• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

2025ರ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿ ಶೇ.6-7ರಷ್ಟಾಗುತ್ತದೆ: ನಿರ್ಮಲಾ ಸೀತಾರಾಮನ್.

ಪ್ರತಿಧ್ವನಿ by ಪ್ರತಿಧ್ವನಿ
July 22, 2024
in Top Story, ಅಂಕಣ, ಇದೀಗ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
2025ರ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿ ಶೇ.6-7ರಷ್ಟಾಗುತ್ತದೆ: ನಿರ್ಮಲಾ ಸೀತಾರಾಮನ್.
Share on WhatsAppShare on FacebookShare on Telegram

ಆದರೆ ವಾಸ್ತವವೇನು?

ADVERTISEMENT

ಭಾರತದ ತಲಾ ವಾರ್ಷಿಕ ಆದಾಯ (per capita income) 1.99 ಲಕ್ಷ
ಈ ಕಾರಣದಿಂದ ಜಾಗತಿಕವಾಗಿ 192 ದೇಶಗಳ ಪೈಕಿ 142 ರ್ಯಾಂಕ್

2019ರಲ್ಲಿ ಕಾರ್ಪೋರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತಗೊಳಿಸಿದ ಕಾರಣ ವಾರ್ಷಿಕವಾಗಿ 1.5 ಲಕ್ಷ ಕೋಟಿ, ಕಳೆದ ಐದು ವರ್ಷಗಳಲ್ಲಿ 8 ಲಕ್ಷ ಕೋಟಿ ನಷ್ಟವಾಗಿದೆ

ನಿರುದ್ಯೋಗದ ಪ್ರಮಾಣ
ಶೇ.9.2ರಷ್ಟಿದೆ
ಉದ್ಯೋಗದ ಪ್ರಮಾಣ
ಶೇ. 39.2ರಷ್ಟಿದೆ

2013ರಲ್ಲಿ ಕೇಂದ್ರ ಸಾರ್ವಜನಿಕ ಉದ್ಯಮದಲ್ಲಿ 17.3 ಲಕ್ಷ ಉದ್ಯೋಗಿಗಳಿದ್ದರು
2022ರಲ್ಲಿ 14.6 ಲಕ್ಷ ಉದ್ಯೋಗಿಗಳಿದ್ದಾರೆ.
ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ 2.7 ಲಕ್ಷ ಕೇಂದ್ರದ ಉದ್ಯೋಗ ನಷ್ಟವಾಗಿದೆ

ಆರೋಗ್ಯಕ್ಕೆ ಜಿಡಿಪಿಯ ಶೇ.1 ಶಿಕ್ಷಣಕ್ಕೆ ಜಿಡಿಪಿಯ ಶೇ.0.45ರಷ್ಟು ಮಾತ್ರ ವೆಚ್ಚ. ಇದು ಸಾರ್ವಜನಿಕ ಆರೋಗ್ಯ, ಶಿಕ್ಷಣವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ

ನೋಟು ಅಮಾನ್ಯೀಕರಣ, ಲಾಕ್ಡೌನ್, ಜಿ ಎಸ್ ಟಿ ಕಾರಣದಿಂದ ಅಸಂಘಟಿತ ವಲಯದಲ್ಲಿ 11.3 ಲಕ್ಷ ಕೋಟಿ ಆರ್ಥಿಕ ನಷ್ಟವಾಗಿದೆ, 1.6 ಕೋಟಿ ಉದ್ಯೋಗ ನಷ್ಟವಾಗಿದೆ

ಒಟ್ಟು ಜನಸಂಖ್ಯೆಯ (94 ಕೋಟಿ ಮತದಾರರು) ಕೇವಲ ಶೇ.2.2ರಷ್ಟು ಜನಸಂಖ್ಯೆ ಆದಾಯ ತೆರಿಗೆ (ನೇರ ತೆರಿಗೆ) ಪಾವತಿಸುತ್ತಿದ್ದಾರೆ. (ಅಮೇರಿಕಾದಲ್ಲಿ ಶೇ.50, ಇಂಗ್ಲೆಂಡ್ ನಲ್ಲಿ ಶೇ.59.7, ಜರ್ಮನಿಯಲ್ಲಿ
ಶೇ.61. 3 ಜನಸಂಖ್ಯೆ)

ಅಂದರೆ 54 ಲಕ್ಷ ಕೋಟಿ (ದೇಶದ ಒಟ್ಟು ಸಂಪತ್ತಿನ ಶೇ.42, ಅಂದರೆ ಹದಿನೆಂಟು ತಿಂಗಳ ಕಾಲ ಕೇಂದ್ರ ಬಜೆಟ್ ವೆಚ್ಚ ಭರಿಸಬಹುದಾದಷ್ಟು) ಸಂಪತ್ತಿರುವ 100 ಅತಿ ಶ್ರೀಮಂತರು, ಶ್ರೀಮಂತರು (ಇವರ ಸಂಪತ್ತು ಉಳಿದ ಶೇ.92 ಜನಸಂಖ್ಯೆಗಿಂತ 16,700 ಪಟ್ಟು ಜಾಸ್ತಿ) ಒಳಗೊಂಡಂತೆ ಶೇ.3ರಷ್ಟು ಜನಸಂಖ್ಯೆ 10 ಲಕ್ಷ ಮೇಲ್ಪಟ್ಟು ತೆರಿಗೆ ಪಾವತಿಸಿದ್ದಾರೆ.
ಉಳಿದ ಶೇ. 93ರಷ್ಟು ಜನಸಂಖ್ಯೆ
10 ಲಕ್ಷಕ್ಕಿಂತ ಕಡಿಮೆ ತೆರಿಗೆ ಪಾವತಿಸಿದ್ದಾರೆ

ಅಂದರೆ ಕ್ರೂನಿ ಬಂಡವಾಳಶಾಹಿಗಳು ಸಂಪತ್ತು ಗಳಿಸಿದ್ದಾರೆ, ತೆರಿಗೆ ಪಾವತಿಸುತ್ತಿಲ್ಲ.

ಆದರೆ ಬಡವರು ಒಳಗೊಂಡಂತೆ ಕೆಳ ಮಧ್ಯಮ ವರ್ಗ, ಮಧ್ಯಮವರ್ಗ ಪಾವತಿಸುವ ಪರೋಕ್ಷ ತೆರಿಗೆ ಜಿಎಸ್ಟಿ ಸಂಗ್ರಹ 1.71 ಲಕ್ಷ ಕೋಟಿಯಷ್ಚಿದೆ

ಕಳೆದ ಹತ್ತು ವರ್ಷಗಳಲ್ಲಿ ಮೂಲಭೂತ ಸೌಕರ್ಯ ಕ್ಕಾಗಿ 44 ಟ್ರಿಲಿಯನ್ (1 ಟ್ರಿಲಿಯನ್ ಅಂದರೆ 1 ಲಕ್ಷ ಕೋಟಿ) ವೆಚ್ಚವಾಗಿದೆ. ಆದರೆ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ, ಅಭಿವೃದ್ಧಿ ಹಿನ್ನಡೆಯಾಗಿದೆ, ಹಾಗಿದ್ದರೆ ಇಷ್ಟೊಂದು ಬೃಹತ್ ಮೊತ್ತ ಎಲ್ಲಿ ಹೋಯಿತು? ಯಾರ ಜೇಬು ಸೇರಿತು?

ಉದ್ಯೋಗದಲ್ಲಿ ಅನೌಪಚಾರಿಕ ವಲಯ (informal sector)
ಶೇ. 89.2ರಷ್ಟಿದೆ, ಅಸಂಘಟಿತ ವಲಯ ಶೇ.92ರಷ್ಟಿದೆ..

ಇದು ಭಾರತದ ಆರ್ಥಿಕತೆಯ ನಾಡಿಮಿಡಿತ. ಇದು ಸಣ್ಣ ಉದಾಹರಣೆ ಮಾತ್ರ. ಅಗೆದಷ್ಟೂ ಅಸ್ಥಿಪಂಜರದ ಮೂಳೆಗಳು ಉದುರುತ್ತವೆ….

ಎಲ್ಲವೂ ಅರಣ್ಯರೋದನವೇ?

— ಬಿ. ಶ್ರೀಪಾದ ಭಟ್

Tags: BJPCongress PartyGDPIndiaNirmala Sitaramanನರೇಂದ್ರ ಮೋದಿಬಿಜೆಪಿ
Previous Post

BY ವಿಜಯೇಂದ್ರ ನಿನ್ನ ಕರ್ಮಕಾಂಡ ಒಂದೊಂದೆ ಬಿಚ್ಚಿಡ್ತೀನಿ ನೋಡು ಎಂದ M. ಲಕ್ಷ್ಮಣ್

Next Post

ಸೂಕ್ಷ್ಮ ಸಂವೇದನೆ ಇಲ್ಲದ ಒಂದು ನಾಗರಿಕತೆಯಲ್ಲಿ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ಸೂಕ್ಷ್ಮ ಸಂವೇದನೆ ಇಲ್ಲದ ಒಂದು ನಾಗರಿಕತೆಯಲ್ಲಿ

ಸೂಕ್ಷ್ಮ ಸಂವೇದನೆ ಇಲ್ಲದ ಒಂದು ನಾಗರಿಕತೆಯಲ್ಲಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada