• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೀನಾದ ಟಿಯಾನ್‌ಲಾಂಗ್-3 ಪರೀಕ್ಷಾರ್ಥ ಉಡಾವಣೆಯ ಫೇಲ್ಯೂರ್ ! ಡ್ಯಾಗನ್‌ಗೆ ಮುಖಭಂಗ !

ಪ್ರತಿಧ್ವನಿ by ಪ್ರತಿಧ್ವನಿ
July 1, 2024
in Top Story, ಇದೀಗ, ವಿದೇಶ, ವಿಶೇಷ
0
ಚೀನಾದ ಟಿಯಾನ್‌ಲಾಂಗ್-3 ಪರೀಕ್ಷಾರ್ಥ ಉಡಾವಣೆಯ ಫೇಲ್ಯೂರ್ ! ಡ್ಯಾಗನ್‌ಗೆ ಮುಖಭಂಗ !
Share on WhatsAppShare on FacebookShare on Telegram

ಚೀನಾದ (China) ಹೊಸ ಪ್ರಯೋಗ, ಸಾಕಷ್ಟು ನೀರಿಕ್ಷೆ ಹುಟ್ಟಿಸಿದ್ದ ರಾಕೆಟ್‌ನ ಟಿಯಾನ್‌ಲಾಂಗ್-3 (Tianlong-3) ಪರೀಕ್ಷಾರ್ಥ ಉಡಾವಣೆಯ ಫೇಲ್ಯೂರ್ ಆಗಿದೆ. ಉಡಾವಣೆ ಆಗ್ತಿದ್ದಂತೆ ದಿಕ್ಕು ತಪ್ಪಿದ ರಾಕೆಟ್ ನೇರವಾಗಿ ಹೋಗಿ ಪರ್ವತವೊಂದರ ಭಾಗಕ್ಕೆ ಅಪ್ಪಳಿಸಿ ಸ್ಪೋಟಗೊಂಡಿದೆ.

ADVERTISEMENT

ಈ ದೃಶ್ಯ ಸದ್ಯ ಕ್ಯಾಮರಾದಲ್ಲಿ ಒಂದ್ರಲ್ಲಿ ಸೆರೆಯಾಗಿದ್ದು ಭಯ ಹುಟ್ಟಿಸುವಂತಿದೆ. ರಾಕೆಟ್ ಉಡಾವಣೆ ಮಾಡಿದ ನಂತರ, ತಾಂತ್ರಿಕ ದೋಷದ ಕಾರಣಗಳಿಂದಾಗಿ ಮತ್ತೆ ರಾಕೆಟ್ ಭೂಮಿಗೆ ಬೀಳುತ್ತಿರುವುದು ದೃಶ್ಯ ಭಯಾನಕವಾಗಿದೆ.

ಅದೃಷ್ಟವಶಾತ್ ಯಾವುದೇ ಜನವಸತಿ ಪ್ಲೇಶದಲ್ಲಿ ಬೀಳದೆ, ಹೆನಾನ್ ಪ್ರಾಂತ್ಯದ ಗೊಂಗಿ ನಗರದ ಬಳಿ ಪರ್ವತಕ್ಕೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ. ಎಲಾನ್ ಮಸ್ಕ್‌ನ (Elon musk) ಸ್ಪೇಸ್ ಎಕ್ಸ್‌ಗೆ (Space X) ಕೌಂಟ‌ರ್ ಕೊಡೋ ನಿಟ್ಟಿನಲ್ಲಿ ಚೀನಾ ಈ ರಾಕೆಟ್ ಅಭಿವೃದ್ಧಿಪಡಿಸಿತ್ತು. ಆದ್ರೆ ಈ ಪ್ರಯೋಗ ಫೇಲ್ಯೂರ್ ಆಗಿದೆ.

Tags: ಎಲಾನ್ ಮಾಸ್ಕ್ಚೀನಾ ರಾಕೆಟ್ಚೀನಾ ರಾಕೆಟ್ ಉಡಾವಣೆಚೀನಾ ರಾಕೆಟ್ ಫೇಲ್ಯೂರ್ಟಿಯಾನ್ ಲಾಂಗ್ 3ಸ್ಪೇಸ್ ಎಕ್ಸ್
Previous Post

ಬಿಹಾರದ ಗೋಲ್ಡ್‌ಮ್ಯಾನ್‌ ಈಗ ಚಿನ್ನದ ಬೈಕ್‌ನ ಮಾಲೀಕ: ಬೆಂಗಳೂರಲ್ಲಿ ರೆಡಿ ಆಯ್ತು ಗೋಲ್ಡ್ ಬೈಕ್

Next Post

ಮೇಲ್ಜಾತಿ ಮತ್ತು ಕೆಳಜಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಣೆ ಕೊಟ್ಟ ಶಿಕ್ಷಕ..!

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post

ಮೇಲ್ಜಾತಿ ಮತ್ತು ಕೆಳಜಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಣೆ ಕೊಟ್ಟ ಶಿಕ್ಷಕ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!