• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Arjun Ram Meghwal : ಸೈಕಲ್​​ನಲ್ಲೇ ಲೋಕಸಭೆಗೆ ಬರುತ್ತಿದ್ದ ಸಂಸದನಿಗೆ ಕೇಂದ್ರ ಕಾನೂನು ಸಚಿವ ಸ್ಥಾನ..!

Any Mind by Any Mind
May 18, 2023
in Top Story, ಇದೀಗ, ರಾಜಕೀಯ
0
Arjun Ram Meghwal : ಸೈಕಲ್​​ನಲ್ಲೇ ಲೋಕಸಭೆಗೆ ಬರುತ್ತಿದ್ದ ಸಂಸದನಿಗೆ ಕೇಂದ್ರ ಕಾನೂನು ಸಚಿವ ಸ್ಥಾನ..!
Share on WhatsAppShare on FacebookShare on Telegram

ನವದೆಹಲಿ : ಪ್ರಮುಖ ಕೇಂದ್ರ ಕ್ಯಾಬಿನೆಟ್ ಪುನರ್ರಚನೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಅವರಿಗೆ ಗೇಟ್ ಪಾಸ್ ನೀಡಿದ್ದು, ಅವರ ಸ್ಥಾನಕ್ಕೆ ಅರ್ಜುನ್‌ ರಾಮ್‌ ಮೇಘವಾಲ್‌ (Arjun Ram Meghwal) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಮೇಘವಾಲ್ ತಾವು ಈಗಾಗಲೇ ವಹಿಸಿಕೊಂಡಿರು ಖಾತೆಗಳ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ (ಸ್ವತಂತ್ರ) ಉಸ್ತುವಾರಿ ವಹಿಸಿಕೊಂಡರು. ಅವರು ಪ್ರಸ್ತುತ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದಾರೆ. ಕಿರಣ್ ರಿಜಿಜು ಈಗ ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ನಿರ್ವಹಿಸಲಿದ್ದಾರೆ.

ಸಂಸತ್ತಿಗೆ ಸೈಕಲ್ ನಲ್ಲಿ ಆಗಮಿಸುತ್ತಿದ್ದರು

ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕೆಲಸ ಮಾಡಲು ಸೈಕ್ಲಿಂಗ್ ಅನ್ನು ಇಷ್ಟಪಡುವ ರಾಜಕಾರಣಿ. ಸಂಸತ್ತಿಗೆ ಸೈಕಲ್ ತುಳಿದೇ ಬರುವ ಸಂಸದ ಎಂದು ಅವರು ಹೆಸರುವಾಸಿಯಾಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಅವರು ಲೋಕಸಭೆಗೆ ಸೈಕಲ್ ಸವಾರಿ ಮಾಡಿದ್ದಾರೆ. 2016ರಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾದ ಬಳಿಕ ಅವರು ಈ ಸವಾರಿ ನಿಲ್ಲಿಸಿದರು.

Tags: amithshahArjun Ram MeghwalBJPBJP GovernmentCongress PartyKiren RijijuModiPMModiಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

ಡಿಸಿಎಂ ಹುದ್ದೆ ಬೇಕೇ ಬೇಕೆಂದು ಪಟ್ಟು ಹಿಡಿದ ಡಾ. ಜಿ ಪರಮೇಶ್ವರ್​

Next Post

Free travel for women passengers in Delhi : ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಉಚಿತ ; ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸುತ್ತಿಲ್ಲವಂತೆ ..!

Related Posts

‘ಅಗ್ನಿಪರೀಕ್ಷೆ’ಯಲ್ಲಿ ಗಿಲ್ಲಿ ನಟ ಗೆ ಜಡ್ಜ್ ಸ್ಥಾನ ಸಿಗದಿದ್ದು ಯಾಕೆ?ಗಿಲ್ಲಿ ನಟ ಕೊಟ್ಟ ಉತ್ತರವೇನು?
Top Story

‘ಅಗ್ನಿಪರೀಕ್ಷೆ’ಯಲ್ಲಿ ಗಿಲ್ಲಿ ನಟ ಗೆ ಜಡ್ಜ್ ಸ್ಥಾನ ಸಿಗದಿದ್ದು ಯಾಕೆ?ಗಿಲ್ಲಿ ನಟ ಕೊಟ್ಟ ಉತ್ತರವೇನು?

by ಪ್ರತಿಧ್ವನಿ
August 20, 2026
0

ಬಿಗ್‌ಬಾಸ್‌ ಕನ್ನಡದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಅಪಾರ ಅಭಿಮಾನಿ ಬಳಗ ಹೊಂದಿರುವ ಗಿಲ್ಲಿ ನಟ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಗೆಲುವಿನ ವಿಚಾರಕ್ಕಿಂತ ‘ಅಗ್ನಿಪರೀಕ್ಷೆ’...

Read moreDetails
‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ಪ್ರದರ್ಶನಕ್ಕೆ ಚಾಲನೆ; ಭಾರತ–ಇಟಲಿ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ಮೆರುಗು

‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ಪ್ರದರ್ಶನಕ್ಕೆ ಚಾಲನೆ; ಭಾರತ–ಇಟಲಿ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ಮೆರುಗು

August 20, 2026
543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ

543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ

August 20, 2026
₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

August 20, 2026
ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

August 20, 2026
Next Post
Free travel for women passengers in Delhi : ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಉಚಿತ ; ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸುತ್ತಿಲ್ಲವಂತೆ ..!

Free travel for women passengers in Delhi : ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಉಚಿತ ; ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸುತ್ತಿಲ್ಲವಂತೆ ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!