• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರಿಂದ ಬಳ್ಳಾರಿ – ಬಳ್ಳಾರಿಯಿಂದ ಭಟ್ಕಳ ! ಶಂಕಿತ ಉಗ್ರನ ಟ್ರಾವೆಲ್ ಹಿಸ್ಟರಿ ?!  

ಪ್ರತಿಧ್ವನಿ by ಪ್ರತಿಧ್ವನಿ
March 7, 2024
in Top Story
0
ಬೆಂಗಳೂರಿಂದ ಬಳ್ಳಾರಿ – ಬಳ್ಳಾರಿಯಿಂದ ಭಟ್ಕಳ ! ಶಂಕಿತ ಉಗ್ರನ ಟ್ರಾವೆಲ್ ಹಿಸ್ಟರಿ ?!  
Share on WhatsAppShare on FacebookShare on Telegram

ಮಾರ್ಚ್​ 1ರಂದು ಬೆಂಗಳೂರಿನಲ್ಲಿ ಬಾಂಬ್​ ಬ್ಲಾಸ್ಟ್​ ಗೆ ಸಂಬಂಧಪಟ್ಟಂತೆ ಹಗಲು ರಾತ್ರಿಯೆನ್ನದೇ ಪೋಲಿಸ್​ ಅಧಿಕಾರಿಗಳು ಮತ್ತು ಎನ್​ಐಎ ಟೀಂ ತನಿಖೆ ಮುಂದುವರೆಸಿದೆ. ಇಲ್ಲಿ ಶಂಕಿತ ಉಗ್ರ ಎಷ್ಟೇ ಜಾಣ್ಮೆ ತೋರಲು ಪ್ರಯತ್ನಿಸಿದ್ರೂ ತನಿಖಾಧಿಕಾರಿಗಳು ಎಲ್ಲವನ್ನೂ ಭೇಧಿಸಿ ಮುನ್ನುಗ್ತಿದ್ದಾರೆ. ತನಿಖೆಯ ದಾರಿ ತಪ್ಪಿಸಲು ಈ ಆರೋಪಿ ಎಷ್ಟೆಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದ, ನಂತರ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದ ಎಂಬೆಲ್ಲಾ ಮಾಹಿತಿಗಳು ಒಂದೊಂದಾಗಿ ಹೊರಬರ್ತಿದೆ. 

ADVERTISEMENT

ಸದ್ಯ ಪೋಲಿಸರು ಕಲೆಹಾಖಿರುವ ಮಾಹಿತಿಯ ಪ್ರಕಾರ, ಈ ಶಂಕಿತ ಉಗ್ರ ಬ್ಲಾಸ್ಟ್​ ನಡೆಸುವ ಮುನ್ನ ಬೆಂಗಳೂರಿನಲ್ಲೇ ಇದ್ದು, ಬಾಂಬ್​ ಬ್ಲಾಸ್ಟ್​ ನಂತರ ಹಲವಾರು ಬಸ್​ಗಳನ್ನ ಬದಲಿಸಿ ಮಸೀದಿಯೊಂದರ ಸಮೀಪ ತೆರಳಿ ಬಟ್ಟೆ ಬದಲಿಸಿಕೊಂಡು ಅಲ್ಲಿಂದ ಎಸ್ಕೇಪ್​ ಆಗಿದ್ದಾಗಿ ಕಂಡುಬಂದಿದೆ. 

ಅಷ್ಟೇ ಅಲ್ಲದೇ ಈತ ಧರಿಸಿದ್ದ ಟೋಪಿಯನ್ನ ಕೂಡ ಎನ್​ಐಎ ಅಧಿಕಾರಿಗಳು ಇದೇ ಮಸೀದಿಯ ಸಮೀಪ ವಶಪಡಿಸಿಕೊಂಡಿದ್ದಾರೆ. ಹೀಗೆ ಹೆಜ್ಜೆ ಹೆಜ್ಜೆಗೂ ಜಾಡು ಪತ್ತೆ ಮಾಡುತ್ತಾ ಸಾಗಿದ ತನಿಖಾಧಿಕಾರಿಗಳಿಗೆ ಈತ ಬಾಂಬ್​ ಬ್ಲಾಸ್ಟ್​ ಕೃತ್ಯವೆಸಗಿದ ನಂತರ ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿರೋದು ತಿಳಿದು ಬಂದಿದೆ, ಮಾತ್ರವಲ್ಲದೇ ಈತ ಬಳ್ಳಾರಿ ಬಸ್​ ಸ್ಟ್ಯಾಂಡ್​ನಲ್ಲಿ ಓಡಾಡಿರುವ ಸಿಸಿಟಿವಿ ದೃಶ್ಯಗಳೂ ಕೂಡ ಲಭ್ಯವಾಗಿದೆ.

ಇಲ್ಲಿಂದ ಮತ್ತೆ ಈ ಆರೋಫ ಭಟ್ಕಳದ ಕಡೆ ಹೊರಟಿರಬಹುದು ಎಂದು ಪೋಲಿಸರು ಅಂದಾಜಿಸಿದ್ದಾರೆ. ಇಡೀ ತಂಡ ಭಟ್ಕಳದಲ್ಲಿ ಸಂಪೂರ್ಣ ತನಿಖೆಗೆ ಮುಂದಾಗಿದ್ದು ಈತ ರಾಜ್ಯದಲ್ಲೇ ಇದ್ದಾನೋ ಅಥವಾ ಅಂತರ್​ರಾಜ್ಯಕ್ಕೆ ಪರಾರಿಯಾಗಿದ್ದಾನೋ ಎಂಬ ಹುಡುಕಾಡದಲ್ಲಿದೆ. ತನಿಖೆಯ ವೇಗ ಗಮನಿಸುತ್ತಿದ್ದರೆ ಆದಷ್ಟು ಬೇಗ ಅಧಿಕಾರಿಗಳು ಈ ಶಂಕಿತ ಉಗ್ರನ ಹೆಡೆಮುರಿಕಟ್ಟುವಲ್ಲಿ ಯಾವದೇ ಸಂಶಯವಿಲ್ಲ .

Tags: BangaloreBellaryBomb blastBus Stand
Previous Post

ಉಗ್ರ ಸಂಘಟನೆಯಿಂದ ಬಾಂಬ್ ಬ್ಲಾಸ್ಟ್ ಟ್ರೈನಿಂಗ್ ! ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು ! 

Next Post

ಲೋಕಸಭಾ ಚುನಾವಣೆ: ಬೊಮ್ಮಾಯಿ, ಶೆಟ್ಟರ್ ಸ್ಪರ್ಧೆ ಸಾಧ್ಯತೆ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
Top Story

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

by ಪ್ರತಿಧ್ವನಿ
April 26, 2026
0

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಹೈಪ್ರೊಫೈಲ್ ವರದಿಗಾರರ ಔತಣಕೂಟದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ...

Read moreDetails
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
Next Post
ಲೋಕಸಭಾ ಚುನಾವಣೆ: ಬೊಮ್ಮಾಯಿ, ಶೆಟ್ಟರ್ ಸ್ಪರ್ಧೆ ಸಾಧ್ಯತೆ

ಲೋಕಸಭಾ ಚುನಾವಣೆ: ಬೊಮ್ಮಾಯಿ, ಶೆಟ್ಟರ್ ಸ್ಪರ್ಧೆ ಸಾಧ್ಯತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada