• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೊಸೆಯನ್ನೇ ಮದುವೆಯಾದ ಅತ್ತೆ: ಇದು ಮೂರು ವರ್ಷದ ಲವ್ ಎಂದ ಜೋಡಿ

ಪ್ರತಿಧ್ವನಿ by ಪ್ರತಿಧ್ವನಿ
August 13, 2024
in Top Story, ಇತರೆ / Others
0
Share on WhatsAppShare on FacebookShare on Telegram

ಬಿಹಾರ್ :ಪ್ರೀತಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಅರ್ಥ ಪಡೆದುಕೊಳ್ಳುತ್ತಿದೆ ಅಂದರೆ, ಚಿತ್ರ-ವಿಚಿತ್ರ ಲವ್ ಸ್ಟೋರಿಗಳನ್ನು ನಾವು ಕೇಳುತ್ತಿದ್ದೇವೆ. 80ರ ವೃದ್ಧನನ್ನು 16ರ ಯುವತಿ ವಿವಾಹವಾಗುವುದು. 40ರ ಮಹಿಳೆಯ ಮೇಲೆ 20ರ ಯುವಕನಿಗೆ ಪ್ರೇಮವಾಗುವುದು.ಹೀಗೆ ವಯಸ್ಸಿನ ಹಂಗೇ ಇಲ್ಲದೇ, ಪ್ರೇಮಾಂಕುರವಾಗುತ್ತದೆ.

ADVERTISEMENT

ಆದ್ರೆ ಭಾರತದಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಸಿಕ್ಕ ಬಳಿಕ, ಈ ರೀತಿಯ ಹಲವು ಲವ್ ಸ್ಟೋರಿಗಳು ನಮ್ಮ ಮುಂದೆ ಬರುತ್ತಿದೆ. ಅಂಥದ್ದೇ ಒಂದು ಸಲಿಂಗ ಕಾಮದ ಲವ್ ಸ್ಟೋರಿ ಬಿಹಾರದಲ್ಲಿ ನಡೆದಿದೆ. ಆದ್ರೆ ಇದೆಷ್ಟು ವಿಚಿತ್ರವಾಗಿದೆ ಅಂದ್ರೆ, ಅತ್ತೆಯೊಬ್ಬಳು ತನ್ನ ಪತಿಯನ್ನೇ ತ್ಯಜಿಸಿ, ಸೊಸೆಯನ್ನು ವಿವಾಹವಾಗಿದ್ದಾಳೆ.

ಬಿಹಾರದ ಗೋಪಾಲ್ ಗಂಜ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಮನ್ ಎಂಬ ಮಹಿಳೆ ಶೋಭಾ ಎಂಬ ಸೊಸೆಗಾಗಿ ತನ್ನ ಪತಿಯನ್ನೇ ತೊರೆದಿದ್ದಾಳೆ. ಇವರಿಬ್ಬರು ಮೂರು ವರ್ಷಗಳ ಕಾಲ ತಾವಿಬ್ಬರು ಸಂಬಂಧದಲ್ಲಿದ್ದು, ಇದೀಗ ವಿವಾಹವಾಗಿದ್ದೇವೆ ಎಂದಿದ್ದಾರೆ.

बिहार के गोपालगंज से थोड़ा विचित्र मामला सामने आया है….

जहां मामी और भांजी के बीच प्यार हो गया और दोनों ने जन्म-जन्म तक साथ रहने की कसमें खा ली।

मामी- भांजी ने पुरे रिती रेवाज के साथ शादी कर ली….#SameSexMarriage pic.twitter.com/AyDSUzKZBb

— Afroz Alam (@AfrozJournalist) August 12, 2024

ಶೋಭಾ ಸುಮನ್‌ಗೆ ಸಂಬಂಧದಲ್ಲಿ ಸೊಸೆಯಾಗಬೇಕು.ಇವರಿಬ್ಬರು ಮೂರು ವರ್ಷದಿಂದ ರಿಲೆಶನ್‌ಶಿಪ್‌ನಲ್ಲಿದ್ದಾರೆ. ಇದೀಗ ವಿವಾಹವಾಗಿದ್ದು, ಬೇರೆಯವರ ಮಾತನ್ನು ಕೇಳಿ ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲು ನಮಗೆ ಮನಸ್ಸಿರಲಿಲ್ಲ. ಹಾಗಾಗಿ ನಾವು ಗಟ್ಟಿ ನಿರ್ಧಾರ ಮಾಡಿ, ವಿವಾಹವಾಗಿದ್ದೇವೆ ಎಂದು ಇವರಿಬ್ಬರು ಹೇಳಿದ್ದಾರೆ.

Tags: #police departmentbihar governmentWoman and children welfare association
Previous Post

ದಾಖಲೆ ಸಮೇತ ಈಶ್ವರ್‌ ಖಂಡ್ರೆಗೆ ಬೆವರಿಳಿಸಿದ ಹೆಚ್.ಡಿ.ಕೆ

Next Post

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸುಳಿವು ಕೊಟ್ರಾ ಡಿಕೆ ಶಿವಕುಮಾರ್ ?!

Related Posts

ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ
Top Story

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ: ಬ್ಯಾಂಕ್ ಆಫ್ ಬರೋಡಾದಲ್ಲಿ ಹಿರಿಯ ಹುದ್ದೆಗಳಿಗೆ ನೇಮಕಾತಿ

by ಪ್ರತಿಧ್ವನಿ
July 15, 2026
0

ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ಹುದ್ದೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (Bank of Baroda) ಉತ್ತಮ ಅವಕಾಶ ನೀಡಿದೆ. ಬ್ಯಾಂಕ್ ತನ್ನ...

Read moreDetails
‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

ಅಪಾರ್ಟ್ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

July 15, 2026
Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

Bidadi Township: ವಿರೋಧದ ಮಧ್ಯೆ ಟೌನ್​ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

Bidadi Township: ‘ಬಲವಂತ ಇಲ್ಲ’..ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಿಎಂ ಮಹತ್ವದ ನಿರ್ಧಾರ

July 15, 2026
Next Post
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸುಳಿವು ಕೊಟ್ರಾ ಡಿಕೆ ಶಿವಕುಮಾರ್ ?!

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸುಳಿವು ಕೊಟ್ರಾ ಡಿಕೆ ಶಿವಕುಮಾರ್ ?!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada