• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೋಡೆಯ ಮೇಲಿರುವ ಕಲೆಗಳನ್ನ ಶಮನ ಮಾಡುವುದಕ್ಕೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 31, 2024
in Top Story, ಜೀವನದ ಶೈಲಿ
0
ಗೋಡೆಯ ಮೇಲಿರುವ ಕಲೆಗಳನ್ನ ಶಮನ ಮಾಡುವುದಕ್ಕೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಮನೆಯಲ್ಲಿ ಮಕ್ಕಳಿದ್ದರೆ ಗೋಡೆಯ ಮೇಲೆ ಗೀಚುವುದು ಸಹಜ. ಪೆನ್ನು ಪೆನ್ಸಿಲ್ ಏನೇ ಕೊಟ್ರೂ ಅವರು ಪುಸ್ತಕ ಅಥವಾ ಪೇಪರ್  ಮೇಲೆ ಬರಿವ ಬದಲು ಗೋಡೆ ಮೇಲೆನೇ ಗಿಚ್ಚುತ್ತಾರೆ. ಅದು ಕೂಡ ಬಣ್ಣ ಬಣ್ಣದ ಕಲೆಗಳು ಗೋಡೆ ಮೇಲೆ ಇರುವುದನ್ನ ಹೆಚ್ಚಾಗಿ ನೋಡ್ತೀರ. ಮಕ್ಕಳಿಗೆ ನೀವು ಎಷ್ಟೇ ಬುದ್ದಿ ಹೇಳಿದರು ಗೋಡೆ ಮೇಲೆ ಬರಬಾರದು ಅಂದ್ರು ಅವರು ಪದೇಪದೇ ಆ ತಪ್ಪನ್ನು ಮಾಡುತ್ತಾನೆ ಇರುತ್ತಾರೆ. ಮಕ್ಕಳಿಗೆ ಹೊಡೆಯಲಾರದೆ ತಂದೆ ತಾಯಿಗಳು ಹೋಗಲಿ ಬಿಡು ಅಂತ ಸುಮ್ನಾಗ್ತಾರೆ.

ADVERTISEMENT

ಆದ್ರೆ ಗೋಡೆ ಮೇಲೆ ಕಲೆಗಳಿದ್ದರೆ ನೋಡಲು ತುಂಬಾನೇ ಹಿಂಸೆ, ಗಲಿಜನಿಸುತ್ತದೆ. ಇಂಥ ಸಂದರ್ಭದಲ್ಲಿ ಇನ್ನೊಮ್ಮೆ ಪೇಯಿಂಟ್ ಮಾಡಿಸುವ ಯೋಚನೆ ತಂದೆ ತಾಯಿ ಎಲ್ಲಿರುತ್ತದೆ. ಆದರೆ ಅಲ್ಲಿಯತನಕ ಗೋಡೆಯ ಕಲೆಗಳನ್ನ ಹಾಗೆ ಬಿಡುವ ಬದಲು ಈ ಒಂದು ಸಿಂಪಲ್ ಹ್ಯಾಕ್ ಅನ್ನ ಟ್ರೈ ಮಾಡಿ ಗೋಡೆ ಮೇಲೆ ಮಕ್ಕಳು ಬರೆದಿರುವ ಕಲೆಗಳನ್ನ ತಕ್ಷಣವೇ ಹೋಗಲಾಡಿಸಿ.

ಟೂತ್ ಪೇಸ್ಟ್ 

ಬಿಳಿಯ ಬಣ್ಣದ ಟೂತ್ ಪೇಸ್ಟ್ ನ ಒಂದು ಬ್ರಷ್ ಗೆ ಹಾಕಿ ಗೋಡೆಗೆ ಸ್ವಲ್ಪ ನೀರನ್ನು ಹಾಕಿ ನಿಧಾನವಾಗಿ ಉಜ್ಜುವುದರಿಂದ ಗೋಡೆಯ ಮೇಲೆ ಇರುವಂತಹ ಬರಹಗಳನ್ನ ಹೋಗಿಸಬಹುದು. ಆದರೆ ಉಜ್ಜುವಾಗ ಹಾರ್ಡ್ ಆಗಿ ರಬ್ ಮಾಡಬಾರದು, ಬದಲಿಗೆ ನಿಧಾನವಾಗಿ ಮಾಡುವುದರಿಂದ ಕಲೆಗಳು ಹೋಗುತ್ತವೆ.

ಸ್ಯಾನಿಟೈಸರ್ 

ಹ್ಯಾಂಡ್ ಸ್ಯಾನಿಟೈಸರ್ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇರುತ್ತೆ ಒಂದು ಕರ್ಚಿಫ್ ಅಥವಾ ಟವಲ್ ಗೆ ಸ್ವಲ್ಪ ಸ್ಯಾನಿಟೈಸರ್ ಹಾಕಿ,ಕಲೆಗಳಾದ ಜಾಗದಲ್ಲಿ ಒರೆಸುವುದರಿಂದ ತಕ್ಷಣಕ್ಕೆ ಬರಹಗಳು ಅಥವಾ ಯಾವುದೇ ಬಣ್ಣದ ಕಲೆಗಳನ್ನ ಈಜಿಯಾಗಿ ಹೋಗಿಸಬಹುದು.

ಅಡುಗೆ ಸೋಡಾ 

ಅಡುಗೆ ಸೋಡಾ ಇಂತಹ ಕಲೆಗಳನ್ನ ಬೇಗನೆ ಶಮನ ಮಾಡುತ್ತಿದೆ. ಅಡುಗೆ ಸೋಡಾ ಗೆ ಸ್ವಲ್ಪ ನಿಂಬೆರಸ ಹಾಗೂ ಟೂತ್ಪೇಸ್ಟ್ ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕಲೆಗಳಾದ ಜಾಗದಲ್ಲಿ ಹಚ್ಚಿ ಒಂದೆರಡು ನಿಮಿಷ ಹಾಗೆ ಬಿಟ್ಟು ಒಂದು ಬ್ರಷ್ ಅಥವಾ ಬಟ್ಟೆಯಿಂದ ವಹಿಸುವುದರಿಂದ ಕಲೆಗಳು ಬೇಗನೆ ನಿವಾರಣೆ ಆಗುತ್ತದೆ

Tags: babyclean wallKidsLifestylestain
Previous Post

ಪ್ರಜ್ವಲ್ ರೇವಣ್ಣ ಗೆ ಸಂಕಷ್ಟ.. 6 ದಿನ ಕಸ್ಟಡಿಗೆ.. SIT ಯಿಂದ ಫುಲ್ ಗ್ರಿಲ್ ಪಕ್ಕಾ..!

Next Post

ಭಾನುವಾರ 3ಕ್ಕೆ ಶರಣಾಗುತ್ತೇನೆ; ನನ್ನ ಕುಟುಂಬ ನೋಡಿಕೊಳ್ಳಿ

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಭಾನುವಾರ 3ಕ್ಕೆ ಶರಣಾಗುತ್ತೇನೆ; ನನ್ನ ಕುಟುಂಬ ನೋಡಿಕೊಳ್ಳಿ

ಭಾನುವಾರ 3ಕ್ಕೆ ಶರಣಾಗುತ್ತೇನೆ; ನನ್ನ ಕುಟುಂಬ ನೋಡಿಕೊಳ್ಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada