• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಇಂದು ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರ : ಮತ ಎಣಿಕೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ

ಪ್ರತಿಧ್ವನಿ by ಪ್ರತಿಧ್ವನಿ
May 13, 2023
in ರಾಜಕೀಯ
0
ಇಂದು ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರ : ಮತ ಎಣಿಕೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು ಸ್ಟ್ರಾಂಗ್​ ರೂಮ್​ಗೆ ಸಿಬ್ಬಂದಿ ಹಾಗೂ ಏಜೆಂಟ್​ಗಳು ಆಗಮಿಸಿದ್ದಾರೆ. ಐಡಿ ಕಾರ್ಡ್​ ಹೊಂದಿರುವವರಿಗೆ ಮಾತ್ರ ಸ್ಟ್ರಾಂಗ್​ ರೂಮ್​ ಎಂಟ್ರಿಗೆ ಅನುಮತಿ ನೀಡಲಾಗುತ್ತಿದೆ.

ADVERTISEMENT

ಇಂದು ರಾಜ್ಯದ 2600ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಬಾರಿ ಯಾವುದೇ ಕ್ಷೇತ್ರದಲ್ಲಿ ಇವರೇ ಗೆಲ್ಲುವ ಕುದುರೆ ಎಂದು ಹೇಳುವುದು ಕಷ್ಟವಿದ್ದು ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

8 ಗಂಟೆಯಿಂದ ಏಜೆಂಟ್​ಗಳ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿಗಳು ಮತ ಎಣಿಕೆ ಆರಂಭಿಸಲಿದ್ದಾರೆ. 8 ಗಂಟೆಗೆ ಪೋಸ್ಟಲ್​ ಮತಗಳ ಎಣಿಕೆ ಆರಂಭಗೊಳ್ಳಲಿದ್ದು 8:30 ರಿಂದ ಇವಿಎಂ ಮತ ಎಣಿಕೆ ಶುರುವಾಗಲಿದೆ.

Tags: Basavaraja BommaiBJPElection Results TodayJDSkumaraswamysiddaramaiahstate politicsಇಂದು ಚುನಾವಣಾ ಫಲಿತಾಂಶಕಾಂಗ್ರೆಸ್​ಕುಮಾರಸ್ವಾಮಿಜೆಡಿಎಸ್​ಬಸವರಾಜ ಬೊಮ್ಮಾಯಿಬಿಜೆಪಿರಾಜ್ಯ ರಾಜಕಾರಣಸಿದ್ದರಾಮಯ್ಯ
Previous Post

ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶ : ಸಂಕಷ್ಟದಲ್ಲಿ ರೈತರು

Next Post

ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್​ ನಡೆ ಯಾರ ಕಡೆ..? ಹೆಚ್​ಡಿಕೆ ಹೇಳಿದಿಷ್ಟು

Related Posts

“ಮಾತು ಕೊಟ್ಟು ಕಾಂಗ್ರೆಸ್‌ಗೆ ಕರೆತಂದಿದ್ದರು” : ಸಚಿವ ಸ್ಥಾನ ಕುರಿತು ಶಿವಲಿಂಗೇಗೌಡ ಹೇಳಿದ್ದೇನು ?
ರಾಜಕೀಯ

ಸಚಿವ ಸಂಪುಟ ರಚನೆಗೆ ಕ್ಷಣಗಣನೆ; ಸಂಭಾವ್ಯ ಸಚಿವರ ಪಟ್ಟಿ ವೈರಲ್

by ಪ್ರತಿಧ್ವನಿ
May 30, 2026
0

ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ...

Read moreDetails
“ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯ ಕೇವಲ ರಾಜಕೀಯ ನಾಯಕನಲ್ಲ, ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು”

“ನನ್ನ ವೈಯಕ್ತಿಕ ಜೀವನದಲ್ಲೂ ಸಿದ್ದರಾಮಯ್ಯ ಕೇವಲ ರಾಜಕೀಯ ನಾಯಕನಲ್ಲ, ತಂದೆಯಂತೆ ಬೆನ್ನು ತಟ್ಟಿ ಧೈರ್ಯ ತುಂಬಿದವರು”

May 30, 2026
BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

BREAKING NEWS : ಸರ್ಕಾರ ರಚನೆಗೆ ಡಿಕೆಶಿಗೆ ರಾಜ್ಯಪಾಲರ ಅಧಿಕೃತ ಆಹ್ವಾನ : ಯಾವಾಗ..? ಎಷ್ಟು ಗಂಟೆಗೆ..?

May 30, 2026
BREAKING NEWS : ಡಿಕೆ ಶಿವಕುಮಾರ್‌ ಮುಂದಿನ CLP ನಾಯಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ : ಕೆ.ಸಿ. ವೇಣುಗೋಪಾಲ್‌ ಅಧಿಕೃತ ಘೋಷಣೆ..!

BREAKING NEWS : ಡಿಕೆ ಶಿವಕುಮಾರ್‌ ಮುಂದಿನ CLP ನಾಯಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ : ಕೆ.ಸಿ. ವೇಣುಗೋಪಾಲ್‌ ಅಧಿಕೃತ ಘೋಷಣೆ..!

May 30, 2026
BREAKING NEWS : “ಕೈ” ಎತ್ತಿ ಡಿಕೆಶಿಗೆ ಶಾಸಕರ ಬಹುಪರಾಕ್ : ಅಧಿಕೃತವಾಗಿ ನಾಯಕನ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆ..

BREAKING NEWS : “ಕೈ” ಎತ್ತಿ ಡಿಕೆಶಿಗೆ ಶಾಸಕರ ಬಹುಪರಾಕ್ : ಅಧಿಕೃತವಾಗಿ ನಾಯಕನ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆ..

May 30, 2026
Next Post
ರಿಲ್ಯಾಕ್ಸ್​ ಮೂಡ್​ಗೆ ಜಾರಿದ ಹೆಚ್​ಡಿಕೆ : ಸಿಂಗಾಪುರಕ್ಕೆ ಹಾರಿದ ಮಾಜಿ ಸಿಎಂ

ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್​ ನಡೆ ಯಾರ ಕಡೆ..? ಹೆಚ್​ಡಿಕೆ ಹೇಳಿದಿಷ್ಟು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!