ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ಬಗ್ಗೆ ಪರ ವಿರೋಧಗಳ ಚರ್ಚೆಯು ಸಹ ನಡೆದಿತ್ತು. ಈ ಬಗ್ಗೆ ಪರ-ವಿರೋಧಗಳ ಚರ್ಚೆಗಳು ಸಹ ಗರಿಗೆರದಿದ್ದವು. ಈ ಬಗ್ಗೆ ಸ್ವತಃ ಹಂಸಲೇಖರವರೇ ಕ್ಷಮೆಯಯಾಚಿಸಿದ್ದಾರೆ.
ಗ್ರೇಟರ್ ಬೆಂಗಳೂರು ಬಗ್ಗೆ ಡಿಕೆಶಿ ಮಹತ್ವದ ಸುದ್ದಿಗೋಷ್ಠಿ .!
https://youtu.be/DV6zm-FcZ-0?si=ejt260LqgwSY1fdS
Read moreDetails