• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಂಡಾಯಕ್ಕೆ ಬ್ರೇಕ್ ಹಾಕಿದ ವೀಣಾ ಕಾಶಪ್ಪನವರ್ ! ಸಂಯುಕ್ತ ಪಾಟೀಲ್ ಜೊತೆ ನಾಮಪತ್ರ ಸಲ್ಲಿಕೆಗೆ ಹಾಜರಾದ ಕಾಶಪ್ಪನವರ್ !

ಪ್ರತಿಧ್ವನಿ by ಪ್ರತಿಧ್ವನಿ
April 19, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಬಂಡಾಯಕ್ಕೆ ಬ್ರೇಕ್ ಹಾಕಿದ ವೀಣಾ ಕಾಶಪ್ಪನವರ್ ! ಸಂಯುಕ್ತ ಪಾಟೀಲ್ ಜೊತೆ ನಾಮಪತ್ರ ಸಲ್ಲಿಕೆಗೆ ಹಾಜರಾದ ಕಾಶಪ್ಪನವರ್ !
Share on WhatsAppShare on FacebookShare on Telegram

ಬಾಗಲಕೋಟೆಯಲ್ಲಿ (Bagalakot) ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (samyuktha patil) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಮಾಶ್ಚರ್ಯ ಎಂಬಂತೆ ಗಮನ ಸೆಳೆದಿದ್ದು ಅಂದ್ರೆ ಅದು ವೀಣಾ ಕಾಶಪ್ಪನವ‌ರ್ (veena kashappanavar), ಬಾಗಲಕೋಟೆ ಲೋಕಸಭಾ ಟಿಕೆಟ್ (Ticket) ಸಿಗಲಿಲ್ಲ ಎಂಬ ಕಾರಣಕ್ಕೆ ವೀಣಾ ಕಾಶಪ್ಪನವ‌ರ್ ತೋರಿದ್ದ ಅಸಮಾಧಾ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿತ್ತು.

ADVERTISEMENT

ರಾಜ್ಯದ ಪ್ರಮುಖ ಕಾಂಗ್ರೆಸ್ (congress) ನಾಯಕರು ಸರ್ವ ಪ್ರಯತ್ನ ಮಾಡಿದ್ರೂ ತಣ್ಣಗಾಗದ ಬಾಗಲಕೋಟೆ ಭಿನ್ನಮತ ಇದ್ದಕ್ಕಿದ್ದ ಹಾಗೇ ತಣ್ಣಗಾಗಿದೆ. ಬಂಡಾಯದ ಸಮರ ಸಾರಿದ್ದ ವೀಣಾ ಕಾಶ್ವನವ‌ರ್ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದಾರೆ. ಇದುವರೆಗೂ ಸರಿಯಾಗಿಲ್ಲ ಎಂದುಕೊಂಡ ಭಿನ್ನಮತ ಶಮನವಾಗಿದೆ. ನಾಮಪತ್ರ ಸಲ್ಲಿಕೆ ಸಂಧರ್ಭದಲ್ಲಿ ಧಿಡೀರ್ ಪ್ರತ್ಯಕ್ಷಗೊಂಡ ವೀಣಾ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್ ಭಿನ್ನಮತದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ (BJP) ಶಾಕ್ ಎದುರಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಅಭ್ಯರ್ಥಿ ಸಂಯುಕ್ತ ಪಾಟೀಲ್, ವೀಣಾ ಕಾಶಪ್ಪನವರ್ ಆಗಮನದಿಂದ ಆನೆಬಲ ಬಂದಂತಾಗಿದೆ ಎಂದು ಸಂತಸದ ಮಾತುಗಳನ್ನಾಡಿದ್ರು. ಒಂದು ಕುಟುಂಬದಲ್ಲಿ ಯಾವತ್ತೂ ಮುನಿಸುಗಳು ಅನಿವಾರ್ಯವಾಗಿರುತ್ತೆ. ಆದ್ರೆ ನಾವು ಒಂದೇ ಕುಟುಂಬದವು ಅಂತ ಅಕ್ಕ ತೋರಿಸಿಕೊಟ್ಟಿದ್ದಾರೆ, ಅಕ್ಕನ ಜೊತೆಗೆ ನಾವು ಚುನಾವಣೆ ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಹರ್ಷವ್ಯಕ್ತಪಡಿಸಿದ್ರು.

ಒಟ್ನಲ್ಲಿ ಬಾಗಲೋಟೆಯ ಬಾಂಬ್ ಸಿಡಿಯದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದು, ಫಲಿತಾಂಶ ಜನರ ಕೈಲಿದೆ.

Tags: BJPCongress Partyಕಾಂಗ್ರೆಸ್ಬಾಗಲಕೋಟೆಬಿಜೆಪಿವಿಜಯಾನಂದ ಕಾಶಪ್ಪನವರ್ವೀಣಾ ಕಾಶಪ್ಪನವರ್ಶಿವಾನಂದ ಪಾಟೀಲ್ಸಂಯುಕ್ತ ಪಾಟೀಲ್
Previous Post

ಮರೆಯಾದ ನೈತಿಕತೆ ಕಳೆದುಹೋದ ಮೌಲ್ಯಗಳು ——ಭಾರತದ ರಾಜಕಾರಣದಲ್ಲಿ ಅಳಿದುಳಿದಿದ್ದ ಮೌಲ್ಯಗಳೂ 2024ರಲ್ಲಿ ಕಳೆದುಹೋಗುತ್ತಿವೆ—-

Next Post

CET ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾದ ವಿದ್ಯಾರ್ಥಿಗಳು ! ಔಟ್ ಆಫ್ ಸಿಲೆಬಸ್ ಪ್ರಶ್ನೆಗಳೇ ಹೆಚ್ಚಿವೆ ಎಂದ ಪೋಷಕರು ! 

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
CET ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾದ ವಿದ್ಯಾರ್ಥಿಗಳು ! ಔಟ್ ಆಫ್ ಸಿಲೆಬಸ್ ಪ್ರಶ್ನೆಗಳೇ ಹೆಚ್ಚಿವೆ ಎಂದ ಪೋಷಕರು ! 

CET ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾದ ವಿದ್ಯಾರ್ಥಿಗಳು ! ಔಟ್ ಆಫ್ ಸಿಲೆಬಸ್ ಪ್ರಶ್ನೆಗಳೇ ಹೆಚ್ಚಿವೆ ಎಂದ ಪೋಷಕರು ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!