ರಥೋತ್ಸವದ ವೇಳೆ ರಥಕ್ಕೆ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಮೂವರು ಅಪ್ರಾಪ್ತರು ಸೇರಿದಂತೆ 11 ಮಂದಿ ಸಾವನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರಿನ ಕಾಳಿಮೇಡುವಿನಲ್ಲಿ ನಡೆದಿದೆ.
ಘಟನೆಯಲ್ಲಿ 12ಮಂದಿ ಗಾಯಗೊಂಡಿದ್ದು ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. We’ll also tell you sites which are potentially rogue, ensuring your gambling is done only at the most trustworthy real money New Zealand https://nikel.co.id/cuca-roseta-concerto-ao-vivo-no-casino-figueira-tour-riu/ casinos. ಬೆಳಗಿನ ಜಾವ ಮೂರರ ಸುಮಾರಿಗೆ ರಥೋತ್ಸವವು ದೇವಸ್ಥಾನಕ್ಕೆ ಹಿಂತಿರುಗುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. Undecided whether free online games with no registration https://tpashop.com/rivers-casino-philadelphia-poker-tournament-schedule/ and no download are suitable for your gameplay needs?
ರಥ ದೇವಸ್ಥಾನದ ಬಳಿ ಬಂದಾಗ ಹೈವೋಲ್ಟೇಜ್ ವೈರು ರಥಕ್ಕೆ ತಗುಲಿದ್ದು ರಥದ ಅಕ್ಕ ಪಕ್ಕ ನಿಂತಿದ್ದ 10 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಇನೋರ್ವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು ಅನುಮತಿಯಿಲ್ಲದೆ ಉತ್ಸವವನ್ನು ನಡೆಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮೃತ ದುರ್ದೈವಿ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. Once those requirements are met, the money can be withdrawn or used as standard cash for wagering https://clanchronicles.com/high-roller-casino-in-las-vegas-nevada/ on the account. ಇದೇ ವೇಳೆ ಮೃತರಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. Eventually the https://kellyrobbins.net/do-viking-cruise-ships-have-casinos/ mob sold its interests in all Nevada casinos.