• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Dust Allergies: ಡಸ್ಟ್ ಅಲರ್ಜಿ ಸಮಸ್ಯೆಯೇ? ಇಲ್ಲಿದೆ ತಕ್ಷಣದ ಪರಿಹಾರ.!

ಪ್ರತಿಧ್ವನಿ by ಪ್ರತಿಧ್ವನಿ
May 13, 2024
in Top Story, ಜೀವನದ ಶೈಲಿ
0
Dust Allergies: ಡಸ್ಟ್ ಅಲರ್ಜಿ ಸಮಸ್ಯೆಯೇ? ಇಲ್ಲಿದೆ ತಕ್ಷಣದ ಪರಿಹಾರ.!
Share on WhatsAppShare on FacebookShare on Telegram

ಡಸ್ಟ್ ಅಲರ್ಜಿ ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆಗ್ಬಿಟ್ಟಿದೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೂಡ ಈ ಡಸ್ಟ್ ಅಲರ್ಜಿ ಕಾಡುತ್ತಿದೆ.ಡಸ್ಟ್ ಅಲರ್ಜಿ ಆದಾಗ ನೋಸ್ ಬ್ಲಾಕ್ ಆಗುತ್ತೆ, ಸರಿಯಾಗಿ ನಿದ್ದೆ ಮಾಡೋದಿಕ್ಕಾಗಲ್ಲ, ಕೆಲವರಿಗೆ ಕೆಮ್ಮು ಶುರುವಾಗುತ್ತೆ,ಉಸಿರಾಟದ ತೊಂದರೆ ಆಗಿರಬಹುದು ಉಬ್ಬಸ ಇದರ ಜೊತೆಗೆ ಆಗಾಗ ಸೀನುವುದು ಕೂಡ ಕಾಣಿಸಿಕೊಳ್ಳುತ್ತದೆ ಕೆಲವರಿಗೆ ಗಂಟಲು ಕಿರಿಕಿರಿ ಕಫ ನೋವು ಆಗುತ್ತೆ ಮೈ ತುರಿಕೆ ಹೀಗೆ ಸಾಕಷ್ಟು ಸಮ್ಯಸ್ಯೆಗಳು ಕಾಡತ್ತೆ..

ADVERTISEMENT

ಈ ಡಸ್ಟ್ ಅಲರ್ಜಿ ಆಗೋದು ಸ್ವಲ್ಪ ಧೂಳಿದ್ರು ಕೂಡ ಶುರುವಾಗುತ್ತೆ ಟ್ರಾವೆಲ್ ಮಾಡಬೇಕಾದರೆ, ಮಕ್ಕಳು ಆಟ ಆಡಬೇಕಾದರೆ, ಬಿಸ್ಲಲ್ಲೇನೋ ಹೊರಗೆ ಹೋಗಿ ಬರ್ತೀವಿ ಅಂತ ಆದ್ರೆ,ಮನೆಯಲ್ಲಿರುವಂತಹ ಬ್ಲಾಂಕೆಟ್ ಅಲ್ಲಿರುವಂತಹ ಡಸ್ಟ್ ಬಂದರೂ ಕೂಡ ಅಲರ್ಜಿ ಶುರುವಾಗತ್ತೆ ಹಾಗೂ ಮನೆಯ ಧೂಳನ್ನ ಕ್ಲೀನ್ ಮಾಡ್ತೀವಿ ಅಂದ್ರನು ಈ ಅಲರ್ಜಿ ಬೇಗನೆ ಶುರುವಾಗತ್ತೆ..

ಮಾಸ್ಕ

ಡಸ್ಟ್ ಅಲರ್ಜಿ ಸಮಸ್ಯೆ ನಿಮಗಿದೆ ಅಂತ ಗೊತ್ತಾದಾಗ ನೀವು ಮನೆಯನ್ನ ಕ್ಲೀನ್ ಮಾಡಬೇಕಾದರೆ ಆಗಲಿ ಅಥವಾ ಹೊರಗಡೆ ಹೋಗಬೇಕಾದರೆ ಟ್ರಾವೆಲ್ ಮಾಡಬೇಕಾದರೆ ನೀವು ಕಡ್ಡಾಯವಾಗಿ ಮಾಸ್ಕ್ ಗಳನ್ನ ಬಳಸಬೇಕು ಮಾಸ್ಕನ್ನ ಬಳಸುವುದರಿಂದ ಯಾವ ಒಂದು ಡಸ್ಟ್ ಕೂಡ ನಿಮ್ಮ ಮೂಗಿನಿಂದ ಅಥವಾ ಬಾಯಿಯಿಂದ ಹೋಗೋದಕ್ಕೆ ಆಗಲ್ಲ ಇದರಿಂದ ನೀವು ಅಲರ್ಜಿಯನ್ನು ತಡೆಗಟ್ಟೋದಕ್ಕೆ ಸಹಾಯವಾಗುತ್ತೆ.

ಸ್ಟೀಮ್

ಇನ್ನು ಬಿಸಿ ನೀರಿನ ಹಬೆಯನ್ನು ತಗೊಳೋದು ಕೂಡ ಉತ್ತಮ. ಒಂದು ಪಾತ್ರೆಯಲ್ಲಿ ಬಿಸಿ ನೀರನ್ನ ಕುದಿಯೋದಕ್ಕೆ ಇಡಿ.ನಂತರ ಆ ಪಾತ್ರೆಯನ್ನು ಕೆಳಗಿಳಿಸಿ ಅದಕ್ಕೆ ಸ್ವಲ್ಪ ವಿಕ್ಸ್ ಅಥವಾ ಅಮೃತಾಂಜನ್ ಹಾಕಿ ನಂತರ ಒಂದು ಟವಲ್ ಇಂದ ಫುಲ್ ಕವರ್ ಮಾಡ್ಕೊಂಡು ನಿಮ್ಮ ಮೂಗಿನಿಂದ ಹಾಗೂ ಬಾಯಿಯಿಂದ ಸ್ಟೀಮ್ ನ ತಗೊಳೋದ್ರಿಂದ ಬೇಗನೆ ಅಲರ್ಜಿ ನಿವಾರಣೆಯಾಗುತ್ತದೆ. ಗಂಟಲು ಕಿರಿ ಕಿರಿ ಕೂಡ ಹಾಗೂ ಮೂಗು ಬ್ಲಾಕ್ ಆಗಿದ್ರು ಕೂಡ ನಿವಾರಣೆಯಾಗುತ್ತದೇ.

ಆಪಲ್ ಸೈಡರ್ ವಿನಿಗರ್ 

ಒಂದು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರನ್ನ ಒಂದು ಲೋಟ ಬಿಸಿನೀರಿಗೆ ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ಇದನ್ನ ಸೇವಿಸುವುದರಿಂದ ಅಲರ್ಜಿ ಬೇಗನೆ ನಿವಾರಣೆ ಆಗುತ್ತೆ. ಅದರಲ್ಲೂ ಕೂಡ ಡಸ್ಟ್ ಅಲರ್ಜಿ ಇಂದ ಆಗುವ ಕೆಮ್ಮು ಕಫ ಗಂಟಲು ಕಿರಿಕಿರಿ ಏನೇ ಇದ್ದರೂ ಕೂಡ ತಕ್ಷಣಕ್ಕೆ ಕಡಿಮೆಯಾಗುತ್ತೆ.

ಕೊಬ್ಬರಿ ಎಣ್ಣೆ

ಡಸ್ಟ್ ಅಲರ್ಜಿ ಇಂದ ನಿಮ್ಮ ಚರ್ಮದಲ್ಲಿ ತುರಿಕೆ ಶುರುವಾದಲ್ಲಿ ನಾಲ್ಕು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಅದು ಉಗುರು ಬೆಚ್ಚಗೆ ಆದ್ಮೇಲೆ ಅಲರ್ಜಿ ಆದ ಜಾಗಕ್ಕೆ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ತುರಿಕೆ ಬೇಗನೆ ನಿವಾರಣೆ ಆಗುತ್ತೆ.

ಒಟ್ಟಿನಲ್ಲಿ ಡಸ್ಟ್ ಅಲರ್ಜಿ ಅನ್ನುವಂಥದ್ದು ತುಂಬಾನೇ ಕಾಮನ್ ಆಗ್ಬಿಟ್ಟಿದೆ.ಅದ್ರಲ್ಲೂ ಕೂಡ ಮಕ್ಕಳಿಗೆ ಈ ಡಸ್ಟ್ ಅಲರ್ಜಿ ಅನ್ನುವಂಥದ್ದು ಕಾಡ್ತಾ ಇರೋದು ಜಾಸ್ತಿ ಆಗಿದೆ. ಮಕ್ಕಳು ಹೊರಗೆ ಹೋಗಬೇಕಾದರೆ ಅವರಿಗೆ ಮಾಸ್ಕ್ ಅನ್ನ ಧರಿಸಿ ಜೊತೆಗೆ ಧೂಳು ಇರುವ ಜಾಗದಿಂದ ಅವರನ್ನು ಸ್ವಲ್ಪ ದೂರ ಇಡಿ. ಮಕ್ಕಳು ಹಾಗೂ ದೊಡ್ಡವರು ಬೆಸ್ಟ್ ಅಲರ್ಜಿ ಆದಾಗ ಬಿಸಿ ನೀರನ್ನ ಹೆಚ್ಚಿನ ಮಟ್ಟದಲ್ಲಿ ಕುಡಿಯಿರಿ.

Tags: coughDust allergiesHealthhome remediesInfectionitchingKidssneezingTips
Previous Post

ಪ್ರಯಾಣಿಕರೇ ಎಚ್ಚರ .! ಸರ್ವೀಸ್ ರಸ್ತೆಗು ಟೋಲ್ ವಸೂಲಿ ಮಾಡಿದ ಬೆಂಗಳೂರು ಮಂಗಳೂರು ಹೆದ್ದಾರಿಯ ಬೆಳ್ಳೂರ್ ಕ್ರಾಸಿನಲ್ಲಿ

Next Post

ಬೆಂಗಳೂರು ಆಸ್ಪತ್ರೆಗಳಿಗೆ ಹುಸಿ ಬಾಂಬ್​ ಬೆದರಿಕೆ.. ಆದ್ರೂ ಡೇಂಜರ್..?

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post

ಬೆಂಗಳೂರು ಆಸ್ಪತ್ರೆಗಳಿಗೆ ಹುಸಿ ಬಾಂಬ್​ ಬೆದರಿಕೆ.. ಆದ್ರೂ ಡೇಂಜರ್..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada