• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಮನೆಮದ್ದುಗಳಿಂದ ನಿಮ್ಮ ಪಾದದ ಊತ ಬೇಗನೆ ನಿವಾರಣೆಯಾಗುತ್ತದೆ.!

ಪ್ರತಿಧ್ವನಿ by ಪ್ರತಿಧ್ವನಿ
May 12, 2024
in Top Story, ಜೀವನದ ಶೈಲಿ
0
ಈ ಮನೆಮದ್ದುಗಳಿಂದ ನಿಮ್ಮ ಪಾದದ ಊತ ಬೇಗನೆ ನಿವಾರಣೆಯಾಗುತ್ತದೆ.!
Share on WhatsAppShare on FacebookShare on Telegram

ಕೆಲವರ ಪಾದಗಳಲ್ಲಿ ಇದ್ದಕ್ಕಿದ್ದ ಹಾಗೆ ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನ ಹೆಚ್ಚಾಗಿ 40ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ನಾವು ಈ ಸಮಸ್ಯೆಯನ್ನು ನೋಡ್ತೀವಿ. ಈ ಊತ ಕಾಣಿಸಿಕೊಳ್ಳುವುದು ತುಂಬಾ ಸಮಯ  ಕೂತಿರುವುದರಿಂದ ಅಥವಾ ದೀರ್ಘಕಾಲದವರೆಗೂ ನಿಂತು ಕೊಂಡಿರುವುದಿಂದ, ಕೆಲವರಿಗೆ ಹೆಚ್ಚಿನ ಹೊತ್ತು ಟ್ರಾವೆಲ್ ಮಾಡುವುದರಿಂದ ಜಾಸ್ತಿ ವಾಕ್ ನಿಂದ ಕೂಡ ಪದ ಸ್ವೆಲ್ ಆಗುತ್ತದೆ..ಆದ್ರೆ ಇದರ ಬಗ್ಗೆ ಹೆಚ್ಚು ಯೋಚಿಸುವುದು ಬೇಡ..ಬದಲಿಗೆ ಈ ಮದ್ದನ್ನ ಮಾಡಿದ್ರೆ ಪಾದದ ಊತ ಬೇಗನೆ ನಿವಾರಣೆ ಆಗುತ್ತದೆ..

ADVERTISEMENT

ಆಪಲ್ ಸೈಡರ್ ವಿನಿಗರ್ 

ಇದನ್ನ ಮಾಜಿಕಲ್ ಇಂಗ್ರಿಡೆಂಟ್ ಅಂತನು ಹೇಳ್ತಾರೆ. ಆಪಲ್ ಸೈಡರ್ ವಿನಿಗರ್ ಅಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿರುವುದರಿಂದ ಸ್ವೆಲ್ಲಿಂಗ್ ನಿವಾರಿಸೋದಕ್ಕೆ ಸಹಾಯ ಮಾಡುತ್ತೆ. ಇದನ್ನ ಬಳಸುವ ರೀತಿ ಒಂದು ಬಕೆಟ್ ಅಲ್ಲಿ 3 ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್ ಅನ್ನು ಹಾಕಿ ಅದಕ್ಕೆ ಬಿಸಿ ನೀರನ್ನ ಹಾಕಿ ನಿಮ್ಮ ಪಾದಗಳನ್ನ ಆ ನೀರಿನಲ್ಲಿ ಇಟ್ಟು ಇಪ್ಪತ್ತು ನಿಮಿಷಗಳ ಕಾಲ ಬಿಟ್ಟು ತೆಗೆಯುವುದರಿಂದ ನಿಮ್ಮ ಪಾದಗಳ ಊತವನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಉಪಕಾರಿ.

ಸಾಸಿವೆ ಎಣ್ಣೆ 

ಕಾಲುಗಳು ಹೆಚ್ಚು ಸ್ವೇಲ್ ಆದಾಗ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನಿಮ್ಮ ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರನ್ನ ಕಾಲು ಮೇಲೆ ಹಾಕಿಕೊಳ್ಳುವುದರಿಂದ ಪಾದಗಳ ಊತ ಬೇಗನೆ ನಿವಾರಣೆ ಆಗುತ್ತದೆ ಇದನ್ನ ತಪ್ಪದೆ ಪ್ರತಿದಿನ ನೀವು ಪಾಲಿಸಬೇಕು.

ಕಲ್ಲುಪ್ಪು 

ಬಿಸಿ ನೀರಿಗೆ ಕಲ್ಲುಪ್ಪನ್ನ ಸೇರಿಸಿ ನಂತರ ನಿಮ್ಮ ಪಾದಗಳನ್ನ ಅದರಲ್ಲಿ ನೆನೆಸಿ ಅರ್ಧ ಗಂಟೆ ಬಿಟ್ಟು ತೆಗೆಯಿರಿ. ಪ್ರತಿದಿನ ಇದನ್ನು ಮಾಡುವುದರಿಂದ ಕಾಲಿನ ಊತ ಬೇಗನೆ ಕಡಿಮೆ ಆಗುತ್ತೆದೇ.. ಇಲ್ಲವಾದರೆ ಕಲ್ಲುಪ್ಪನ್ನ ಬಿಸಿ ಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ಶಾಖವನ್ನು ನಿಮ್ಮ ಪಾದಗಳಿಗೆ ಕೊಡುವುದರಿಂದ ಬೇಗನೆ ಊತ ನಿವಾರಣೆಯಾಗುತ್ತದೆ..

ಇದೆಲ್ಲದರ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ನೀರನ್ನ ಕುಡಿಯಿರಿ, ಮಸಾಜ್ ಮಾಡಿ, ವ್ಯಾಯಾಮ ಮಾಡಿ ಪೌಷ್ಠಿಕ ಆಹಾರವನ್ನು ತಿನ್ನಿ ಆರೋಗ್ಯವಾಗಿರಿ..

Tags: feetgood foodHealthmineralpainswellingtravellingwalk
Previous Post

ಪ್ರಜ್ವಲ್ ವಿಡಿಯೋ ಕೇಸ್..ಪ್ರೀತಂ ಗೌಡ ಅತ್ಯಾಪ್ತ ಲಿಖಿತ್ ಗೌಡ ಸೇರಿ ಇಬ್ಬರು SIT ವಶಕ್ಕೆ..

Next Post

ಮಂಡ್ಯದ ಭ್ರೂಣ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ! ಜಾಲದ ಮೂಲ ಪತ್ತೆಹಚ್ಚಿದ ಪೋಲಿಸರು !

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಮಂಡ್ಯದ ಭ್ರೂಣ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ! ಜಾಲದ ಮೂಲ ಪತ್ತೆಹಚ್ಚಿದ ಪೋಲಿಸರು !

ಮಂಡ್ಯದ ಭ್ರೂಣ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ! ಜಾಲದ ಮೂಲ ಪತ್ತೆಹಚ್ಚಿದ ಪೋಲಿಸರು !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!