• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ

Any Mind by Any Mind
December 7, 2023
in Top Story, ಇದೀಗ, ವಾಣಿಜ್ಯ
0
Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ
Share on WhatsAppShare on FacebookShare on Telegram

ಪ್ರಮುಖ ಹಣಕಾಸು ಸಂಸ್ಥೆ Paytm ಪೋಸ್ಟ್‌ಪೇಯ್ಡ್‌ ಸಾಲ(Post Paid Loan)ದ ವಿತರಣೆ ಪ್ರಮಾಣವನ್ನು ಶೇಕಡಾ 50ರಷ್ಟು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದೆ.

ADVERTISEMENT

ಈ ನಿರ್ಧಾರ ಪ್ರಕಟಿಸಿದ ಮರು ದಿನವೇ ಷೇರು ಮಾರುಕಟ್ಟೆಯಲ್ಲಿ ಪೇಟಿಎಂ ಷೇರು ಮೌಲ್ಯ ಶೇಕಡಾ 20ರಷ್ಟು ಕುಸಿತ ಕಂಡಿದೆ.

ಇವತ್ತು ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ದಿನದ ವ್ಯವಹಾರ ಆರಂಭ ಆದ ಬಳಿಕ ಪೇಟಿಎಂ ಷೇರು ಮೌಲ್ಯ 127 ರೂಪಾಯಿಯಷ್ಟು ಕುಸಿತ ಕಂಡಿದೆ.
ಪೋಸ್ಟ್‌ ಪೇಯ್ಡ್‌ ಸಾಲ ವಿತರಣೆ ಪ್ರಮಾಣ ಇಳಿಕೆಯಿಂದ ಲಾಭ ಕಡಿಮೆ ಆಗಲಿದೆ ಎಂಬ ಆತಂಕದಲ್ಲಿ ಷೇರು ಮೌಲ್ಯ ಕುಸಿದಿದೆ.

ಏನಿದು ಪೋಸ್ಟ್‌ಪೇಯ್ಡ್‌ ಸಾಲ ಯೋಜನೆ..?

Paytm Post Paid ಪೋಸ್ಟ್‌ಪೇಯ್ಡ್‌ ಸಾಲ ಯೋಜನೆ ಪ್ರಕಾರ ಪೇಟಿಎಂ ಬಳಕೆದಾರರು ಶಾಪಿಂಗ್‌ ಅಥವಾ ಟ್ರಾವೆಲಿಂಗ್‌ ಹೀಗೆ ಖರೀದಿ, ಬಿಲ್‌ ಪಾವತಿ, ರೀಚಾರ್ಜ್‌, ಟಿಕೆಟ್‌ ಬುಕ್ಕಿಂಗ್‌ ಮತ್ತು ಇತರೆ ಉದ್ದೇಶಗಳಿಗೆ 60 ಸಾವಿರ ರೂಪಾಯಿ ಸಾಲವನ್ನು ಪೇಟಿಎಂನಿಂದ ಪಡೆಯುವ ಅವಕಾಶವಿದೆ. ಈ ಸಾಲವನ್ನು ಪೇಟಿಎಂ Aditya Birla Finance Limited and Fullerton India Credit Company Limited ಮೂಲಕ ನೀಡುತ್ತದೆ.

ಈ ಸಾಲಕ್ಕೆ 30 ತಿಂಗಳವರೆಗೆ ಯಾವುದೇ ಬಡ್ಡಿ ಇರಲ್ಲ. ಆದರೆ ಸಾಲ ಪಡೆದು ಮುಂದಿನ ತಿಂಗಳ 7ನೇ ತಾರೀಕಿನ ಒಳಗಡೆ ಸಾಲದ ಮೊತ್ತವನ್ನು ಪಾವತಿ ಮಾಡ್ಬೇಕಾಗುತ್ತದೆ. ಸಾಲ ವಿಳಂಬ ಪಾವತಿಗೆ 750 ರೂಪಾಯಿ ದಂಡ ವಿಧಿಸಲು ಪೇಟಿಎಂಗೆ ಅವಕಾಶವಿದೆ. ಮತ್ತು ಸಾಲ ವಿತರಣೆ ಪ್ರಕ್ರಿಯೆಗೆ ಶೇಕಡಾ 3ರಷ್ಟು ಶುಲ್ಕ ವಿಧಿಸಲೂ ಪೇಟಿಎಂಗೆ ಅವಕಾಶವಿದೆ.

Previous Post

BREAKING: ಐದು ರಾಜ್ಯಗಳ ಚುನಾವಣೆ ವೇಳೆ ದಾಖಲೆ ಮೊತ್ತದ ಚುನಾವಣಾ ಬಾಂಡ್‌ ಮಾರಾಟ

Next Post

ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ DL, RC Smart Card

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ DL, RC Smart Card

ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ DL, RC Smart Card

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada