• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

ಹೆಚ್ಚು A/C ಬಳಸುತ್ತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಎದುರಾಗೋದು ಖಂಡಿತ.!

ಪ್ರತಿಧ್ವನಿ by ಪ್ರತಿಧ್ವನಿ
August 7, 2024
in ಜೀವನದ ಶೈಲಿ
0
ಹೆಚ್ಚು A/C ಬಳಸುತ್ತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಎದುರಾಗೋದು ಖಂಡಿತ.!
Share on WhatsAppShare on FacebookShare on Telegram

ಎಸಿ ಬಳಕೆ ತುಂಬಾನೇ ಹೆಚ್ಚಾಗಿದೆ ಅತಿ ಹೆಚ್ಚು ಜನ ಏಸಿಯನ್ನ ಉಪಯೋಗಿಸುತ್ತಾರೆ ರಾತ್ರಿ ಹಗಲು ಎಂದದೆ ಎಸಿ ಯಾವಾಗಲೂ ಆನ್ ನಲ್ಲಿ ಇರುತ್ತದೆ ಆದರೆ ಹೆಚ್ಚು ಏಸಿಯನ್ನ ಬಳಸುವುದರಿಂದ ಅದರಲ್ಲಿ ಉತ್ಪತ್ತಿಯಾಗುವ ತಂಪು ಗಾಳಿಯಿಂದ ಆರೋಗ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹಾಗಾದ್ರೆ ಯಾವುದೆಲ್ಲ ಸಮಸ್ಯೆ ಅನ್ನೋದ್ರ ವಿವರ ಇಲ್ಲಿದೆ ನೋಡಿ.

ADVERTISEMENT

ಚರ್ಮ ಒಣಗುತ್ತದೆ

ಅತಿಯಾಗಿ ಎಸಿ ಯನ್ನು ಬಳಸುವುದರಿಂದ ಅದರಲ್ಲಿ ಬರುವಂತಹ ತಂಪಾದ ಗಾಳಿಯಿಂದ ನಮ್ಮ ಚರ್ಮವು ಒಣಗುತ್ತದೆ ಮಾತ್ರವಲ್ಲದೆ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. 

ಕಣ್ಣುಗಳು ಒಣಗುತ್ತದೆ

ಬೆಳಗ್ಗೆ ಕೆಲಸ ಮಾಡುವಾಗ ಅಥವಾ ರಾತ್ರಿ ಹೊತ್ತು ಮಲಗುವಾಗ ಅತಿಯಾಗಿ ಎಸಿಯನ್ನ ಬಳಸುವುದರಿಂದ ಕಣ್ಣಿನಲ್ಲಿರುವಂತಹ ನೀರಿನ ತೇವಾಂಶ ಕಡಿಮೆಯಾಗಿ ಕಣ್ಣು ಒಣಗುತ್ತದೆ. ಇದರಿಂದ ಕಣ್ಣು ಕೆಂಪಾಗುವಂಥದ್ದು ಕಣ್ಣಿನಲ್ಲಿ ಹೆಚ್ಚು ಉರಿಯುವಂತದ್ದು ಶುರುವಾಗುತ್ತದೆ. ಕಣ್ಣಿನಲ್ಲಿ ಅಲರ್ಜಿ ಆಗುವುದಕ್ಕೆ ಇವು ಪ್ರಮುಖ ಕಾರಣವಾಗುತ್ತದೆ.

ಶ್ವಾಸಕೋಶದಲ್ಲಿ ತೊಂದರೆ

ಎಸಿ ಬಳಕೆ ಹೆಚ್ಚಾದರೆ ಶ್ವಾಸಕೋಶದಲ್ಲಿ ತೊಂದರೆ ಉಂಟಾಗುತ್ತದೆ ,ಹಾಗೂ ಮೂಗು ಒಣಗುವುದು ಗಂಟಲು ಡ್ರೈಯಾಗುವುದು ಹಾಗೂ ಒಣ ಕೆಮ್ಮು ಹೆಚ್ಚಾಗುತ್ತದೆ ಇದರಿಂದಾಗಿ ಉಸಿರಾಟದ ಸಮಸ್ಯೆ ಶುರುವಾಗುತ್ತದೆ. ಇದರಲ್ಲಿ ಬರುವಂತಹ ಗಾಳಿಯು ಉಸಿರಾಟದ ಸಮಸ್ಯೆಯನ್ನ ಹೆಚ್ಚು ಮಾಡುತ್ತದೆ ದೇಹದ ಒಳಭಾಗವನ್ನು ಕೂಡ ಒಣಗುವಂತೆ ಮಾಡುತ್ತದೆ.

ತಲೆನೋವಿನ ಸಮಸ್ಯೆ

ಹೆಚ್ಚು ಜನರಲ್ಲಿ ಕೇಳಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆ ಅದು ಕೂಡ ಎಸಿಯಿಂದ ಮೂಡಿರುವುದು ಅಂದರೆ ತಲೆನೋವು. ಒಂದು ತಾಪಮಾನದಿಂದ ಇನ್ನೊಂದು ತಾಪಮಾನಗಳಿರುತ್ತೆ, ಆ ಬದಲಾವಣೆಗಳಾದಾಗ ದೇಹದಲ್ಲಿ ಆಯಾಸ ಸುಸ್ತು ಅಸ್ವಸ್ಥತೆ ಕಾಣಿಸಿಕೊಳ್ಳುವುದು ಸಹಜ.

ನಿದ್ರಾಹೀನತೆ

 ಎಸಿ ಆನ್ ಮಾಡಿ ನಿದ್ರೆ ಮಾಡುವುದರಿಂದ ಮಧ್ಯರಾತ್ರಿ ಎಚ್ಚರವಾಗುವಂತದ್ದು ನಿದ್ರೆ ಸರಿಯಾಗಿ ಆಗದೆ ಇರುವಂತದ್ದು ಹಾಗೂ ಉಸಿರಾಟದ ಸಮಸ್ಯೆ ಆಗಾಗ ಎಚ್ಚರವಾಗುವಂತದ್ದು ಹೆಚ್ಚಾಗಿ ಮಕ್ಕಳಲ್ಲಿ ಈ ಸಮಸ್ಯೆಗಳು ಎದುರಾಗುತ್ತದೆ.

Tags: A/CBreathingeyesFoodheadacheproblemSkin
Previous Post

ಕಾಳಿ ನದಿಯ ಕೋಡಿಭಾಗ್ ಸೇತುವೆ ಕುಸಿತ.

Next Post

ಮೋದಿ, ನಿರ್ಮಲಾ ವಿರುದ್ಧ ಮಹುವಾ ವಾಗ್ದಾಳಿ..!

Related Posts

ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!
ಜೀವನದ ಶೈಲಿ

ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!

by ಪ್ರತಿಧ್ವನಿ
April 2, 2026
0

ಕೆಲಸ ಮಾಡುವಾಗ ಅಥವಾ ಪುಸ್ತಕ ಓದುವಾಗ ಆಕಳಿಕೆ ಬರುವುದು ಸಾಮಾನ್ಯ. ಬಹುತೇಕರು ಇದನ್ನು ನಿದ್ದೆ ಕೊರತೆಯ ಪರಿಣಾಮವೆಂದು ಪರಿಗಣಿಸುತ್ತಾರೆ. ಆದರೆ ದಿನವೂ ಪದೇ ಪದೇ ಆಕಳಿಕೆ ಬರುತ್ತಿದ್ದರೆ,...

Read moreDetails
ಇಂದು ಚೈತ್ರ ಪೌರ್ಣಮಿ: ಧಾರ್ಮಿಕ ಮಹತ್ವ, ಆಚರಣೆ ಬಗ್ಗೆ ಇಲ್ಲಿದೆ ಮಹತ್ವದ ವಿಷಯ!

ಇಂದು ಚೈತ್ರ ಪೌರ್ಣಮಿ: ಧಾರ್ಮಿಕ ಮಹತ್ವ, ಆಚರಣೆ ಬಗ್ಗೆ ಇಲ್ಲಿದೆ ಮಹತ್ವದ ವಿಷಯ!

April 2, 2026
ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು

ಮರಣಕ್ಕೂ ಮೊದಲು ಕಾಣುವ ಲಕ್ಷಣಗಳು: ಶಾಸ್ತ್ರಗಳಲ್ಲಿ ಹೇಳಿರುವ ನಂಬಿಕೆಗಳೇನು?

March 31, 2026
ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

March 26, 2026
ರಾಜ್ಯದ ಆಯವ್ಯಯದ ಗಾತ್ರ , ಬೆಳವಣಿಗೆ ಮತ್ತು ವಿತ್ತೀಯ ಕೊರತೆಯ ವಿವರಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು…

ರಾಜ್ಯದ ಆಯವ್ಯಯದ ಗಾತ್ರ , ಬೆಳವಣಿಗೆ ಮತ್ತು ವಿತ್ತೀಯ ಕೊರತೆಯ ವಿವರಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು…

March 25, 2026
Next Post

ಮೋದಿ, ನಿರ್ಮಲಾ ವಿರುದ್ಧ ಮಹುವಾ ವಾಗ್ದಾಳಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada