• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಡಂಬರದ ಮದುವೆ ಮದ್ಯೆ ಮಾನವೀಯತೆ ಮರೆಯದ ಅಂಬಾನಿ ಕುಟುಂಬ..!

ಪ್ರತಿಧ್ವನಿ by ಪ್ರತಿಧ್ವನಿ
July 16, 2024
in Top Story, ಅಂಕಣ, ಇದೀಗ, ದೇಶ, ವಿಶೇಷ
0
ಆಡಂಬರದ ಮದುವೆ ಮದ್ಯೆ ಮಾನವೀಯತೆ ಮರೆಯದ ಅಂಬಾನಿ ಕುಟುಂಬ..!
Share on WhatsAppShare on FacebookShare on Telegram

ದೇಶದ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ (Mukhesh Ambani) ಅವರ ಪುತ್ರ ಆಕಾಶ್ ಅಂಬಾನಿ (Akash Ambani) ಮತ್ತು ರಾಧಿಕಾ(Radhika) ಅವರ ಅದ್ಧೂರಿ ವಿವಾಹ ಕಾರ್ಯಕ್ರಮವು (Marriage Function) ಬಹಳ ಕಾಲ ನಡೆಯಿತು. ಈ ರಾಯಲ್ ವೆಡ್ಡಿಂಗ್‌ನಲ್ಲಿ (Royal Wedding) ವಿಐಪಿ ಅತಿಥಿಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲಾಯಿತು. ಇದರೊಂದಿಗೆ ಬೀದಿಯಲ್ಲಿ ಬದುಕುತ್ತಿರುವ ಬಡವರನ್ನು ಅಂಬಾನಿ ಕುಟುಂಬವೂ ಮರೆಯಲಿಲ್ಲ. 45 ದಿನಗಳ (45Days) ಕಾಲ ಮನೆಯ ಹೊರಗೆ ಊಟದ ಭಂಡಾರವನ್ನೇ ಆಯೋಜಿಸಲಾಗಿತ್ತು. ಇದರಲ್ಲಿ ಪ್ರತಿದಿನ 5 ಸಾವಿರಕ್ಕೂ (Daily More Than 5000 Peoples) ಹೆಚ್ಚು ಮಂದಿ ಆಹಾರ ಸೇವಿಸಿದರು.

ADVERTISEMENT

ದೇಶದ ಬಹು ಚರ್ಚಿತ ಹಾಗೂ ಅತ್ಯಂತ ದುಬಾರಿ ಮದುವೆಗೆ ಕೊನೆಗೂ ತೆರೆ ಬಿದ್ದಿದೆ. ಈ ಅದ್ಧೂರಿ ವಿವಾಹದ ಕಾರ್ಯವು ಹಲವಾರು ದಿನಗಳವರೆಗೆ ಮುಂದುವರೆಯಿತು. ಈ ರಾಯಲ್ ವೆಡ್ಡಿಂಗ್ ಫೋಟೋ ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ಮದುವೆಯನ್ನು ಅದ್ದೂರಿಯಾಗಿ ನಡೆಸಿದರು.

ಇಡೀ ಕುಟುಂಬವು ತಮ್ಮ ಎಲ್ಲಾ ಅತಿಥಿಗಳನ್ನು ಸಂಪೂರ್ಣವಾಗಿ ನೋಡಿಕೊಂಡರು. ಮದುವೆಗೆ ಆಹ್ವಾನಿತರಾದ ಎಲ್ಲ ಗಣ್ಯರಿಗೆ ಅದ್ಭುತ ರಿಟರ್ನ್ ಗಿಫ್ಟ್ (Return Gift) ಜೊತೆಗೆ ರಾಜಮನೆತನದ ಔತಣವನ್ನು ನೀಡಲಾಯಿತು. ಆದರೆ, ವಿಐಪಿ ಅತಿಥಿಗಳ(VIP Guest) ಜತೆಗೆ ಅಂಬಾನಿ ಕುಟುಂಬ 5 ಸಾವಿರಕ್ಕೂ ಹೆಚ್ಚು ಬಡವರಿಗೆ 45 ದಿನಗಳ ಕಾಲ ರಾಜ ಔತಣಕ್ಕೆ ಸಂಪೂರ್ಣ ಕಾಳಜಿ ವಹಿಸಿದೆ. ಇದೀಗ ಈ ಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tags: AmbaniAmbani FamilyAnanth ambaniMukhesh AmbaniNeethu Ambani
Previous Post

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್..!!

Next Post

 ಸಿದ್ದರಾಮಯ್ಯ ಮೊದಲು ಹೀಗೆ ಇರಲಿಲ್ಲ ಡಿಕೆಶಿ ಸವಾಸ ಮಾಡಿದ ಮೇಲೆ ಹೀಗೆಲ್ಲ ಹೇಳ್ತಿದ್ದಾರೆ

Related Posts

ಪತಿಯ ಶವದ ಜೊತೆಗೆ 10 ದಿನ ಕಳೆದ ಪತ್ನಿ: ಚಿಕ್ಕಮಗಳೂರಿನಲ್ಲಿ ಮನಕಲುಕುವ ಘಟನೆ
Top Story

ಪತಿಯ ಶವದ ಜೊತೆಗೆ 10 ದಿನ ಕಳೆದ ಪತ್ನಿ: ಚಿಕ್ಕಮಗಳೂರಿನಲ್ಲಿ ಮನಕಲುಕುವ ಘಟನೆ

by ಪ್ರತಿಧ್ವನಿ
April 9, 2026
0

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಪ್ರದೇಶದಲ್ಲಿ ಮಾನವೀಯತೆ ಕಲುಕುವ ಘಟನೆ ಬೆಳಕಿಗೆ ಬಂದಿದೆ. ವೃದ್ಧನೊಬ್ಬರು ಮೃತಪಟ್ಟ ಬಳಿಕ, ಅವರ ಮಾನಸಿಕ ಅಸ್ವಸ್ಥ ಪತ್ನಿ ಸುಮಾರು 10 ದಿನಗಳ ಕಾಲ...

Read moreDetails
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಆರ್ ಎಸ್ ಎಸ್ ವಿರುದ್ಧ  ಖರ್ಗೆ ದ್ವೇಷ ಭಾಷಣ ಆರೋಪ: ಬಿಜೆಪಿ ದೂರು

April 7, 2026
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

April 7, 2026
ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

April 7, 2026
ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

April 6, 2026
Next Post

 ಸಿದ್ದರಾಮಯ್ಯ ಮೊದಲು ಹೀಗೆ ಇರಲಿಲ್ಲ ಡಿಕೆಶಿ ಸವಾಸ ಮಾಡಿದ ಮೇಲೆ ಹೀಗೆಲ್ಲ ಹೇಳ್ತಿದ್ದಾರೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada