೆನ್ಸ್ ನೋಡಿ ಎಲ್ಲಾ ಕಂಟೆಸ್ಟೆಂಟ್ಗಳು ಮುಖ್ಯವಾಗಿ ಚಾರು ಹಾಗೂ ರಾಮಾಚಾರಿ ಫುಲ್ ಫಿದಾ ಆಗಿದ್ದಾರೆ.

Screenshot

ಇನ್ನು ಬಿಗ್ ಬಾಸ್ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಒಂದು ಸ್ಮಾಲ್ ಸರ್ಪ್ರೈಸನ್ನ ಕೊಡ್ತಾರೆ, ಅದೇನಪ್ಪ ಅಂದ್ರೆ ತಮ್ಮ ಚೈಲ್ಡ್ ಹುಡ್ ಫೋಟೋವನ್ನ ಟಿವಿ ಪರದೆ ಮೇಲೆ ಹಾಕಿ ಇವರು ಯಾರೆಂದು ಗುರುತಿಸಿ ಎಂಬುದನ್ನ ಹೇಳ್ತಾರೆ, ಹಾಗೂ ಅವರ ಚೈಲ್ಡ್ ಹುಡ್  ಮೆಮೊರಿಯನ್ನ ಶೇರ್ ಮಾಡಿಕೊಳ್ಳಲು ಕೂಡ ತಿಳಿಸುತ್ತಾರೆ.

Screenshot

ಇನ್ನು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಜಗಳವೊ ಜಗಳ. ಆದರೆ ಇವತ್ತಿನ ಎಪಿಸೋಡ್ ಕಂಪ್ಲೀಟ್ ಎಂಟರ್ಟೈನಿಂಗ್ ಆಗಿದ್ದು ಪ್ರೇಕ್ಷಕರಿಗೆ ಮಸ್ತ್ ಮಜಾ ನೀಡುವುದು ಪಕ್ಕ.

Tags: biggbossepisodeKannadaseason11task
Previous Post

ಬಿಜೆಪಿ ನಮ್ಮ ಶಾಸಕರಿಗೆ ಆಫರ್ ಕೊಟ್ಟಿರೋದು ನಿಜ : ಡಿಸಿಎಂ ಡಿಕೆ ಶಿವಕುಮಾರ್ ! 

Next Post

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಆರೋಪ –  ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಕೌಂಟರ್ ! 

Related Posts

Aadhaar card is not proof of date of birth: Delhi High Court landmark judgment
Top Story

ಆಧಾರ್ ಕಾರ್ಡ್ ಜನ್ಮ ದಿನಾಂಕಕ್ಕೆ ಪುರಾವೆಯಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

by Shivakumar
November 20, 2026
0

ನವದೆಹಲಿ : ಆಧಾರ್ ಕಾರ್ಡ್ (Aadhaar Card) ಕೇವಲ ಗುರುತಿನ ಚೀಟಿಯಾಗಿದ್ದು (Proof of Identity), ಅದನ್ನು ಜನ್ಮ ದಿನಾಂಕದ (Date of Birth) ಅಧಿಕೃತ ಪುರಾವೆಯಾಗಿ...

Read moreDetails
UGC releases list of 32 fake universities across the country; 12 fake universities found in Delhi alone!

ದೇಶಾದ್ಯಂತ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ: ದೆಹಲಿಯಲ್ಲೇ 12 ನಕಲಿ ವಿವಿಗಳು ಪತ್ತೆ!

November 20, 2026
RashiPhala

ಇಂದಿನ ರಾಶಿಭವಿಷ್ಯ: ನವೆಂಬರ್ 20, 2026 ರಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?

November 20, 2026
ದರ್ಶನ್ ಭೇಟಿಯ ಕುರಿತು ಚಿಕ್ಕಣ್ಣ ಹೇಳಿದ್ದೇನು; ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಚಿಕ್ಕಣ್ಣ ಸ್ಪಷ್ಟನೆ 

ದರ್ಶನ್ ಭೇಟಿಯ ಕುರಿತು ಚಿಕ್ಕಣ್ಣ ಹೇಳಿದ್ದೇನು; ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಚಿಕ್ಕಣ್ಣ ಸ್ಪಷ್ಟನೆ 

November 20, 2026
The ASHA Struggle – The Government’s Callous Stance

ಆಶಾ ಹೋರಾಟ –ಸರ್ಕಾರದ ನಿರ್ದಯಿ ಧೋರಣೆ

November 20, 2026
Next Post
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಆರೋಪ –  ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಕೌಂಟರ್ ! 

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಆರೋಪ -  ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಕೌಂಟರ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada