• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
Social icon element need JNews Essential plugin to be activated.
  • Login
Pratidhvani
No Result
View All Result
No Result
View All Result
Pratidhvani
No Result
View All Result

ಕೇರಳದಲ್ಲಿ ಅರಳಿದ ಕಮಲ; ಸುರೇಶ್ ಗೋಪಿಗೆ ಗೆಲುವು

ಪ್ರತಿಧ್ವನಿ by ಪ್ರತಿಧ್ವನಿ
June 4, 2024
in ಕರ್ನಾಟಕ, ರಾಜಕೀಯ
0
a blooming lotus in kerala victory for suresh gopi

ತಿರುವನಂತಪುರಂ: ಹೇಗಾದರೂ ಮಾಡಿ ಕೇರಳದಲ್ಲಿ (Kerala) ಖಾತೆ ತೆರೆಯಬೇಕೆಂಬ ಬಿಜೆಪಿ ಕನಸು ನನಸಾಗಿದೆ. ಈಗ ಕೇರಳದಲ್ಲಿ ಮೊದಲ ಬಾರಿಗೆ ಕಮಲ ಅರಳಿ ನಿಂತಿದೆ.

ಕೇರಳದ ತ್ರಿಶ್ಯೂರ್‌ ನಲ್ಲಿ (Thrissur) ಸುರೇಶ್‌ ಗೋಪಿ (Suresh Gopi) ಭರ್ಜರಿ ಜಯ ಸಾಧಿಸಿದ್ದಾರೆ. ಅವರ 74 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಸುರೇಶ್‌ ಗೋಪಿ 4,09,302 ಮತಗಳನ್ನು ಪಡೆದಿದ್ದಾರೆ. ಅವರಿಗೆ ಪೈಪೋಟಿ ನೀಡಿದ್ದ ಸಿಪಿಐ ವಿಎಸ್‌ ಸುನಿಲ್‌ ಕುಮಾರ್‌ 3,34,462 ಮತಗಳನ್ನು ಪಡೆಯಲು ಯಶಸ್ವಿಯಿದ್ದಾರೆ.

ಕಾಂಗ್ರೆಸ್‌ನ (Congress) ಕೆ ಮುರಳೀಧರನ್‌ 3,22,102 ಮತಗಳನ್ನು ಗಳಿಸಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪನ್‌ ಜಯಗಳಿಸಿದ್ದರು. ಆ ವೇಳೆ ಸುರೇಶ್‌ ಗೋಪಿ 2,93,822 ಮತಗಳನ್ನು ಗಳಿಸಿದ್ದರು. ಕೇರಳದಲ್ಲಿ ಹೇಗಾದರೂ ಮಾಡಿ ಬಿಜೆಪಿ ಗೆಲ್ಲಿಸಬೇಕೆಂದು ಪಣತೊಡಲಾಗಿತ್ತು. ಹೀಗಾಗಿಯೇ ಸುರೇಶ್‌ ಗೋಪಿ ಅವರಿಗೆ ಬಿಜೆಪಿ ರಾಜ್ಯಸಭಾ ಸ್ಥಾನಮಾನ ನೀಡಿತ್ತು. 2016 ರಿಂದ 2022ವರೆಗೆ ಸುರೇಶ್‌ ಗೋಪಿ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿ, ಜನರಿಗೆ ಹತ್ತಿರವಾಗಿದ್ದರು. ಸದ್ಯ ಈ ಪ್ರಯತ್ನ ಬಿಜೆಪಿಗೆ ಫಲ ನೀಡಿದಂತಾಗಿದೆ.

Tags: BJPcongressKeralaSuresh GopiThrissur
Previous Post

ಜನರ ನಂಬಿಕೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ: ಬೊಮ್ಮಾಯಿ..!

Next Post

ಕ್ರಿಕೆಟಿಗ ಯೂಸುಫ್ ಪಠಾಣ್ ಗೆ ಭರ್ಜರಿ ಜಯ

Next Post
ಕ್ರಿಕೆಟಿಗ ಯೂಸುಫ್ ಪಠಾಣ್ ಗೆ ಭರ್ಜರಿ ಜಯ

ಕ್ರಿಕೆಟಿಗ ಯೂಸುಫ್ ಪಠಾಣ್ ಗೆ ಭರ್ಜರಿ ಜಯ

Please login to join discussion
https://www.youtube.com/watch?v=1mlC4BzAl-w

Browse by Category

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result

© 2024 www.pratidhvani.com - Analytical News, Opinions, Investigative Stories and Videos in Kannada