• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

7.86 ಲಕ್ಷ ದಾಟಿದ ಕೋವಿಡ್-19‌ ದೃಢ ಪ್ರಕರಣ ; ಜಗತ್ತಿನಾದ್ಯಂತ 37,825 ಸಾವು..

by
March 31, 2020
in ದೇಶ
0
7.86 ಲಕ್ಷ ದಾಟಿದ ಕೋವಿಡ್-19‌ ದೃಢ ಪ್ರಕರಣ ; ಜಗತ್ತಿನಾದ್ಯಂತ 37
Share on WhatsAppShare on FacebookShare on Telegram

ಜಗತ್ತಿನಾದ್ಯಂತ ಕೋವಿಡ್-19‌ ಅಟ್ಟಹಾಸ ಮುಂದುವರೆದಿದೆ. ಭಾರತ ಸೇರಿ ದೇಶದ ಹಲವು ರಾಷ್ಟ್ರಗಳು ಕರೋನಾ ವೈರಸ್‌ ದಾಳಿಗೆ ತುತ್ತಾಗಿ ನಲುಗುತ್ತಿದೆ. ಜಗತ್ತಿನಾದ್ಯಂತ ಕೋವಿಡ್-19 ಪೀಡಿತರ ಸಂಖ್ಯೆ 7.5 ಲಕ್ಷವನ್ನು ಮೀರಿದೆ.ಇನ್ನು ಭಾರತದಲ್ಲೂ ಕೋವಿಡ್-19‌ ಪೀಡಿತರ ಸಂಖ್ಯೆ 1400 ಮೀರಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆಯೂ ಏರುಗತಿಯಲ್ಲೇ ಸಾಗುತ್ತಿದೆ. ಕರೋನಾ ವೈರಸ್‌ ಮೂಲ ದೇಶವಾದ ಚೀನಾವನ್ನೇ ಹಿಂದಿಕ್ಕಿದ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್-19‌ ಪೀಡಿತರ ಸಂಖ್ಯೆ 1,64,620 ಕ್ಕೆ ತಲುಪಿದೆ. ಇದರಿಂದಾಗಿ ಚೀನಾಕ್ಕಿಂತಲೂ ಎರಡು ಪಟ್ಟು ಜಾಸ್ತಿ ಕೋವಿಡ್-19‌ ರೋಗಿಗಳನ್ನ ಹೊಂದಿದಂತಾಗಿದೆ. ಇನ್ನು ಇಟೆಲಿ, ಸ್ಪೇನ್‌ ದೇಶಗಳಲ್ಲೂ ಕೋವಿಡ್-19‌ ಸಂಖ್ಯೆ ಅಧಿಕವಾಗತೊಡಗಿದೆ. ಇಟೆಲಿ ದೇಶದಲ್ಲಿ ಸಾವಿನ ಪ್ರಕರಣ ಅಧಿಕವಾಗುತ್ತಿದ್ದು 14620 ತಲುಪಿದೆ. ಅಂತೆಯೇ ಚೀನಾ ದೇಶದಲ್ಲಿ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಕೋವಿಡ್-19‌ ಪ್ರಕರಣಗಳು ಶೇಕಡಾ 90 ರಷ್ಟು ಇಳಿಮುಖವಾಗಿರುವುದು ಸಮಾಧಾನದ ಸಂಗತಿ.

ADVERTISEMENT

ಜಗತ್ತಿನ ಎಲ್ಲಾ ದೇಶಗಳ ಸದ್ಯದ ಅಂಕಿ ಅಂಶ ಪ್ರಕಾರ 7,86,295 ದೃಢಪಟ್ಟ ಪ್ರಕರಣ, 37825 ಸಾವು ಹಾಗೂ 1,66,100 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್-19‌ ಪೀಡಿತ ದೇಶಗಳ ಪಟ್ಟಿ ಮತ್ತು ರೋಗಿಗಳ ಸಂಖ್ಯೆ:

ದೇಶ ದೃಢಪಟ್ಟ ಪ್ರಕರಣ ಗುಣಮುಖರಾದವರ ಸಂಖ್ಯೆ ಸಾವು ಪ್ರಕರಣ

ಅಮೆರಿಕಾ 164620 5943 3170

ಇಟೆಲಿ 101739 14620 11592

ಸ್ಪೇನ್‌ 87956 16780 7716

ಚೀನಾ 82240 76194 3309

ಭಾರತ 1417 140 47

ಭಾರತದ ಪ್ರಮುಖ ರಾಜ್ಯಗಳು:

ರಾಜ್ಯ ದೃಢಪಟ್ಟ ಪ್ರಕರಣ ಗುಣಮುಖರಾದವರ ಸಂಖ್ಯೆ ಸಾವು ಪ್ರಕರಣ

ಮಹಾರಾಷ್ಟ್ರ 248 39 10

ಕೇರಳ 234 20 02

ಉತ್ತರ ಪ್ರದೇಶ 101 17 00

ಕರ್ನಾಟಕ 91 6 03

ಸೋಮವಾರ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ 227 ಹೊಸ ಪ್ರಕರಣಗಳು ಪತ್ತೆಯಾದರೆ, 11 ಜನರು ಮೃತಪಟ್ಟಿದ್ದಾರೆ. ದೇಶಾದ್ಯಂತ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್‌ 14 ರವರೆಗೆ ದೇಶಾದ್ಯಂತ ಕರ್ಫ್ಯೂ ಮಾದರಿ ಲಾಕ್‌ಡೌನ್‌ ವಿಧಿಸಲಾಗಿದೆ.

Tags: Corona OutbreakCovid 19Indiausaಅಮೆರಿಕಾಕರೋನಾ ಭೀತಿಕೋವಿಡ್-1ಭಾರತ
Previous Post

ಕೋವಿಡ್ 19 ಅಟ್ಟಹಾಸ: ಅಳಿವು-ಉಳಿವಿನ ಕಾಲ ಘಟ್ಟದಲ್ಲಿ ಕನ್ನಡದ ಪತ್ರಕರ್ತರು  

Next Post

ದೆಹಲಿಯ ತಬ್ಲೀಗ್‌ ಜಮಾಅತ್‌ ಕಾರ್ಯಕ್ರಮದಿಂದ ದೇಶಕ್ಕೆ ಎದುರಾದ ಕಂಟಕ..!?

Related Posts

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ
Top Story

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

by ಪ್ರತಿಧ್ವನಿ
February 8, 2026
0

ಚಿನ್ನದ ಬೆಲೆ ಏರಿಕೆ ಜೊತೆಗೆ 2026ರ ಆರಂಭದಲ್ಲೇ ಕ್ರಿಪ್ಟೋ(crypto )ಹೂಡಿಕೆದಾರರಿಗೆ ಬಿಟ್‌ಕಾಯಿನ್(Bitcoin) ಭಾರಿ ಶಾಕ್ ನೀಡಿದೆ. ಒಂದು ಬಿಟ್‌ಕಾಯಿನ್ ಮೌಲ್ಯ 1.2 ಲಕ್ಷ ಡಾಲರ್‌ನಿಂದ 66 ಸಾವಿರ...

Read moreDetails
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

February 7, 2026
ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

February 7, 2026
Next Post
ದೆಹಲಿಯ ತಬ್ಲೀಗ್‌ ಜಮಾಅತ್‌ ಕಾರ್ಯಕ್ರಮದಿಂದ ದೇಶಕ್ಕೆ ಎದುರಾದ ಕಂಟಕ..!?

ದೆಹಲಿಯ ತಬ್ಲೀಗ್‌ ಜಮಾಅತ್‌ ಕಾರ್ಯಕ್ರಮದಿಂದ ದೇಶಕ್ಕೆ ಎದುರಾದ ಕಂಟಕ..!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada