• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಪತ್ನಿ ಜೊತೆ ಕೈ ಕೈ ಹಿಡಿದು ವಾಕಿಂಗ್‌ ಹೊರಟ ರಾಕಿಭಾಯ್:‌ ದಾರಿ ಮಧ್ಯೆ ರಾಧಿಕಾ ಕಾಲೆಳೆದ ಯಶ್‌..!

Any Mind by Any Mind
May 7, 2023
in ಸಿನಿಮಾ
0
ಪತ್ನಿ ಜೊತೆ ಕೈ ಕೈ ಹಿಡಿದು ವಾಕಿಂಗ್‌ ಹೊರಟ ರಾಕಿಭಾಯ್:‌ ದಾರಿ ಮಧ್ಯೆ ರಾಧಿಕಾ ಕಾಲೆಳೆದ ಯಶ್‌..!
Share on WhatsAppShare on FacebookShare on Telegram

ನಟ ರಾಕಿಂಗ್‌ ಸ್ಟಾರ್‌ ಯಶ್‌,(rocking star yash) ಈಗಂತೂ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗಿ ಉಳಿದಿಲ್ಲ. ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಮಂದಿಗೂ ಯಶ್‌ ಚಿರಪರಿಚಿತರು.

ADVERTISEMENT

ರಾಕಿಭಾಯ್‌ ಈಗ ಏನೇ ಮಾಡಿದ್ರೂ ಸೆನ್ಸೇಷನಲ್‌ ಸುದ್ದಿ. ಯಶ್‌(yash) ಎಲ್ಲಿದ್ದಾರೆ? ಏನ್‌ ಮಾಡ್ತಿದ್ದಾರೆ? ಮುಂದಿನ ಸಿನಿಮಾ(cinema) ಯಾವಾಗ ಅನೌನ್ಸ್ ಮಾಡ್ತಾರೆ ಅಂತ ಅಪ್ಡೇಟ್ಸ್‌ ತಿಳಿದುಕೊಳ್ಳೋಕೆ ಸಾಕಷ್ಟು ಅಭಿಮಾನಿಗಳು ಕಾಯ್ತಾ ಇರ್ತಾರೆ.

ಯಶ್‌ ಕೂಡ ಸದ್ಯ ಯಾವ ಸಿನಿಮಾವನ್ನೂ ಘೋಷಣೆ ಮಾಡದೇ ಇದ್ರೂ, ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಅಲ್ಲದೇ ಆಗಾಗ ತಮ್ಮ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ(social media) ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಯಶ್‌, ಇದೀಗ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆಗಿನ ಕ್ಯೂಟ್‌ ಫೋಟೋಗಳನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಯಶ್ ಶೇರ್ ಮಾಡಿರುವ ಎರಡು ಫೋಟೋಗಳಲ್ಲಿ ಮೊದಲ ಫೋಟೋ, ಸುಂದರ ಪ್ರಕೃತಿಯ ನಡುವೆ ಕೈ ಕೈ ಹಿಡಿದು ಪತ್ನಿ ರಾಧಿಕಾ ಜೊತೆ ಯಶ್‌ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್ ಮತ್ತು ರಾಧಿಕಾ ಇಬ್ಬರೂ ಮುದ್ದಾದ ಇಬ್ಬರು ಮಕ್ಕಳನ್ನು ಎತ್ತಿಕೊಂಡಿದ್ದಾರೆ.

ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ, ʻನನ್ನ ಪತ್ನಿಯ ನಿರೀಕ್ಷೆ ಮತ್ತು ವಾಸ್ತವʼ ಅಂತ ಯಶ್‌ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಒಟ್ನಲ್ಲಿ ಯಶ್‌ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿರುವ ಫ್ಯಾನ್ಸ್‌(yash fans) ಈ ಕ್ಯೂಟ್‌ ಫೋಟೋ ನೋಡಿ ಫಿದಾ ಆಗಿದ್ದಾರೆ.

Tags: #kannadafilmindustry#photo#pratidhvani#pratidhvanidigital#pratidhvaninews#radhikapandith#rockingstar#rockybhai#sandalwood#socialmedia#viral#yash#yashfans
Previous Post

ರಾಜ್ಯದಲ್ಲಿರೋದು ಸಿಂಗಲ್​ ಇಂಜಿನ್​ ಚುನಾವಣೆಯೇ ಹೊರತು ಡಬಲ್​ ಇಂಜಿನ್​ ಅಲ್ಲ : ಜೈರಾಮ್​ ರಮೇಶ್​

Next Post

ʻಹನುಮಂತನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ.. ಇಡೀ ಕಾಂಗ್ರೆಸ್‌ನ ಸುಟ್ಟು ಹಾಕದೇ ಬಿಡಲ್ಲʼ: ಆರ್‌. ಅಶೋಕ್‌

Related Posts

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ
ಸಿನಿಮಾ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

by ಪ್ರತಿಧ್ವನಿ
April 12, 2026
0

ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆಯಾಗಿ ಗುರುತಿಸಿಕೊಂಡಿದ್ದ ಹಿರಿಯ ಗಾಯಕಿ ಆಶಾ ಭೋ (92) ಅವರು ವಿಧಿವಶರಾಗಿದ್ದಾರೆ. ಹೃದಯ ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಶನಿವಾರ...

Read moreDetails
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

April 7, 2026
BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

ಬಿಗ್ ಬಾಸ್ ವಿಜೇತ ಗಿಲ್ಲಿ ಹೀರೋ ಎಂಟ್ರಿ: ಇವರ ನಿರ್ದೇಶನದಲ್ಲಿ ಹೊಸ ಸಿನಿಮಾ!

April 6, 2026
Next Post
ʻಹನುಮಂತನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ.. ಇಡೀ ಕಾಂಗ್ರೆಸ್‌ನ ಸುಟ್ಟು ಹಾಕದೇ ಬಿಡಲ್ಲʼ: ಆರ್‌. ಅಶೋಕ್‌

ʻಹನುಮಂತನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ.. ಇಡೀ ಕಾಂಗ್ರೆಸ್‌ನ ಸುಟ್ಟು ಹಾಕದೇ ಬಿಡಲ್ಲʼ: ಆರ್‌. ಅಶೋಕ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada