• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಕಳೆದು ಹೋದ ಮೊಬೈಲ್‌ ಪತ್ತೆ ಹಚ್ಚೋದು ಹೇಗೆ? ಬ್ಲಾಕ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಪರಿಹಾರ!

Any Mind by Any Mind
November 30, 2023
in ಇತರೆ / Others
0
ಕಳೆದು ಹೋದ ಮೊಬೈಲ್‌ ಪತ್ತೆ ಹಚ್ಚೋದು ಹೇಗೆ? ಬ್ಲಾಕ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಪರಿಹಾರ!
Share on WhatsAppShare on FacebookShare on Telegram

ADVERTISEMENT

ದೂರಸಂಪರ್ಕ ಇಲಾಖೆ ಅಡಿಯಲ್ಲಿ ಬರುವ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಟೆಲಿಮ್ಯಾಟ್ರಿಕ್ಸ್‌ ಸಂಚಾರಿ ಸಾರಥಿ ಎಂಬ ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಿದೆ.

ಮೊಬೈಲ್‌ ಕಳೆದುಕೊಂಡವರು ಸಂಚಾರಿ ಸಾರಥಿ ಹೋಗಿ ತಮ್ಮ ಮೊಬೈಲ್‌ನ್ನು ಬ್ಲಾಕ್‌ ಮಾಡಬಹುದು.

ಡೂಪ್ಲಿಕೇಟ್‌ ಸಿಮ್‌ ಮತ್ತು ಪೊಲೀಸರಿಗೆ ದೂರು:

ಸಂಚಾರಿ ಸಾರಥಿ ವೆಬ್‌ಸೈಟ್‌ನಲ್ಲಿ ಮೊಬೈಲ್‌ ಬ್ಲಾಕ್‌ ಮಾಡುವುದಕ್ಕೂ ಮೊದಲು ಮೊಬೈಲ್‌ ಕಳೆದುಕೊಂಡವರು ಕಳೆದುಹೋದ ಮೊಬೈಲ್‌ನಲ್ಲಿರುವ ಡೂಪ್ಲಿಕೇಟ್‌ ಸಿಮ್‌ ಪಡೆದುಕೊಳ್ಳಬೇಕು ಮತ್ತು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ದೂರು ಸ್ವೀಕೃತಿ ಪತ್ರವನ್ನು ಪಡೆಯಬೇಕು.

ಆ ಬಳಿಕ ಸಂಚಾರಿ ಸಾರಥಿ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಬೇಕು.

ಸಂಚಾರಿ ಸಾರಥಿಯಲ್ಲಿ ದಾಖಲು ಮಾಡಬೇಕಾಗಿರುವ ಮಾಹಿತಿಗಳು:

೧. ಮೊಬೈಲ್‌ ನಂಬರ್‌
೨. ಮೊಬೈಲ್‌ ನಂಬರ್‌ ೨ – ಒಂದು ವೇಳೆ ಡೂಪ್ಲಿಕೇಟ್‌ ಸಿಮ್‌ ಇದ್ದರೆ
೩. ಐಎಂಇಐ ೧ : ೧೫ ಅಂಕಿಗಳ ನಂಬರ್‌
೪. ಐಎಂಇಐ ೨ : ೧೫ ಅಂಕಿಗಳ ನಂಬರ್‌ (ಒಂದು ವೇಳೆ ಡೂಪ್ಲಿಕೇಟ್‌ ಸಿಮ್‌ ಇದ್ದರೆ)
೪. ಮೊಬೈಲ್‌ ಕಂಪನಿಯ ಬ್ರ್ಯಾಂಡ್‌
೫. ಮೊಬೈಲ್‌ ಖರೀದಿ ರಶೀದಿ ಅಪ್‌ಲೋಡ್‌ ಮಾಡ್ಬೇಕು
೬. ಎಲ್ಲಿ ಕಳೆದು ಹೋಗಿದ್ದು ಎಂಬ ಮಾಹಿತಿ
೭. ಕಳೆದು ಹೋದ ದಿನಾಂಕ
೮. ಕೃತ್ಯ ನಡೆದ ರಾಜ್ಯ
೯. ಕೃತ್ಯ ನಡೆದ ಜಿಲ್ಲೆ
೧೦. ಕೃತ್ಯ ನಡೆದ ಠಾಣಾ ವ್ಯಾಪ್ತಿ
೧೧. ಪೊಲೀಸ್‌ ಠಾಣೆಯಲ್ಲಿ ಕೊಟ್ಟ ದೂರಿನ ಸಂಖ್ಯೆ
೧೨. ಪೊಲೀಸ್‌ ದೂರಿನ ಪ್ರತಿ ಅಪ್‌ಲೋಡ್‌ ಮಾಡ್ಬೇಕು

೧೩. ಮೊಬೈಲ್‌ ಮಾಲೀಕನ ಹೆಸರು
೧೪. ವಿಳಾಸ
೧೫. ದೃಢೀಕರಣ ದಾಖಲೆ ಅಪ್‌ಲೋಡ್‌ ಮಾಡ್ಬೇಕು (ಆಧಾರ್‌, ಪ್ಯಾನ್‌, ವೋಟರ್‌ ಐಡಿ ಇತ್ಯಾದಿ ದಾಖಲೆಗಳ ಪ್ರತಿ)
೧೬. ದೃಢೀಕರಣ ದಾಖಲೆಯ ಸಂಖ್ಯೆ ನಮೂದು ಮಾಡ್ಬೇಕು
೧೭. ಒಟಿಪಿ ಬರಬೇಕಿರುವ ಮೊಬೈಲ್‌ ನಂಬರ್‌
೧೮. ಓಟಿಪಿ ದಾಖಲಿಸಿ ಬ್ಲಾಕ್‌ಗೆ ಅರ್ಜಿ ಸಲ್ಲಿಸಬಹುದು
ಈ ದೂರು ಸಲ್ಲಿಕೆ ಆದ ಬಳಿಕ ಸಂಬಂಧಪಟ್ಟ ಪೊಲೀಸ್‌ ಠಾಣೆ ಮತ್ತು ಟೆಲಿಕಾಂ ಕಂಪನಿಗಳಿಗೆ ಮಾಹಿತಿ ರವಾನೆಯಾಗುತ್ತದೆ.

ಕದ್ದ ಮೊಬೈಲ್‌ ಆನ್‌ ಮಾಡಿದರೆ ಆಗ ತಕ್ಷಣವೇ ಸಂಬಂಧಪಟ್ಟ ಪೊಲೀಸರು ಮತ್ತು ಟೆಲಿಕಾಂ ಕಂಪನಿಗಳಿಗೆ ಮಾಹಿತಿ ರವಾನೆಯಾಗಿ ಕದ್ದ ಆ ಮೊಬೈಲ್‌ನ್ನು ಯಾರು, ಎಲ್ಲಿ ಬಳಸುತ್ತಿದ್ದಾರೆ ಎಂಬ ಮಾಹಿತಿ ಪತ್ತೆಯಾಗುತ್ತದೆ.

ಮೊಬೈಲ್‌ ಕಳವು ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವರ್ಷಕ್ಕೆ ನಮ್ಮಲ್ಲಿ ೧ ಲಕ್ಷದ ೬೮ ಸಾವಿರ ಮೊಬೈಲ್‌ ಕಳುವಾಗುತ್ತದೆ. ದೆಹಲಿಯಲ್ಲಿ ವರ್ಷಕ್ಕೆ ೪ ಲಕ್ಷದ ೪೦ ಸಾವಿರ ಮೊಬೈಲ್‌ ಕಳುವಾಗುತ್ತದೆ.

ಈ ರೀತಿ ಬ್ಲಾಕ್‌ ಮನವಿ ಆಧರಿಸಿ ದೇಶದಲ್ಲಿ ಒಟ್ಟು ೧೦ ಲಕ್ಷದ ೭೬ ಸಾವಿರ ಮೊಬೈಲ್‌ಗಳನ್ನು ಬ್ಲಾಕ್‌ ಮಾಡಲಾಗಿದೆ. ಅವುಗಳಲ್ಲಿ ೫ ಲಕ್ಷದ ೧೩ ಸಾವಿರ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ.

Tags: BJPCongress Partyಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ : ನಾ ದಿವಾಕರ ಅವರ ಬರಹ ಭಾಗ – 1

Next Post

ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

ಪೋಕ್ಸೋ ಕೇಸ್‌ ದಾಖಲು : ಮಲ್ಲಿಕಾರ್ಜುನ ಮುತ್ಯಾ ಫಸ್ಟ್‌ ರಿಯಾಕ್ಷನ್‌ ಏನು..?

February 26, 2026
ಪತ್ನಿಯನ್ನು ಉಸಿರುಗಟ್ಟಿಸಿ ಕೊಂ*ದ  ಪತಿ: ಕಾರಣ ಕೇಳಿದ ಜನ ಅಚ್ಚರಿ!

ಪತ್ನಿಯನ್ನು ಉಸಿರುಗಟ್ಟಿಸಿ ಕೊಂ*ದ  ಪತಿ: ಕಾರಣ ಕೇಳಿದ ಜನ ಅಚ್ಚರಿ!

February 18, 2026
ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

February 10, 2026
Next Post
ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ

ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada