ದೇವರನಾಡು ಕೇರಳದ ತಿರುವನಂತಪುರದ ತ್ರಿಶ್ರೂರನಲ್ಲಿ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಮಲಯಾಳಿ ನಟ ಶ್ರೀಜಿತ್ ರವಿರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 4ರಂದು ತ್ರಿಶೂರ್ನ ಅಯ್ಯಂತೊಳೆಯಲ್ಲಿರುವ ಎಸ್ ಎನ್ ಪಾರ್ಕಿನಲ್ಲಿ ಘಟನೆ ನಡೆದಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ತ್ರಿಶ್ರೂರ್ ಪಶ್ಚಿಮ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016 ಇದೇ ಕಾರಣಕ್ಕಾಗಿ ಪಾಲಕ್ಕಾಡ್ ಪೊಲೀಸರು ರವಿರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
