• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ತೊರೆದ 10 ಮಿಲಿಯನ್ ಜನ : ವಿಶ್ವಸಂಸ್ಥೆ

ಪ್ರತಿಧ್ವನಿ by ಪ್ರತಿಧ್ವನಿ
March 21, 2022
in ವಿದೇಶ
0
ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ತೊರೆದ 10 ಮಿಲಿಯನ್ ಜನ : ವಿಶ್ವಸಂಸ್ಥೆ
Share on WhatsAppShare on FacebookShare on Telegram

ರಷ್ಯಾದ ಆಕ್ರಮಣದ ನಂತರ ಹತ್ತು ಮಿಲಿಯನ್ ಜನರು ಉಕ್ರೇನ್ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ.

ADVERTISEMENT

ಉಕ್ರೇನ್ ನ ಜನಸಂಖ್ಯೆಯ ಪೈಕಿ ಕಾಲುಭಾಗಕ್ಕಿಂತಲೂ ಹೆಚ್ಚು ಮಂದಿ ಯುದ್ಧದ ಬಳಿಕ ತಮ್ಮ ಮನೆಗಳನ್ನು ತೊರೆದಿದ್ದಾರೆ. UNHCR, UN ನಿರಾಶ್ರಿತರ ಏಜೆನ್ಸಿ ಪ್ರಕಾರ, ಒಟ್ಟು ಜನಸಂಖ್ಯೆಯ ಪೈಕಿ 3.4 ಮಿಲಿಯನ್ ಜನರು ನೆರೆಯ ದೇಶಗಳಿಗೆ, ಹೆಚ್ಚಾಗಿ ಪೋಲ್ಯಾಂಡ್ ಗಡಿಗೆ ಪಲಾಯನ ಮಾಡಿದ್ದಾರೆ ಎಂದು ಹೇಳಿದರು.

“ಜಗತ್ತಿನ ಎಲ್ಲೆಡೆ ಯುದ್ಧ ಮಾಡುವವರ ಜವಾಬ್ದಾರಿಗಳಲ್ಲಿ, ಮನೆಗಳನ್ನು ತೊರೆಯುವಂತೆ ಮಾಡಿದ, ಅನುಭವಿಸಿದ ಸಂಕಟಕ್ಕೂ ಸಹ ಆ ದೇಶದ ಹೊಣೆಯೇ ಆಗಿರುತ್ತದೆ” ಎಂದು UNHCR ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ರಷ್ಯಾವನ್ನು ದೂರಿದ್ದಾರೆ.

“ಉಕ್ರೇನ್ನಲ್ಲಿನ ಯುದ್ಧವು ಎಷ್ಟು ವಿನಾಶಕಾರಿಯಾಗಿದೆ ಎಂದರೆ 10 ಮಿಲಿಯನ್ ಜನರು ಪಲಾಯನ ಮಾಡಿದ್ದಾರೆ, ದೇಶದೊಳಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ವಿದೇಶದಲ್ಲಿ ನಿರಾಶ್ರಿತರಾಗಿದ್ದಾರೆ” ಎಂದು ಹೇಳಿದರು.

ಫೆಬ್ರವರಿ 24 ರಂದು ರಷ್ಯಾ ಆಕ್ರಮಣ ಮಾಡಿದ ನಂತರ 3,389,044 ಉಕ್ರೇನಿಯನ್ನರು ದೇಶದ ಗಡಿಯುದ್ದಕ್ಕೂ ಪಲಾಯನ ಮಾಡಿದ್ದಾರೆ ಎಂದು UN ನಿರಾಶ್ರಿತರ ಸಂಸ್ಥೆ UNHCR ಭಾನುವಾರ ಹೇಳಿದೆ. ಶನಿವಾರದಿಂದ 60,352 ಮಂದಿ ವಲಸೆ ಹೋಗಿದ್ದಾರೆ. ವಲಸೆ ಹೋಗಿರುವವರ ಪೈಕಿ ಶೇ.90 ರಷ್ಟು ಮಂದಿ ಮಹಿಳೆಯರು ಹಾಗೂ ಮಕ್ಕಳೇ ಆಗಿದ್ದಾರೆ.

18 ರಿಂದ 60 ವರ್ಷ ವಯಸ್ಸಿನ ಉಕ್ರೇನಿಯನ್ ಪುರುಷರು ಮಿಲಿಟರಿ ಕರೆಗೆ ಅರ್ಹರಾಗಿರುವುದರಿಂದ ದೇಶ ಬಿಟ್ಟು ಹೋಗುವುದಕ್ಕೆ ಅವಕಾಶವಿಲ್ಲ. ಯುಎನ್ ಮಕ್ಕಳ ಏಜೆನ್ಸಿಯಾದ ಯುನಿಸೆಫ್ ಪ್ರಕಾರ, ವಿದೇಶಕ್ಕೆ 1.5 ಮಿಲಿಯನ್ಗಿಂತಲೂ ಹೆಚ್ಚು ಮಕ್ಕಳು ಪಲಾಯನ ಮಾಡಿದ್ದು, ಮಾನವ ಕಳ್ಳಸಾಗಣೆ ಸಿಲುಕಬಹುದು” ಎಂದು ಎಚ್ಚರಿಸಿದೆ.

UN’s ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM) ಬುಧವಾರದ ಹೊತ್ತಿಗೆ 162,000 ಮೂರನೇ ದೇಶದ ಪ್ರಜೆಗಳು ಉಕ್ರೇನ್ನಿಂದ ನೆರೆಯ ರಾಜ್ಯಗಳಿಗೆ ಪಲಾಯನ ಮಾಡಿದ್ದಾರೆ ಎಂದು ಹೇಳಿದೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೂ ಉಕ್ರೇನ್ನ ಗಡಿಯೊಳಗೆ ಉಳಿದಿದ್ದಾರೆ.

ಸಂಘರ್ಷದ ಮೊದಲು, ಉಕ್ರೇನ್ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 37 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು.

Tags: 0 ಮಿಲಿಯನ್ ಜನBJPCongress PartyCovid 19ಬಿಜೆಪಿರಷ್ಯಾರಷ್ಯಾ - ಉಕ್ರೇನ್ ಬಿಕ್ಕಟ್ಟುರಷ್ಯಾ ಅಧ್ಯಕ್ಷ ಪುಟಿನ್ರಷ್ಯಾ ಉಕ್ರೇನ್ ಬಿಕ್ಕಟ್ಟುರಷ್ಯಾ ಉಕ್ರೇನ್‌ ಸಮರರಷ್ಯಾ ಮತ್ತು ಉಕ್ರೇನ್ರಷ್ಯಾ-ಉಕ್ರೇನ್‌ ಸಮರವಿಶ್ವಸಂಸ್ಥೆ
Previous Post

ಕೇಸರಿ ಭಾವುಟ ಹಾರಾಡಲಿದೆ ಎಂದಿರುವ ಪ್ರಭಾಕರ ಭಟ್ ಹಿನ್ನಲೆ ನನಗೆ ಗೊತ್ತಿಲ್ಲ : ಡಿಕೆ ಶಿವಕುಮಾರ್

Next Post

ಹಲವು ಸಮಸ್ಯೆ ನಡುವೆ ಗುಜರಾತ್ ಚುನಾವಣೆ ಎದುರಿಸಬೇಕಿರುವ ಕಾಂಗ್ರೆಸ್

Related Posts

ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0
ವಿದೇಶ

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

by ಪ್ರತಿಧ್ವನಿ
April 7, 2026
0

ಇರಾನ್ ಜೊತೆಗಿನ ಉದ್ವಿಗ್ನ ಪರಿಸ್ಥಿತಿ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ–ಪಾಕಿಸ್ತಾನ ಸಂಬಂಧಗಳ ಕುರಿತು ಹಳೆಯ ಹೇಳಿಕೆಯನ್ನು ಮತ್ತೆ ಮುಂದಿಟ್ಟಿದ್ದಾರೆ. ತಮ್ಮ ಮಧ್ಯಸ್ಥಿಕೆಯಿಂದಲೇ ಭಾರತ...

Read moreDetails
ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಗಡಿಪಾರು ಮಾಡಲು ಆರಂಬಿಸಿದ ಟ್ರಂಪ್..

ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ: “ಒಪ್ಪಂದವಿಲ್ಲದಿದ್ದರೆ ಈಡೀ ದೇಶವೇ ನಾಶ”

April 6, 2026
ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

April 4, 2026
ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

March 31, 2026
ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

March 30, 2026
Next Post
ಹಲವು ಸಮಸ್ಯೆ ನಡುವೆ ಗುಜರಾತ್ ಚುನಾವಣೆ ಎದುರಿಸಬೇಕಿರುವ ಕಾಂಗ್ರೆಸ್

ಹಲವು ಸಮಸ್ಯೆ ನಡುವೆ ಗುಜರಾತ್ ಚುನಾವಣೆ ಎದುರಿಸಬೇಕಿರುವ ಕಾಂಗ್ರೆಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada