• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎಷ್ಟೇ ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
July 1, 2024
in Top Story, ಜೀವನದ ಶೈಲಿ
0
ಎಷ್ಟೇ ನೀರು ಕುಡಿದ್ರು ಬಿಕ್ಕಳಿಕೆ ನಿಲ್ಲುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಬಿಕ್ಕಳಿಕೆ ಪ್ರತಿಯೊಬ್ಬರಿಗು ಬರುತ್ತದೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ,ಕಲವರು ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರನ್ನು ಕುಡಿಯುತ್ತಾರೆ.ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ..ಮುಖ್ಯಾವಾಗಿ ಬಿಕ್ಕಳಿಕೆ ಬರುವುದು,ಅತಿಯಾಗಿ ಕಾರವಿರುವ ಪದಾರ್ಥಗಳನ್ನು ಸೇವಿಸಿದಾಗ,ಮಸಾಲೆ ಹೆಚ್ಚಿದ್ದಾರೆ,ದೇಹದಲ್ಲಿ ನೀರಿನ ಕೊರತೆಯಾದಗ ಹಾಗೂ ಮುಖ್ಯವಾಗಿ ಎದೆಯ ಕೆಳಭಾಗದಲ್ಲಿ ಹಾಗೂ ಹೊಟ್ಟೆಯ ಮೇಲ್ಭಾಗದಲ್ಲಿ ಡಯಾಫ್ರಂ ಎನ್ನುವ ಒಂದು ಪದರವಿರುತ್ತದೆ. ಇದು ಯಾವುದೇ ಕ್ಷಣದಲ್ಲಿ ಸಡನ್‌ ಆಗಿ  ಸೆಳೆತಕ್ಕೆ ಒಳಗಾದರೆ ಅದರ ಪ್ರಭಾವದಿಂದ ನಮಗೆ ಬಿಕ್ಕಳಿಕೆ ಬರುತ್ತದೆ.ಹಾಗೂ ಒತ್ತಡ, ಮಧ್ಯಪಾನ ಸೇವಿಸುವುದರಿಂದ,ದೇಹದ ತಾಪಮಾನ ಬದಲಾದಾಗ,ಹೆಚ್ಚು ತಿನ್ನುವುದರಿಂದ,ಕಾರ್ಬೊನೇಟೆಡ್‌ ಜ್ಯೂಸ್‌ಗಳನ್ನು ಸೇವಿಸುವುದರಿಂದ ಬಿಕ್ಕಳಿಗೆ ಶುರುವಾಗುತ್ತದೆ.. ಆದ್ರೆ ಒಂದು ಲೋಟ ನೀರು ಕುಡಿದರು ಒಂದಿಷ್ಟು ಜನಕ್ಕೆ ಬಿಕ್ಕಳಿಗೆ ನಿಲ್ಲುವುದಿಲ್ಲ ಅಂತಹ ಸಂಧರ್ಭದಲ್ಲಿ ಈ ಟ್ರಿಕ್ಸ್‌ನ ಟ್ರೈ ಮಾಡಿ.

ADVERTISEMENT

ಸಕ್ಕರೆ ಸೇವಿಸಿ

ಬಿಕ್ಕಳಿಕೆ ಹೆಚ್ಚಾದರೆ ಒಂದು ಟೇಬಲ್‌ ಸ್ಪೂನ್‌ ಅಷ್ಟು ಸಕ್ಕರೆಯನ್ನು ಸೇವಿಸಿ, ನಂತ್ರ ಅರ್ಧ ಲೋಟದಷ್ಟು ಬೆಚ್ಚಗಿನ ನೀರನ್ನು ಕುಡಿಯುದರಿಂದ ಬಿಕ್ಕಳಿಗೆ ನಿಲ್ಲುತ್ತದೆ..ಸಕ್ಕರೆಯಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತದೆ. ಹಾಗೂ ಬಿಕ್ಕಳಿಕೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಇದೊಂದು ಒಳ್ಳೆಯ ಮಾರ್ಗ.

ಉಸಿರನ್ನು ಬಿಗಿ ಹಿಡಿದುಕೊಳ್ಳಿ

ಬಿಕ್ಕಳಿಕೆ ಹೆಚ್ಚಾದಾಗ ಇದನ್ನು ಕಡಿಮೆ ಮಾಡುವುದು ಒಂದು ಸಾಹಸದ ಕೆಲಸ,ಇಂತಹ ಟೈಮ್‌ನಲ್ಲಿ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಂಡು,೨೦ ಸೆಕೆಂಡ್‌ಗಳ ಕಾಲ ಹಾಗೆ ಇರಿ,ನಂತರ ಉಸಿರನ್ನು ನಿಧಾನವಾಗಿ ಹೊರಬಿಡಿ.ಹೀಗೇ ಮಾಡುವುದರಿಂದ ಬಿಕ್ಕಳಿಕೆ ತಕ್ಷಣಕ್ಕೆ ಕಡಿಮೆಯಾಗುತ್ತದೆ..

ನಿಂಬೆ ಹಣ್ಣಿನ ರಸ

ಒಂದು ಚಿಕ್ಕ ಲೋಟಕ್ಕೆ ಒಂದು ಹೋಳಷ್ಟು ನಿಂಬೆ ರಸ ಹಾಗೂ ಅದಕೆ ಸ್ವಲ್ಪ ಉಪ್ಪನ್ನು ಬೆರಸಿ,ಅದನ್ನು ಕುಡಿಯುವುದರಿಂದ ಬಿಕ್ಕಳಿಕೆ ತಕ್ಷಣಕ್ಕೆ ಕಡಿಮೆಯಾಗುತ್ತದೆ..ಇಲ್ಲವಾದಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ ಕೂಡಾ ಒಂದು ಸಿಂಪಲ್‌ ರೆಮಿಡಿ..

ವಿನೆಗರ್‌

ವಿನೆಗರ್ ರುಚಿ  ಅಷ್ಟು ಚೆನ್ನಾಗಿರುವುದಿಲ್ಲ..ಕೆಲವರಿ ವಾಕರಿಕೆಯನ್ನು ತರಿಸುತ್ತದೆ..  ಆದರೆ ಬಿಕ್ಕಳಿಕೆ ಬಂದಂತಹ ಸಂದರ್ಭದಲ್ಲಿ ನಾಲಿಗೆಯ ಮೇಲೆ ಒಂದು ಡ್ರಾಪ್‌ ಅಷ್ಟು ವಿನೆಗರ್ ಹಾಕಿಕೊಂಡು ಚಪ್ಪರಿಸುವುದರಿಂದ ಬಿಕ್ಕಳಿಕೆಯಿಂದ ಮುಕ್ತಿ ಕಾಣಬಹುದು.

Tags: FoodHiccupsleamonwater
Previous Post

ಹಾಸನದಲ್ಲಿ ರಾಜ್ಯದ ಮೊದಲ ಬಿಎನ್ಎಸ್ ಪ್ರಕರಣ ದಾಖಲು !

Next Post

ಪಕ್ಷ ಬಲವರ್ಧನೆಗೆ ಕ್ರಮ; ಲೋಕಸಭಾ ಚುನಾವಣೆಯಲ್ಲಿ ಸೋಲು ಪರಮರ್ಶನೆಗೆ ಸತ್ಯಶೋಧನ ಸಮಿತಿ ರಚನೆ: ಡಿಸಿಎಂ ಡಿ. ಕೆ. ಶಿವಕುಮಾರ್..!

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
Next Post

ಪಕ್ಷ ಬಲವರ್ಧನೆಗೆ ಕ್ರಮ; ಲೋಕಸಭಾ ಚುನಾವಣೆಯಲ್ಲಿ ಸೋಲು ಪರಮರ್ಶನೆಗೆ ಸತ್ಯಶೋಧನ ಸಮಿತಿ ರಚನೆ: ಡಿಸಿಎಂ ಡಿ. ಕೆ. ಶಿವಕುಮಾರ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada